ಋಷಿಮುನಿಗಳು ತಿಳಿಸಿದಂತೆ ನಿಮ್ಮ ಜೀವನದಲ್ಲಿ ಇಂತಹ ಪಾಪಗಳನ್ನು ಮಾಡಿದರೆ ಶಿವನು ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲವಂತೆ.!

0
1726

ಮನುಷ್ಯ ಏನೇ ಪಾಪ -ಪುಣ್ಯ ಮಾಡಿದರು ಅದು ಶಿವನಿಗೆ ಹೊರತಾಗಿಲ್ಲ ಎನ್ನುವುದಿದೆ. ಅದರಂತೆ ಶಿವನನ್ನು ನಂಬಿದ ಭಕ್ತರನ್ನು ಎಂದಿಗೂ ಕೈಬಿಡನೆಂದು ಹೇಳಲಾಗುತ್ತದೆ. ಅದರೆ ಶಿವ ಭಕ್ತರ ಭಾವನೆಗೆ ಬೇಗನೆ ಪಲಿಸುತ್ತಾನೆ ಎನ್ನುವುದು ಕೂಡ ಹಿಂದೂ ಧರ್ಮದಲ್ಲಿದೆ. ಪರಿಶುದ್ಧ ಭಕ್ತಿ ಹಾಗೂ ಸರಿಯಾದ ಪೂಜಾ ಕ್ರಮವನ್ನು ಅನುಸರಿಸಿದರೆ ಶಿವನು ಅವರ ಎಲ್ಲ ಕಷ್ಟದಲ್ಲಿವೂ ಪರಿಹಾರ ನೀಡುತ್ತಾನೆ. ಆದರೆ ಶಿವನಿಗೆ ಕೆಲವು ತಪ್ಪುಗಳು ಅಂದರೆ ಆಗುವುದೇ ಇಲ್ಲ ಎನ್ನುವುದು ಶಿವನ ಭಕ್ತರ ಬರವಣಿಗೆಯಲ್ಲಿದೆ. ಕೋಪಿಷ್ಠನಾದ ಶಿವನನ್ನು ಬೇಗನೆ ಶಾಂತಗೊಳಿಸಬಹುದಾದರೂ ಕೆಲವೊಂದು ಪಾಪಗಳನ್ನು ಶಿವನು ಎಂದಿಗೂ ಕ್ಷಮಿಸುವುದಿಲ್ಲವೆಂದು ಹೇಳಲಾಗುತ್ತದೆ. ಶಿವಪುರಾಣದಲ್ಲಿ ಉಲ್ಲೇಖಿಸಿರುವಂತೆ ಸೂತನು ಶಿವನ ಕೋಪವನ್ನು ಪ್ರಚೋದಿಸುವ ವಿಷಯಗಳ ಬಗ್ಗೆ ಕೇಳಿದಾಗ ಋಷಿಮುನಿಗಳು ಶಿವನಿಗೆ ಇಷ್ಟವಿರದ ಪಾಪಗಳನ್ನು ತಿಳಿಸುತ್ತಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ಕೆಟ್ಟ ಕೆಲಸದ ಬಗ್ಗೆ ಮನಸ್ಸಿನಲ್ಲೇ ಯೋಚನೆ;

ಮಾಡುವ ಕೆಲವು ಕೆಟ್ಟ ಆಲೋಚನೆಗಳು ದೇವರಿಂದ ಯಾವುದನ್ನೂ ಮರೆಮಾಡಲಾಗಿಲ್ಲ, ನಮ್ಮ ಆಲೋಚನೆಗಳೂ ಅಲ್ಲ, ಆದ್ದರಿಂದ ನಾವು ನಮ್ಮ ಮನಸ್ಸಿನಲ್ಲಿ ಮೋಸಗೊಳಿಸುವ ಚಟುವಟಿಕೆಗಳನ್ನು ಯೋಜಿಸಿದರೂ ಅದು ಪಾಪವೆಂದು ಜವಾಬ್ದಾರನಾಗಿರುತ್ತದೆ. ಕೆಳಗಿನ ಪಾಪಗಳು ಆಲೋಚನೆಗಳಿಂದ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ. ಹಾಗಾಗಿ ಅಂತಹ ಆಲೋಚನೆಗಳಿಂದ ಮಾಡುವ ಪಾಪಗಳನ್ನು ಇಲ್ಲಿ ವಿವರಿಸಲಾಗಿದೆ.

2. ಕಳ್ಳತನ;

ಅನುಚಿತ ವಿಧಾನದಿಂದ ಇನ್ನೊಬ್ಬರ ಸಂಪತ್ತು, ಆಸ್ತಿ ಅಥವಾ ಸಂಗಾತಿಯನ್ನು ಪಡೆದುಕೊಳ್ಳುವುದು ಪಾಪವೆಂದು ಹೇಳಲಾಗುತ್ತದೆ. ದೇವಾಲಯ ಅಥವಾ ಬ್ರಾಹ್ಮಣನಿಂದ ಆಸ್ತಿಯನ್ನು ಕದಿಯುವುದನ್ನು ಶಿವನು ಎಂದಿಗೂ ಕ್ಷಮಿಸುವುದಿಲ್ಲ. ಗುರುಗಳನ್ನು, ವಿರಕ್ತರನ್ನು, ಪೋಷಕರನ್ನು ಹಾಗೂ ಪೂರ್ವಜರನ್ನು ಅವಮಾನಿಸುವುದು, ನಿಂದಿಸುವುದು ಅಥವಾ ಟೀಕಿಸುವುದನ್ನು ಶಿವನು ಇಷ್ಟಪಡಲಾರನು.

3. ಇತರರಿಗೆ ಮೋಸ ಮಾಡುವ ಆಲೋಚನೆ;

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಮ್ಮ ಸುತ್ತಮುತ್ತಲೂ ದೇವರಿದ್ದಾನೆ, ಅಂತರಂಗದಲ್ಲೂ ದೇವನಿದ್ದಾನೆ ಎಂದು ಹೇಳಲಾಗುತ್ತದೆ. ಹಾಗಾಗಿ ದೇವರಿಂದ ಯಾವುದನ್ನೂ ಮರೆಮಾಚಲು ಸಾಧ್ಯವಿಲ್ಲ. ಆಲೋಚನೆಗಳನ್ನೂ ಕೂಡಾ. ಹಾಗಾಗಿ ನಾವು ಮನಸ್ಸಿನಲ್ಲಿ ಇತರರಿಗೆ ಮೋಸ ಮಾಡುವ ಆಲೋಚನೆಗಳನ್ನು ಮಾಡಿದರೂ ಅದನ್ನು ಪಾಪವೆಂದು ನಿರ್ಧರಿಸಲಾಗುತ್ತದೆ. ಒಬ್ಬ ವ್ಯಕ್ತಿ ಅದು ಹೆಣ್ಣಾಗಿರಲಿ, ಗಂಡಾಗಿರಲಿ ಇನ್ನೊಬ್ಬರ ಸಂಗಾತಿಯನ್ನು ಬಯಕೆಯನ್ನು ಪೂರೈಸುವವನು ಅತಿ ಗಂಭೀರವಾದ ಪಾಪವೆಂದು ಪರಿಗಣಿಸಲಾಗುತ್ತದೆ. ಇನ್ನೊಬ್ಬರ ಸೊತ್ತನ್ನು ನಾವು ಬಯಸಿದಂತೆ ಆಗುವುದರಿಂದ ಇಂತಹ ಆಸೆಯನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಬಾರದು. ಬೇರೆಯವರ ಸೊತ್ತಿಗಾಗಿ ಎಂದಿಗೂ ಕೆಟ್ಟ ಮನಸ್ಸಿನಿಂದ ಆಶಿಸಬಾರದು.

4. ಇನ್ನೊಬ್ಬರ ಸಂಪತ್ತಿನ ಮೇಲೆ ಕಣ್ಣು ಹಾಕುವುದು;

ಇನ್ನೊಬ್ಬರ ಸಂಪತ್ತನ್ನು ಗಳಿಸುವಂತಹ ಬಯಕೆಯನ್ನು ಹೊಂದಿರುವುದು ಶಿವನ ದೃಷ್ಟಿಯಲ್ಲಿ ಮಹಾಪಾಪ. ಶ್ರಮಪಟ್ಟು ದುಡಿದು ಸಂಪಾದನೆ ಮಾಡಬೇಕೇ ಹೊರತು, ಇನ್ನೊಬ್ಬರ ಸಂಪತ್ತಿನ ಮೇಲೆ ಕಣ್ಣು ಹಾಕಬಾರದು. ಅಮಾಯಕರ ವಿರುದ್ಧ ಮೋಸಮಾಡುವಂತಹ ಯೋಜನೆಯನ್ನು ರೂಪಿಸುವುದು. ಅವರ ಆಸ್ತಿ, ಕನಸುಗಳು ಮತ್ತು ಭರವಸೆಗಳನ್ನು ಕಸಿದುಕೊಳ್ಳುವ ಉದ್ದೇಶದಿಂದ ಮಾಡುವಂತಹ ಆಲೋಚನೆಗಳು, ಕೆಟ್ಟಕೆಲಸಗಳು ಶಿವನ ದೃಷ್ಟಿಯಲ್ಲಿ ಅತ್ಯಂತ ಹೀನವಾದ ಕೆಲಸವಾದ್ದರಿಂದ ಇದನ್ನು ಪಾಪವೆಂದು ಪರಿಗಣಿಸಲಾಗಿದೆ.ಒಬ್ಬನು ಕೆಟ್ಟ ಹಾದಿಯತ್ತ ಸಾಗಿದರೆ ಅಥವಾ ಒಳ್ಳೆಯದನ್ನು ಮರೆತು ದುಷ್ಟ ಹಾದಿಯಲ್ಲಿ ನಡೆಯಲು ಪ್ರಜ್ಞಾಪೂರ್ವಕವಾಗಿ ಕೆಟ್ಟದ್ದನ್ನೇ ಮಾಡಿಯೇ ಸಿದ್ಧವೆಂದು ಮುನ್ನಡೆದರೆ ಅವನನ್ನು ಶಿವನು ಎಂದಿಗೂ ಮೆಚ್ಚುವುದಿಲ್ಲ. ಅದು ಶಿವನ ದೃಷ್ಟಿಯಲ್ಲಿ ಮಹಾಪಾಪ.

5. ಪವಿತ್ರ ವಸ್ತುಗಳನ್ನು ಸೇವನೆ ಮಾಡುವುದು ಮಹಾಪಾಪ;

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೆಲವೊಂದು ಕ್ರಿಯೆ ಅಂದೆ ತಮ್ಮ ಕಾರ್ಯಗಳಿಂದ ಮಾಡುವಂತಹ ಕೆಟ್ಟ ಕೆಲಸಗಳನ್ನು ಪಾಪವೆಂದು ಶಿವಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಒಂದು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಲ್ಪಟ್ಟ ಹಾಗೂ ತಿನ್ನಲು ಯೋಗ್ಯವೆಂದು ಪರಿಗಣಿಸದ ವಸ್ತುಗಳ ಸೇವನೆ ಮಾಡುವುದು ಮಹಾಪಾಪ.

6. ಶಿವನಿಗೆ ಇಷ್ಟವಾಗದ ಮಹಾಪಾಪಗಳು;

ಮಾದಕ ಪಾನೀಯ ಸೇವನೆ, ಗುರುವಿನ ಪತ್ನಿಯೊಂದಿಗೆ ಅಕ್ರಮ ಸಂಬಂಧ, ಈಗಾಗಲೇ ದಾನ ಮಾಡಿದ ಸಂಪತ್ತನ್ನು ಮರಳಿ ಪಡೆಯುವುದು ಅಥವಾ ಅದನ್ನು ಹುಡುಕುವುದು, ಹಾಗೂ ಅನ್ಯಾಯದ ಮೂಲಕ ಸಂಪತ್ತನ್ನು ಗಳಿಸುವುದು ಮಹಾಪಾಗಳಲ್ಲಿ ಒಂದಾಗಿದೆ ಹಾಗಾಗಿ ಈ ಮೇಲೆ ತಿಳಿಸಿದಂತಹ ಪಾಪಗಳನ್ನು ಮನಸ್ಸಿನಲ್ಲೂ ಎಣಿಸದೇ ನ್ಯಾಯ, ನೀತಿಯಿಂದ, ಶ್ರಮಪಟ್ಟು ಜೀವನವನ್ನು ಮುನ್ನಡೆಸಿದರೆ ಶಿವನು ಮೆಚ್ಚುತ್ತಾನೆ.

Also read: ಶಿವಾರಾಧಕರು ರುದ್ರಾಕ್ಷಿಗೆ ಯಾಕೆ ಮಹತ್ವವನ್ನು ನೀಡುತ್ತಾರೆ… ಇಲ್ಲಿ ಓದಿ……