ಯಾವ ಕೆಲಸವನ್ನು ಮಾಡಲು ಬಿಡದ ಮೈಗ್ರೇನ್ ತಲೆನೋವಿನಿಂದ ಮುಕ್ತಿ ಪಡೆಯಲು ಒಮ್ಮೆ ಇಲ್ಲಿ ಭೇಟಿ ನೀಡಿ..

0
1165

ನನ್ನ ಹೆಸರು ರಾಧಿಕಾ..ವೃತ್ತಿಯಲ್ಲಿ ಒಬ್ಬ ಸಾಫ್ಟ್ ವೆರ್ ಇಂಜಿನಿಯರ್. ವೃತ್ತಿಯ ಪರಿಣಾಮವೋ ಅಥವಾ ಒತ್ತಡ ಮತ್ತು ಜೀವನ ಶೈಲಿಯ ಬದಲಾವಣೆಯೂ ಗೊತ್ತಿಲ್ಲ ಕೆಲಸಕ್ಕೆ ಸೇರಿದ ೩ ತಿಂಗಳಲ್ಲೇ ವಿಪರೀತ ತಲೆನೋವು ನನ್ನನ್ನು ಕಾಡಲಾರಂಭಿಸಿತು. ಮೊದ ಮೊದಲು ಪಿತ್ತಕ್ಕೆ ತಲೆ ನೋವು ಬರುತ್ತಿದೆ ಅಂತ ಅಂದ್ಕೊಂಡು ಗೊತ್ತಿರೋ ಎಲ್ಲಾ ಮನೆಮದ್ದುಗಳನ್ನ ಮಾಡಿದ್ದಾಯ್ತು. ಆದರು ತಲೆ ನೋವು ಕಡಿಮೆ ಆಗ್ಲಿಲ್ಲ. ಮತ್ತೆ ಕಣ್ಣಿನ ದೋಷವೇನೊ ಅಂದ್ಕೊಂಡು ENT ಡಾಕ್ಟರ್ ಹತ್ರನು ಹೋಗಾಯ್ತು.

ಅವ್ರು ಬಹುಶಃ ಸಿಸ್ಟಮ್ ಮುಂದೆ ತುಂಬಾ ಹೊತ್ತು ಕೆಲಸ ಮಾಡೋದ್ರಿಂದ ಕಣ್ಣಿನ ಸ್ನಾಯುಗಳು ವೀಕ್ ಆಗಿದೆ ಅಂತ ಸ್ವಲ್ಪ ಎಕ್ಸರ್ಸೈಜ್ ಮತ್ತು ಕನ್ನಡಕ ಹಾಕೋದಕ್ಕೆ ಹೇಳಿದ್ರು..ಅದರಿಂದನೂ ಕಮ್ಮಿ ಆಗದಿದ್ದಾಗ ನನ್ನ ಫ್ರೆಂಡ್ ಒಬ್ಬಳು ನೂರೊಲೊಜಿಸ್ಟ್ ಹತ್ರ ಹೋಗ್ಲಿಕ್ಕೆ ಸಜೆಸ್ಟ್ ಮಾಡಿದ್ಲು.. ಅವ್ರು ನನ್ನ ಪ್ರಾಬ್ಲಮ್ ಗಳನ್ನ ಕೇಳಿ ಮೈಗ್ರೇನ್ ತಲೆನೋವು ಅಂತ ಡಿಕ್ಲೇರ್ ಮಾಡಿದ್ರು. ಆಮೇಲೆ ಶುರುವಾಯ್ತು ನೋಡಿ ನನ್ನ ಸರ್ಚ್..ನೆಟ್ ಅಲ್ಲಿ ಸಿಗೋ ಎಲ್ಲ ಟಿಪ್ಸ್ ಫಾಲೋ ಮಾಡಿದ್ದಾಯ್ತು, ಯೋಗ ಪ್ರಾಣಾಯಾಮ ಕ್ಲಾಸ್ ಗೆ ಸೇರ್ಕೊಂಡಿದ್ದಾಯ್ತು, ಹೋಮಿಯೋಪತಿ, ಆಯುರ್ವೇದ, ಇಂಗ್ಲಿಷ್ ಮೆಡಿಸಿನ್ ಎಲ್ಲ ಟ್ರೈ ಮಾಡಿದ್ದಾಯ್ತು ಅವೆಲ್ಲಾ ಆ ಹೊತ್ತಿಗೆ ತಲೆನೋವು, ವಾಂತಿ ಕಮ್ಮಿ ಮಾಡ್ತಿದ್ವೇ ವಿನಃ ಸಂಪೂರ್ಣ ಗುಣವಾಗಲು ಹೆಲ್ಪ್ ಮಾಡ್ಲೆ ಇಲ್ಲಾ.


ಹೀಗೆ ಇರ್ಬೇಕಾದ್ರೆ ಒಂದಿನ ನನ್ನ ಸಹೋದ್ಯೋಗಿ ಒಬ್ಬರು ಅಕ್ಯುಪಂಕ್ಟುರ್ ( ಸೂಜಿ ಚಿಕಿತ್ಸೆ) ಟ್ರೈ ಮಾಡ್ಲಿಕ್ಕೆ ಹೇಳಿ ಒಬ್ಬ ಡಾಕ್ಟರ್ ನ ರೆಫರೆನ್ಸ್ ಕೊಟ್ರು. ಮೊದ್ಲು ಅವ್ರಿಗೂ ಈ ರೀತಿ ತಲೆನೋವಿದ್ದು ಈಗ ಸಂಪೂರ್ಣ ಗುಣ ಆಗಿದೆ ಅಂತ ಹೇಳಿ ನೀವು ಯಾಕೆ ಅಲ್ಲಿ ಹೋಗಿ ಕನ್ಸಲ್ಟ್ ಮಾಡಬಾರ್ದು ಅಂತ ಸಜೆಸ್ಟ್ ಮಾಡ್ದಾಗ ಇದೊಂದು ಪ್ರಯತ್ನ ಮಾಡೇ ಬಿಡೋಣ ಅಂತ ಅವ್ರು ಹೇಳಿದ ಡಾಕ್ಟರ್ ಅಪಾಯಿಂಟ್ಮೆಂಟ್ ತೆಗೊಂಡೆ.


ಮೊದ್ಲಿಗೆ ಡಾ ಗಂಗಾ ಅವ್ರನ್ನ ಮೀಟ್ ಆಗಿ ನನ್ನ ಪ್ರಾಬ್ಲಮ್ ಬಗ್ಗೆ ವಿವರಿಸಿ ನಾನು ಪಟ್ಟ ಪಾಡನ್ನೆಲ್ಲ ತಿಳಿಸಿ ಇದೆ ಕೊನೆಯ ಪ್ರಯತ್ನ ಅಂತ ತಿಳಿಸಿದಾಗ ಅವ್ರು ಸಮಾಧಾನದಿಂದ ನನ್ನ ಕೇಸ್ ಹಿಸ್ಟರಿ ತಗೊಂಡು ಮೈಗ್ರೇನ್ ಯಾವದರಿಂದ ಹೇಗೆ ಏನಕ್ಕೆ ಬರುತ್ತೆ ಅಂತ ವಿವರವಾಗಿ ತಿಳಿಸಿ ಅದನ್ನ ನಿಯಂತ್ರಿಸಲು ಊಟದಲ್ಲಿ, ವ್ಯಾಯಾಮದಲ್ಲಿ ಏನೆಲ್ಲಾ ಕ್ರಮವನ್ನು ಅನುಸರಿಸಬೇಕು ಅಂತ ತಿಳಿಸಿ ಹೇಳಿದರು. ಇಷ್ಟು ದಿನದಲ್ಲಿ ಇಷ್ಟು ಸುದೀರ್ಘ , ಸುವಿವರವಾದ ಡಾಕ್ಟರ್ ಕನ್ಸಲ್ಟ್ ಇದಾಗಿತ್ತು ಅಂದ್ರೆ ತಪ್ಪಾಗಲಾರದು. ಸುಮಾರು ೪೫ ನಿಮಿಷಗಳ ಕಾಲ ಆ ರೋಗದ ಬಗ್ಗೆ ಸಂಪೂರ್ಣ ಮಾಹಿತಿ, ಜೀವನ ಶೈಲಿಯ ಬದಲಾವಣೆ, ಮತ್ತು ಅಕ್ಯುಪಂಕ್ಟುರೆ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಅವ್ರು ನನ್ನಿಂದ ೨೦೦ ರೂಪಾಯಿ ಫೀಸ್ ತೆಗೊಂಡಾಗ ದುಡ್ಡು ಕೊಟ್ಟಿದ್ದಕ್ಕೂ ಸಾರ್ಥಕ ಅನ್ನೋ ಭಾವನೆ ನನ್ನಲ್ಲಿ ಬಂದಿದ್ದಂತೂ ನಿಜ.


ನಂತರದ ೧೦ ದಿನಗಳ ಸೂಜಿ ಚಿಕಿತ್ಸೆಯ ಪರಿಣಾಮವೇನೋ ಅಥವಾ ಜೀವನ ಶೈಲಿಯ ಬದಲಾವಣೆಯೇನೋ ಗೊತ್ತಿಲ್ಲ ನನ್ನ ತಲೆನೋವಿನ ಮಟ್ಟ ಗಣನೀಯವಾಗಿ ಇಳಿಯತೊಡಗಿತು. ಸೂಜಿ ಚಿಕಿತ್ಸೆಯ ೩ ನೇ ದಿನ ಅತ್ಯಧಿಕ ತಲೆನೋವು ನನಗೆ ಬಂದಿದ್ದರೂ ಡಾ ಗಂಗಾ ಅವರು ಅದರ ಬಗ್ಗೆ ತಿಳಿಸಿದ್ದರಿಂದ ನಾನು ಮಾನಸಿಕವಾಗಿ ಸಿದ್ಧಳಾಗಿದ್ದೆ.ತದನಂತರ ನನ್ನ ತಲೆನೋವು ಸಂಪೂರ್ಣ ಕಡಿಮೆಯಾಗಿ ಅದರಿಂದ ಅನುಭವಿಸುತ್ತಿದ್ದ ಹಿಂಸೆಯಿಂದ ಮುಕ್ತಳಾಗಿದ್ದೆ.. ಇದಾಗಿ ಸುಮಾರು ೬ ತಿಂಗಳೂ ಕಳೆದಿದೆ ಈಗಲೂ ಕಾಯುತ್ತಿದ್ದೇನೆ ಯಾವಾಗ ತಲೆನೋವು ಮರುಕಳಿಸಬಹುದೆಂದು…

ಇದುವರೆಗೂ ಬಂದಿಲ್ಲ ಬಹುಶಃ ಮುಂದೂ ಬರಲಾರದೇನೂ..ನಾನು ಅನುಭವಿಸುತ್ತಿದ್ದ ತಲೆನೋವಿಗೆ ಡಾ ಗಂಗಾ ಅವರು ಪರಿಹಾರ ನೀಡಿದ್ದರಿಂದ ಸೂಜಿ ಚಿಕಿತ್ಸೆಯ ಮೇಲಿನ ನನ್ನ ನಂಬಿಕೆ ಬಲವಾಗಿ ಇನ್ನು ನನ್ನ ಇಬ್ಬರು ಸ್ನೇಹಿತೆಯರನ್ನು ಅವರ ಬಳಿ ಕಳುಹಿಸಿದೆ. ಅವರಿಗೂ ಸಂಪೂರ್ಣ ಗುಣಮುಖವಾಯಿತು. ನನ್ನಂತೆ ಮೈಗ್ರೇನ್ ತಲೆನೋವಿನಿಂದ ಹಿಂಸೆಯನ್ನು ಅನುಭವಿಸುತ್ತಿರುವ, ಮಾತ್ರೆ ಔಷಧಿಗಳನ್ನು ನುಂಗಿಯೂ ಏನು ಪ್ರಯೋಜನವಾಗದೆ ಇರುವವರು ಒಮ್ಮೆ ಡಾ ಶರಣ್ಯ ಅವರನ್ನು ಭೇಟಿ ಮಾಡಿ ತಲೆನೋವಿನಿಂದ ಮುಕ್ತಿ ಹೊಂದಿ..

ಅವರ ವಿಳಾಸ:
Dr Sharanya
No 1417, Behind Kumaraswamy Temple, Hanumanthanagar
Bengaluru
Phone : 9480198302