ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ (AAI) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಹೆಚ್ಚಿನ ವಿವರಕ್ಕಾಗಿ ಇದನ್ನು ಓದಿ.

0
685

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಗೋವಾ ರಾಜ್ಯಗಳ ವಿವಿಧ ವಿಮಾನ ನಿಲ್ದಾಣಗಳಲ್ಲಿ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆಯ ಹೆಸರು: ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI).

ಹುದ್ದೆಯ ವಿವರ : ಜೂನಿಯರ್ ಸಹಾಯಕ (ಅಗ್ನಿಶಾಮಕ ಸೇವೆಗಳು) NE-04 ಮಟ್ಟ.

ಒಟ್ಟು ಹುದ್ದೆಗಳು: 170 ಹುದ್ದೆಗಳು

ಸಂಬಳ: ರೂ.12500-28500 /-

ವಿದ್ಯಾರ್ಹತೆ:
10 ನೇ ತರಗತಿ ಪಾಸ್ ಮತ್ತು 3 ವರ್ಷಗಳು ಮೆಕ್ಯಾನಿಕಲ್ / ಆಟೋಮೊಬೈಲ್ / ಬೆಂಕಿಯಲ್ಲಿ ಕನಿಷ್ಠ ಡಿಪ್ಲೋಮಾವನ್ನು 50 ಶೇ. ಅಥವಾ ಶೇ.50 ರೊಂದಿಗೆ,  12 ನೇ ಪಾಸ್ (ರೆಗ್ಯುಲರ್ ಸ್ಟಡಿ) ಆಗಿರಬೇಕು.

ಅರ್ಜಿ ನೋಂದಣಿ ತೆರೆಯುವ ದಿನಾಂಕ: 06-12-2017.

​​ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2017.

ವಯೋಮಿತಿ:
ಡಿಸೆಂಬರ್ 31, 2017 ರಂತೆ ಅಭ್ಯರ್ಥಿಗಳು 18 ರಿಂದ 30 ವರ್ಷ ವಯಸ್ಸಿನವರಾಗಿರಬೇಕು. ಎಸ್ಸಿ / ಎಸ್ಟಿಗೆ 5 ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಲಿಕೆ ಇದೆ.

ಅರ್ಜಿಯ ಹೆಚ್ಚಿನ ವಿವರಕ್ಕಾಗಿ ಸಂಸ್ಥೆಯ ವೆಬ್-ಸೈಟ್ www.aai.aero ಗೆ ಭೇಟಿ ನೀಡಿ.