ಕೋ-ಪೈಲಟ್ ಹುದ್ದೆಗಳಿಗೆ ಏರ್ ಇಂಡಿಯಾ ನೇಮಕಾತಿ ಪ್ರಕಟಣೆ..

0
437

ಪಿಯುಸಿ (puc) ಪಾಸಾದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಏರ್‌ಲೈನ್ ಏಲೈಡ್ ಸರ್ವೀಸ್ ಲಿಮಿಟೆಡ್, ಕೋ-ಪೈಲಟ್ ಹುದ್ದೆಗಳಿಗೆ ಏರ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದ್ದು. ಆಸಕ್ತ ಅಭ್ಯರ್ಥಿಗಳು November 30, 2018 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.


Also read: ಹಾಸನ್ ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): ಕೋ-ಪೈಲಟ್.
 • ಸಂಸ್ಥೆ (Organisation): ಏಏಎಸ್ ಎಲ್, ಏರ್ ಇಂಡಿಯಾ ಲಿಮಿಟೆಡ್.
 • ವಿದ್ಯಾರ್ಹತೆ (Educational Qualification): 12 ನೇ ತರಗತಿ ಪಾಸಾಗಿರಬೇಕು.
 • ಅಗತ್ಯವಿರುವ ಸ್ಕಿಲ್ಸ್ (Skills Required): ಡ್ರೈವಿಂಗ್ ಸ್ಕಿಲ್.
 • ಉದ್ಯೋಗ ಸ್ಥಳ (Job Location): ದೆಹಲಿ, ಕೊಲ್ಕತ್ತಾ, ಬೆಂಗಳೂರು, ಹೈದ್ರಾಬಾದ್,ಚೆನ್ನೈ, ಮುಂಬಯಿ, ವಿಶಾಖಪಟ್ಟಣಂ ಮತ್ತು ಜೈಪುರ್.
 • ಉದ್ಯಮ (Industry): ಏರ್‌ಲೈನ್.
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): November 30, 2018.

ಅರ್ಜಿ ಸಲ್ಲಿಕೆ ವಿಧಾನ:


Also read: ಕೆನರಾ ಬ್ಯಾಂಕ್ ಮ್ಯಾನೇಜರ್ -ಸೆಕ್ಯುರಿಟಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

 • Step 1: ಏಏಎಸ್ ಎಲ್, ಏರ್ ಇಂಡಿಯಾ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ.
 • Step 2: ಸ್ಕ್ರೋಲ್ ಡೌನ್ ಮಾಡಿ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 • Step 3: ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ.
 • Step 4: Recruitment for Co-Pilot (P2) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
 • Step 5: ಹುದ್ದೆಯ ಕುರಿತು ಜಾಹೀರಾತು ಮೂಡುತ್ತದೆ, ಕೇರ್ ಫುಲ್ ಆಗಿ ಓದಿದ ಬಳಿಕ ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ.
 • Step 6: ಅರ್ಜಿಯನ್ನ ಸೇವ್ ಮಾಡಿಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ.
 • Step 7: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ.ಅರ್ಜಿ ವಿಳಾಸ:
  ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ. Alliance Air Personnel Department (Alliance Bhawan) Domestic Terminal – 1, IGI Airport New Delhi – 110037.