ಜಿಯೋ ಉಚಿತ ಫೋನ್ ಗೆ ಸೆಡ್ಡು ಹೊಡೆದ ಏರ್ಟೆಲ್ ” ಉಚಿತ ಫೋನ್ ಬಿಡುಗಡೆ..!

0
2138

ಇತ್ತೀಚೆಗಷ್ಟೇ ಜಿಯೋ ಫೋನ್ ಯಾರು ಊಹಿಸದಂತೆ ಒಂದು ಆಫರ್ ನೀಡಿತ್ತು ಅದೇ ಚಿತ ಫೋನ್ ನೀಡುವುದಾಗಿ ಜಿಯೋ ಸಂಸ್ಥೆ ಹಹೇಳಿತ್ತು ಆದರೆ ಇದೆ ಜಿಯೋ ಆಫರ್ ಗೆ ಸೆಡ್ಡು ಹೊಡೆದಿರುವ ಏರ್ಟೆಲ್ ಇದರ ವಿರುದ್ಧ ತನ್ನ ಒಂದು ಆಫರ್ ನೀಡಿದೆ. ಅಂದ್ರೆ ಏರ್ಟೆಲ್ ಸಹ ಉಚಿತ 4G ಫೋನ್ ಬಿಡುಗಡೆ ಮಾಡುತ್ತಿದೆ.

ಏರ್ಟೆಲ್ ಸ್ಮಾರ್ಟ್ಫೋನ್ ಬೆಲೆ ದೇಶದ ಅತಿದೊಡ್ಡ ಟೆಲಿಕಾಂ ಭಾರತೀ ಏರ್ಟೆಲ್ ಸಂಸ್ಥೆ ರೂ. 2,500ಕ್ಕೆ ಹೊಸ 4G ಸ್ಮಾರ್ಟ್ಫೋನ್ ಬಿಡುಗಡೆ ಮಾಡುತ್ತಿದೆ. ಅದು ಕೂಡ ಜಿಯೋ ಮತ್ತು ಐಡಿಯಾ ಕಂಪನಿಗಳ ಸ್ಪರ್ಧಾತ್ಮಕ ಬೆಲೆಯೊಂದಿಗೆ

ಜಿಯೋಫೋನ್ ಈಗಾಗಲೇ 50 ಕೋಟಿ ಗ್ರಾಹಕರನ್ನು ಪಡೆಯುವ ಗುರಿ ಹೊಂದಿದೆ. ಏರ್ಟೆಲ್ ಕೂಡ 50 ಕೋಟಿ ಗ್ರಾಹಕರ ಗುರಿ ಹೊಂದಿದೆ! ಜಿಯೋ ಸ್ಮಾರ್ಟ್ಫೋನ್ ಬಿಡುಗಡೆ ನಂತರ ಏರ್ಟೆಲ್ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಲಿರುವುದರಿಂದ ತನ್ನ ಗ್ರಾಹಕರನ್ನು ಉಳಿಸಲು ಅಗ್ಗ ಬೆಲೆಯಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಅಗತ್ಯವಿದೆ!

ಜಿಯೋ ಫೋನ್ ಗಿಂತ ಏರ್ಟೆಲ್ ಫೋನ್ ಉತ್ತಮವಾಗಿರಲಿದೆ:
ಹೌದು ಮೊನ್ನೆ ಜಿಯೋ ನೀಡಿರುವ ಫೋನ್ ಒಂದು ಮಟ್ಟಿಗೆ ಉತ್ತಮವಾಗಿದೆ ಆದ್ರೆ ಇದಕ್ಕಿಂತ ಉತ್ತಮವಾಗಿ ಏರ್ಟೆಲ್ ತನ್ನ ಫೋನ್ ಬಿಡಲು ಸಿದ್ಧತೆ ನೆಡೆಸಿದೆ. ಜಿಯೋ ಸಿಮ್ ಇತ್ತಿಚೇಗೆ ಮಾರುಕಟ್ಟೆಗೆ ಬಂದಿರುವ ಸಿಮ್ ಆಗಿದೆ. ಆದ್ರೆ ಏರ್ಟೆಲ್ ತುಂಬ ವರ್ಷಗಳ ಕಾಲ ಇರುವಂತ ಒಂದು ನೆಟ್ ವರ್ಕ್ ಆಗಿದೆ ಅದರಿಂದ ತನ್ನ ಗ್ರಾಹಕರನ್ನು ಸೆಳೆಯಲು ಮತ್ತು ತನ್ನ ಗ್ರಾಹಕರ ಹಿತದೃಷ್ಟಿಯಿಂದ ಏರ್ಟೆಲ್ ಉತ್ತಮ ರೀತಿಯ ಫೋನ್ ಬಿಡುಗಡೆ ಮಾಡಲು ಸಿದ್ಧವಾಗಿದೆ.

ಜಿಯೋ ನೆಟ್ ವರ್ಕ್ ಕೆಲವುಕಡೆ ಸಿಗುವುದಿಲ್ಲ ಅಂತಹ ಕಡೆ ಜಿಯೋ ನೀಡಲಿರುವ ಫೋನ್ ಹೇಗೆ ಬಳಸುವುದು ಅನ್ನೋದು ಹಲವು ಜನರ ಪ್ರಶ್ನೆ ಯಾಗಿದೆ. ಆದ್ರೆ ಏರ್ಟೆಲ್ ನೀಡಲಿರುವ ಫೋನ್ ನೀವು ಯಾವ ಜಾಗದಲ್ಲಿಯಾದರು ಉಪಯೋಗಿಸಬಹುದು. ಯಾಕೆ ಅಂದ್ರೆ ಏರ್ಟೆಲ್ ಎಲ್ಲಾ ಕಡೆ ತನ್ನ ನೆಟ್ ವರ್ಕ್ ಉತ್ತಮಗೊಳಿಸಿದೆ.