ಕಿಡ್ನಿ ವೈಪಲ್ಯಕ್ಕೆ ರಾಮಬಾಣದಂತಹ ಔಷಧಿ

0
2239

ನನ್ನ ಹೆಸರು ನವೀನ್ ನಮ್ಮದು ಪುತ್ತೂರಿನ ಬಳಿ ಸುಳ್ಯ ನಾನು ವೃತ್ತಿಯಲ್ಲಿ ಸಾಪ್ಟ್ ವೇರ್ ಇಂಜನಿಯರ್,ನನ್ನ ವಯಸ್ಸು 28,ನನಗೆ ಮೂರು ವರ್ಷಗಳಿಂದ ತಲೆ ನೋವಿದ್ದ ಕಾರಣ ನೋವಿನ ಮಾತ್ರೆಗಳು ಹೆಚ್ಚಾಗಿ ನುಂಗುತ್ತಿದ್ದೆ,ಇದ್ದಕ್ಕಿದ್ದ ಹಾಗೆ ಊಟ ಸಹ ಮಾಡಲು ಆಗದೆ ವಾಮಿಟ್ ಜಾಸ್ತಿ ಆಗಿ 2016 ರಲ್ಲಿ ಮಂಗಳೂರಿನ ಪ್ರತಿಷ್ಟಿತ ಆಸ್ಪೆತ್ರೆಯಲ್ಲಿ ತೋರಿಸಿದೆ,ಆಗ ತಿಳಿಯಿತು ನನಗೆ ಕಿಡ್ನಿ ಎರಡೂ ಸಣ್ಣ(ಶ್ರಿಂಕ್)ಆಗಿದೆ ಅಂತ,ನನ್ನ ಕ್ರಿಯಾಟಿನ್ ಲೆವಲ್ 9.8 ಇತ್ತು,ಏನೇ ಮಾಡಿದರೂ ವಾಮಿಟ್ ತಡೆಯಲು ಆಗದೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಪರಿಸ್ಥಿತಿ ಬಂತು. ನನ್ನದು ಇನ್ನೂ ಸಣ್ಣ ವಯಸ್ಸು,ಅಪ್ಪ ಅಮ್ಮನಿಗೆ ನಾನು ಒಬ್ಬನೆ ಮಗ,ಸಣ್ಣತನದಿಂದಲೆ ಕಷ್ಟ ಪಟ್ಟು ಅಪ್ಪ ಅಮ್ಮ ಕೂಲಿ ಮಾಡಿ ನನ್ನನ್ನು ವಿದ್ಯಾವಂತನನ್ನಾ ಮಾಡಿ ಈಗ ದೇವರು ಎಲ್ಲಾ ಚನಾಗಿಟ್ಟಿದ್ದಾನೆ ಎಂದು ನಿಟ್ಟುಸಿರು ಬಿಡುವ ಸಮಯದಲ್ಲಿ ನನ್ನ ಆರೋಗ್ಯ ಈ ರೀತಿ ಆಯ್ತು ಅಂತ ತುಂಬಾನೇ ಆಲೋಚನೆ ಭಯ ಆವರಿಸಿ ಬಿಟ್ಟಿತು.

ಇನ್ನು ಟ್ರಾನ್ಪಲೆಂಟೇಷನ್ ಮಾಡಿಸೋಣ ಅಂದರೆ ನಮ್ಮ ಸಂಬಂದಿಕರೊಬ್ಬರಿಗೆ ಕಿಡ್ನಿ ಟ್ರಾನ್ಸ್ ಪಲೆಂಟೇಶನ್ ಮಾಡಿಸಿ ಆರು ತಿಂಗಳಿಗೆ ತೀರಿಕೊಂಡು ಬಿಟ್ಟರು, ಕೊನೆಗೆ ಪೇಸ್ ಬುಕ್ ನಲ್ಲಿ ಪಂಚಗವ್ಯ ಕಾಮಧೇನು ಚಿಕಿತ್ಸಾಲಯದ ಬಗ್ಗೆ ಮೈಸೂರಿನ ಕನ್ನಡ ಟೀಚರ್ ರವಿಕುಮಾರ್ ಅನ್ನುವರು ಬರೆದಿದ್ದರು, ಅವ್ರಿಗೂ ಸಹ ಇದೇ ರೀತಿ ಕಿಡ್ನಿ ಸಮಸ್ಯೆಯಿಂದ ಕಾಮಧೇನು ಚಿಕಿತ್ಸಾಲದಲ್ಲಿ ಚಿಕಿತ್ಸೆ ತೆಗೆದುಕೊಂಡು ಗುಣವಾಯಿತು ಅಂತ, ಅದನ್ನ ನೋಡಿ ನಾನು ಮತ್ತು ನಮ್ಮ ಚಿಕ್ಕಪ್ಪ ಕಾಮಧೇನು ಚಿಕಿತ್ಸಾಲಯ ವೈದ್ಯ ಶಿವ ಕುಮಾರ್ ರವರ ಚಿಕಿತ್ಸಾಲಯಕ್ಕೆ ಬೇಟಿ ನೀಡಿ,ರಿಪೋರ್ಟ್ ತೋರಿಸಿದೆ ಆಗ ನನ್ನ ಕ್ರಿಯಾಟಿನ್ 11 ಗೆ ಮುಟ್ಟಿತ್ತು,ರಿಪೋರ್ಟ್ ನೋಡಿದ ವೈದ್ಯ ಶಿವ ಕುಮಾರ್ ರವರು ಒಟ್ಟು ನೀವು 18 ತಿಂಗಳು ಔಷಧಿಯನ್ನು ಸೇವಿಸಬೇಕು ನಮ್ಮ ಔಷಧಿ ನಿಮಗೆ ಪರಿಣಾಮ ಬರಬೇಕೆಂದರೆ ಕನಿಷ್ಟ ಮೂರು ತಿಂಗಳು ಬೇಕಾಗುತ್ತದೆ ಅಂತ ಹೇಳಿ ಚಿಕಿತ್ಸೆ ಬಗ್ಗೆ ಮತ್ತು ಔಷಧಿಯ ಉಪಯೋಗದ ಬಗ್ಗೆ ತಿಳಿಸಿಕೊಟ್ಟರು,ಯಾಕೋ ನನಗೆ ಅವರ ಔಷಧಿಯ ಬಗ್ಗೆ ನಂಬಿಕೆ ಬರದೆ ಮನೆಯಲ್ಲಿ ಇನ್ನೊಮ್ಮೆ ಆಲೋಚನೆ ಮಾಡಿ ಮತ್ತೆ ಬರುತ್ತೇವೆ ಅಂತ ಹೇಳಿ ಮನೆಗೆ ವಾಪಸ್ ಬಂದು ಬಿಟ್ಟೆವು,ಮನೆಯಲ್ಲಿ ಚರ್ಚೆ ಮಾಡಿದ ಮೇಲೆ ನಮ್ಮ ತಂದಯವರು ಯಾಕೆ ಒಂದು ಭಾರೀ ಪ್ರಯತ್ನ ಮಾಡಬಾರದು ಅಂತ ಹೇಳಿ ಒಂದು ವಾರ ಬಿಟ್ಟು ಪುನಃ ನಾನು ಅಪ್ಪ ಅವರ ಚಿಕಿತ್ಸಾಲಯಕ್ಕೆ ಹೋಗಿ ರಿಪೋರ್ಟ್ ತೋರಿಸಿ ಒಂದು ತಿಂಗಳ ಔಷಧಿಯನ್ನು ತೆಗೆದುಕೊಂಡೆವು,ಪ್ರತಿ ತಿಂಗಳು ಬರುವಾಗ ಕ್ರಿಯಾಟಿನ್ ಟೆಸ್ಟ್ ಮಾಡಿಸಿ ರಿಪೋರ್ಟ್ ತರಬೇಕು,ನನ್ನದು 80% ರಿಸಲ್ಟ್ ಇದೆ ಯಾವುದೂ ಭಯ ಪಡಬೇಡಿ.

ಔಷಧಿಯನ್ನು ಕೊಡುವುದು ಮಾತ್ರ ನಾನು ಧೈರ್ಯ ನಿಮ್ಮದು ಉಳಿದಿದ್ದು ದೇವರ ಇಚ್ಚೆ,ಭಕ್ತಿಯಿಂದ ಸಂಪೂರ್ಣವಿಶ್ವಾಸದಲ್ಲಿ ಔಷಧಿಯನ್ನು ಸೇವಿಸಿ ಅಂತ ಹೇಳಿ ಕಳುಹಿಸಿದರು,ಅವರು ಹೇಳಿದ ಹಾಗೆ ಚಾಚೂ ತಪ್ಪದೆ ಆ ತಿಂಗಳು ಔಷಧಿಯನ್ನು ಸೇವಿಸಿದೆ,ದೇವರ ದಯೆ 11 ಇದ್ದ ಕ್ರಿಯಾಟಿನ್ 9 ಕ್ಕೆ ಬಂದಿತ್ತು,ನನಗೂ ಸಂಪೂರ್ಣ ನಂಬಿಕೆ ಬಂತು. ಪುನಃ ವೈದ್ಯ ಶಿವ ಕುಮಾರ್ ರವರ ಚಿಕಿತ್ಸಾಲಯಕ್ಕೆ ಹೋಗಿ ರಿಪೋರ್ಟ್ ತೋರಿಸಿದೆ,ರಿಪೋರ್ಟ್ ನೋಡಿ ಈ ತಿಂಗಳು ನೀವು ಮುಂಚೆ ಮಾಡಿಸುತ್ತಿರುವ ಹಾಗೆ ವಾರಕ್ಕೆ ಮೂರರಂತೆ ಡಯಾಲಿಸಿಸ್ ಮಾಡಿಸಿ ಇದೇ ರೀತಿ ಈ ತಿಂಗಳೂ ಔಷಧಿಯನ್ನು ಉಪಯೋಗಿಸಿ, ಮುಂದಿನ ತಿಂಗಳು ವಾರಕ್ಕೆ ಎರಡರಂತೆ ಡಯಾಲಿಸಿಸ್ ಮಾಡಿಸಬಹುದು ಯಾವುದಕ್ಕೂ ಭಯ ಪಡಬೇಡಿ ಅಂತ ದೈರ್ಯ ತುಂಬಿಸಿ ಔಷಧಿ ಕೊಟ್ಟು ಕಳುಹಿಸಿದರು, ಅವರು ಹೇಳಿದ ಹಾಗೆ ಎರಡನೇ ತಿಂಗಳು ಔಷಧಿಯನ್ನು ಉಪಯೋಗಿಸಿ ರಿಪೋರ್ಟ್ ಮಾಡಿಸಿದೆ ಆಗ ನನ್ನ ಕ್ರಿಯಾಟಿನ್ 6 ಕ್ಕೆ ಬಂದಿತ್ತು,ರಿಪೋರ್ಟ್ ತೆಗೆದುಕೊಂಡು ವೈದ್ಯ ಶಿವ ಕುಮಾರ್ ರವರ ಚಿಕಿತ್ಸಾಲಕ್ಕೆ ಹೋಗಿ ರಿಪೋರ್ಟ್ ತೊರಿಸಿದೆ,ರಿಪೋರ್ಟ್ ನೋಡಿದ ವೈದ್ಯ ಶಿವ ಕುಮಾರ್ ರವರು ಒಳ್ಳೆ ಪ್ರೊಗ್ರಸ್ ಇದೇ,ಇನ್ನು ಮುಂದೆ ವಾರಕ್ಕೆ ಮೂರು ಡಯಾಲಿಸಿಸ್ ಬೇಡ,ವಾರಕ್ಕೆ ಒಂದರಂತೆ ಡಯಾಲಿಸಿಸ್ ಮಾಡಿಸಿ ಸಾಕು,ಅಂತ ಹೇಳಿ ಮೂರನೇ ತಿಂಗಳ ಔಷಧಿಯನ್ನು ಕೊಟ್ಟು ಕಳುಹಿಸಿದರು,

ಪ್ರತಿ ತಿಂಗಳು ನನ್ನ ಕ್ರಿಯಾಟಿನ್ ಲೆವೆಲ್ 1 ರಂತೆ ಕಡಿಮೆ ಆಗುತ್ತಿತ್ತು, ಅವರು ಹೇಳಿದ ಹಾಗೆ ಎಂಟು ತಿಂಗಳು ಚಾಚೂ ತಪ್ಪದೆ ಔಷಧಿಯನ್ನು ಸೇವಿಸಿದೆ, ಒಂಬತ್ತನೇ ತಿಂಗಳು ರಿಪೋರ್ಟ್ ಮಾಡಿಸಿದೆ ಕ್ರಿಯಾಟಿನ್ ಲೆವೆಲ್ 1.6 ಗೆ ಬಂದಿತ್ತು,ರಿಪೋರ್ಟ್ ತೆಗೆದುಕೊಂಡು ಶಿವ ಕುಮಾರ್ ರವರಿಗೆ ತೋರಿಸಿದೆ,ರಿಪೋರ್ಟ್ ನೋಡಿದ ನಂತರ ನೀವು ಇನ್ನು ಡಯಾಲಿಸಿಸ್ ಮಾಡಿಸುವ ಅಗತ್ಯವಿಲ್ಲ ಈ ತಿಂಗಳು ನೀವು ಡಯಾಲಿಸಿಸ್ ಮಾಡಿಸದೆ ಬಿಟ್ಟು ನೋಡಿ,ಈ ತಿಂಗಳಿನಿದ ನಿಮಗೆ ಕ್ರಿಯಾಟಿನ್ ಜಾಸ್ತಿ ಆಗದ ಹಾಗೆ ಮೆಡಿಸಿನ್ ಕೊಡುತ್ತೇನೆ,ಸಮಸ್ಯೆ ಬಂದರೆ ನೋಡೋಣ,ಸಮಸ್ಯೆ ಬರದ ಹಾಗೆ ನಾನು ಔಷದಿಯನ್ನು ಕೊಟ್ಟಿರುತ್ತೇನೆ ಎಂದು ಹೇಳಿ ಔಷಧಿಯನ್ನು ಕೊಟ್ಟು ಕಳುಹಿಡಿದರು,
ಅವರು ಹೇಳಿದ ಹಾಗೆ ನನಗೆ ಆ ತಿಂಗಳು ಯಾವುದೇ ಸಮಸ್ಯೆ ಬಂದಿಲ್ಲ,ಡಯಾಲಿಸಿಸ್ ಮಾಡಿಸಲಿಲ್ಲ.

ಮತ್ತೆ ಒಂಬತ್ತನೆ ತಿಂಗಳು ರಿಪೋರ್ಟ್ ಮಾಡಿಸಿದೆ ನನ್ನ ಕ್ರಿಯಾಟಿನ್ 1.6 ರಲ್ಲೇ ಇತ್ತು,ಯಾವುದೇ ಕಾರಣಕ್ಕೂ ಜಾಸ್ತಿ ಆಗಿರಲಿಲ್ಲ,
ಪುನಃ ವೈದ್ಯ ಶಿವ ಕುಮಾರ್ ರವರ ಬಳಿ ಹೋಗಿ ರಿಪೋರ್ಟ್ ತೋರಿಸಿದೆ,ರಿಪೋರ್ಟ್ ನೋಡಿ ಅವರು ಇನ್ನು ನೀವು ನಾಲ್ಕು ತಿಂಗಳು ಎಂದಿನಂತೆ ಔಷಧಿಯನ್ನು ಸೇವಿಸಿ,ನಾಲ್ಕು ತಿಂಗಳು ಆದ ಮೇಲೆ ಎರಡು ದಿನಗಳಿಗೊಮ್ಮೆ ಔಷಧಿಯನ್ನು ಸೇವಿಸಿದರೆ ಸಾಕು ಅಂತ ಹೇಳಿದರು,ನೀವು ಬೇಕಾದರೆ ಒಂದೇ ಭಾರೀ ನಾಲ್ಕು ತಿಂಗಳ ಔಷಧಿಯನ್ನು ತೆಗೆದುಂಡು ಹೋಗಬಹುದು,ನೀವು ಇನ್ನು ಪ್ರತಿ ತಿಂಗಳು ರಿಪೋರ್ಟ್ ತೆಗೆಯುವ ಅವಶ್ಯಕತೆಯಿಲ್ಲ ಅಂತ ಹೇಳಿ ನಾಲ್ಕು ತಿಂಗಳ ಔಷಧಿಯನ್ನು ಕೊಟ್ಟು ಕಳುಹಿಸಿದರು.

ಅವರು ಹೇಳಿದ ಹಾಗೆ ನಾನು ನಾಲ್ಕು ತಿಂಗಳು ಔಷಧಿಯನ್ನು ಸೇವಿಸಿ ನಾಲ್ಕು ತಿಂಗಳ ನಂತರ ರಿಪೋರ್ಟ್ ಮಾಡಿ ನೋಡಿದೆ,ಕ್ರಿಯಾಟಿನ್ ಲೆವೆಲ್ 1.5 ಗೆ ಬಂದಿತ್ತು,
ಮತ್ತೆ ಪುನಃ ರಿಪೋರ್ಟ್ ತೆಗೆದುಕೊಂಡು ವೈದ್ಯ ಶಿವ ಕುಮಾರ್ ರವರ ಚಿಕಿತ್ಸಾಲಯಕ್ಕೆ ಹೋಗಿ ರಿಪೋರ್ಟ್ ತೋರಿಸಿದೆ,ರಿಪೋರ್ಟ್ ನೋಡಿ ಇನ್ನು ನೀವು ಎರಡು ದಿನಗಳಿಗೊಮ್ಮೆ ಪ್ರಕಾರ ನಾಲ್ಕು ತಿಂಗಳು ಔಷಧಿಯನ್ನು ಸೇವಿಸಿ ಎಂದು ಹೇಳಿ ಔಷಧಿಯನ್ನು ಕೊಟ್ಟು ಕಳುಹಿಸಿದರು,

ಮಿತ್ರರೆ ಯಾರಿಗೆ ಗುಣ ಆಗಿದೆಯೋ ಇಲ್ಲವೊ ನನಗೆ ಗೊತ್ತಿಲ್ಲ,ನಾನು ಪ್ರತಿ ಭಾರಿ ಅವರ ಚಿಕಿತ್ಸಾಲಯಕ್ಕೆ ಔಷದಿಗೆ ಹೋದಾಗ ಅಲ್ಲಿ ಬರುವ ರೋಗಿಗಳ ರಿಪೋರ್ಟ್ ನೋಡುತ್ತಿದ್ದೆ,ಎಲ್ಲಾ ಒಳ್ಳೆಯ ರಿಸಲ್ಟ್ ಕಾಣುತ್ತಿತ್ತು,ಅವರ ಬಳಿ ಚಿಕಿತ್ಸೆ ಪಡೆಯಲು ದೇಶ ವಿದೇಶಗಳಿಂದ ಬರುವುದನ್ನ ನೋಡಿದ್ದೇನೆ,ನಂಬಿ ಔಷಧಿಯನ್ನು ತೆಗೆದುಕೊಳ್ಳಬೇಕು, ಭಕ್ತಿಯಿಂದ ಸೇವಿಸಬೇಕು,ಅವರು ಹೇಳಿದ ಹಾಗೆ ಪಥ್ಯ ಇರಬೇಕು
ಇವರ ಬಗ್ಗೆ ಕೆಲವರು ನೆಗೆಟಿವ್ (ಕೆಟ್ಟದಾಗಿ) ಪ್ರಚಾರ ಮಾಡುತ್ತಿದ್ದಾರೆ ಅಂತಹ ಬುದ್ದಿ ಜೀವಿಗಳಿಗೆ ವೈದ್ಯ ಶಿವ ಕುಮಾರ್ ರವರ ಬಗ್ಗೆ ತಿಳಿಯಲಿ ಅಂತ,ನನ್ನ ಸ್ವಂತ ಅನುಭವವನ್ನು ಹಾಗೂ ನನಗೆ ಪುನರ್ ಜನ್ಮ ನೀಡಿದ ಆ ಮಹಾನ್ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಲು ನಾನು ಈ ಲೇಖನ ಬರೆಯುತ್ತಿದ್ದೇನೆ,ನಿಮಗೆ ಗೊತ್ತಿರುವವರಿಗೆಲ್ಲಾ ಈ ವಿಷಯ ತಿಳಿಸಿ.

ಇಂತಿ
ನವೀನ್..

ವೈದ್ಯ ಶಿವ ಕುಮಾರ್ ರವರ ವಿಳಾಸ
ಶ್ರೀ ಕಾಮಧೇನು ಪಂಚಗವ್ಯ ಚಿಕಿತ್ಸಾಲಯ
ದೇವಸಂದ್ರ
ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ
ಚರ್ಚ್ ಪಕ್ಕ
ಕೃಷ್ಣರಾಜಪುರ
ಬೆಂಗಳೂರು 560036
ಮೊಬೈಲ್ ಸಂಖ್ಯೆ 8970788888
8747099983

TheNewsism.com advises it’s readers to consider the medical risks when considering alternative medicine. TheNewsism doesn’t own the responsibility of any medical negligence hereinafter.. TheNewsism.com also clearly states that this is a paid endorsement and TheNewsism.com would neither endorse nor have independently verified the claims on the above piece.