ಏರ್ ಇಂಡಿಯಾ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳು ನೇಮಾಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ..!!!

0
565

ಏರ್ ಇಂಡಿಯಾ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳು ನೇಮಾಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆ ಹೆಸರು: ಏರ್ ಇಂಡಿಯಾ ಲಿಮಿಟೆಡ್

ಒಟ್ಟು ಹುದ್ದೆಗಳು: 33

ಹುದ್ದೆಯ ವಿವರ: 
ತಾಂತ್ರಿಕ ಸಹಾಯಕ – 14 ಹುದ್ದೆ.
ಸ್ಟೇಷನ್ ವ್ಯವಸ್ಥಾಪಕ – 12 ಹುದ್ದೆ.
ಇತರೆ – 7 ಹುದ್ದೆ

ಅನುಭವ: ಫ್ರೆಷೆರ್

ಉದ್ಯೋಗ ಸ್ಥಳ: ಭಾರತಾದ್ಯಂತ

ಸಂಬಳ:
ತಾಂತ್ರಿಕ ಸಹಾಯಕ : ರೂ. 18000 / –
ಸ್ಟೇಷನ್ ಮ್ಯಾನೇಜರ್ಗಳು : ರೂ. 42000 / –

ವಿದ್ಯಾರ್ಹತೆ:
AME ಡಿಪ್ಲೋಮಾ / 3 ವರ್ಷಗಳ ಪೂರ್ಣ ಸಮಯ AME ತರಬೇತಿ S.no 1-ಡಿಜಿಸಿಎ ಅನುಮೋದನೆ ಹೊಂದಿದ ಸಂಸ್ಥೆಯಿಂದ ಕೋರ್ಸ್ ಪ್ರಮಾಣಪತ್ರ. S.no 2 ಗಾಗಿ ಪದವಿ ಮತ್ತು ಸಂಬಂಧಿತ ಅನುಭವ.

ವಯೋಮಿತಿ: ಅಭ್ಯರ್ಥಿ ವಯಸ್ಸು 01.12.2017 ರಂತೆ S.no-1 ಗೆ ಗರಿಷ್ಠ 30 ವರ್ಷ ಮತ್ತು S.no-2 ಗೆ ಗರಿಷ್ಠ 40 ವರ್ಷ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03.01.2018.

ಅರ್ಜಿಯ ಬಗ್ಗೆ ಹೆಚ್ಚಿನ ಮಾಹಿತಿ ಏರ್ ಇಂಡಿಯಾ ವೆಬ್-ಸೈಟ್ www.airindia.com ನಲ್ಲಿ ಲಭ್ಯವಿದೆ.