ಐಫೋನ್ 7 ಮತ್ತು ಐಫೋನ್ 7ಪ್ಲಸ್ ಮೊಬೈಲ್ ಕೊಳ್ಳಬಯಸುವ ಏರ್’ಟೆಲ್ ಗ್ರಾಹಕರಿಗೆ ಬಂಪರ್ ಆಫರ್

0
925

ಇದೀಗ ಬಿಡುಗಡೆ ಆಗಿರುವ ಐಫೋನ್ 7 ಮತ್ತು ಐಫೋನ್ 7ಪ್ಲಸ್ ಮೊಬೈಲ್ ಕೊಳ್ಳಬಯಸುವ ಏರ್’ಟೆಲ್ ಗ್ರಾಹಕರಿಗೆ ಬಂಪರ್ ಆಫರ್.

ಆ್ಯಪಲ್ ಕಂಪೆನಿ ಹೊಸದಾಗಿ ಪರಿಚಯಿಸಿರುವ ‘ಐಫೋನ್‌ 7’ ಮತ್ತು ‘ಐಫೋನ್‌ 7ಪ್ಲಸ್’ 32 ಜಿಬಿ ಸ್ಟೋರೇಜ್‌ ಸಾಮರ್ಥ್ಯ ಹೊಂದಿರುವ ಈ ಹೊಸ ಐಫೋನ್‌ಗಳು, ಅಕ್ಟೋಬರ್‌ 7ರಿಂದ ಭಾರತದ ಮಾರುಕಟ್ಟೆಯಲ್ಲಿ ಪ್ರಾರಂಭಿಸಲಾಗಿತ್ತು.

ಸ್ಮಾರ್ಟ್ಫೋನ್ಗಳ ಬೇಡಿಕೆ ಮೇಲೆ, ಐಫೋನ್ ಕೊಳ್ಳುವವರಿಗೆ ಕೇವಲ ರೂ 19.990 ಐಫೋನ್ 7 ಏರ್ಟೆಲ್ ಪೋಸ್ಟ್ ಪೇಡ ಜೊತೆ ಸಿಗಲಿದೆ. ‘ಐಫೋನ್‌ 7’ ಮತ್ತು ‘ಐಫೋನ್‌ 7ಪ್ಲಸ್’ ಇವೆರಡರಲ್ಲಿ ಯಾವ ಮೊಬೈಲ್ ಕೊಂಡರೂ ಒಂದು ವರ್ಷದವರೆಗೆ ಡೇಟಾ ಸಿಗಲಿದೆ. ಪ್ರತೀ ತಿಂಗಳೂ 10ಜಿಬಿಯಷ್ಟು 4ಜಿ ಅಥವಾ 3ಜಿ ಡೇಟಾ ಉಚಿತವಾಗಿ ಸಿಗಲಿದೆ. ಆದರೆ, ಇದು ಏರ್’ಟೆಲ್’ನ ಪೋಸ್ಟ್’ಪೇಡ್ ಗ್ರಾಹಕರಿಗೆ ಮಾತ್ರ.

ಏರ್ಟೆಲ್ ಕಂಪನಿಯು ಅನಿಯಮಿತ ಸ್ಥಳೀಯ ಮತ್ತು STD ಕರೆಗಳು, ಉಚಿತ ರೋಮಿಂಗ್ ಮತ್ತು ಹೊಸ ಪೋಸ್ಟ್ಪೇಯ್ಡ್ ಯೋಜನೆಗೆ ಫ್ರೀ ಡೇಟಾ ಆಫರ್ ಗಳನ್ನು ಒದಗಿಸುತ್ತಿದೆ. ಅಂದರೆ ಐಫೋನ್ 7 19.990 ಸಾವಿರ ರೂಪಾಯಿ ಮತ್ತು ಐಫೋನ್ 7ಪ್ಲಸ್ ಕೊಳ್ಳುವವರಿಗೆ 30 ಸಾವಿರ ರೂಪಾಯಿಯಷ್ಟು ಏರ್’ಟೆಲ್ ಡೇಟಾ ಗಿಫ್ಟ್ ಆಗಿ ಸಿಗುತ್ತದೆ.