ಭಾರತದ ನಂ ಒನ್ ಏರ್‌ಟೆಲ್ ಕಂಪನಿಯಿಂದ ಬಂಪರ್ ಆಫರ್ ಕೊಡುಗೆ…!

1
2058

ಇತಿಹಾಸದಲ್ಲೇ ಏರ್‌ಟೆಲ್ ನೀಡಿರುವ ಎರಡು ಬಂಪರ್ ಆಫರ್

ಹೌದು ಇತ್ತೀಚಿನ ದಿನಗಳಲ್ಲಿ ಕೆಲವು ಟೆಲಿಕಾಂ ಕಂಪನಿಗಳಲ್ಲಿ ಬಾರಿ ಪೈಪೋಟಿ ಶುರುವಾಗಿದೆ.ಅದ್ರಲ್ಲೂ ಈ ಜಿಯೋ ಬಂದಮೇಲೆ ಇಂತಹ ಪೈಪೋಟಿ ಇನ್ನು ಹೆಚ್ಚಾಗಿದೆ. ಈ ಸಂಬಂಧ ಏರ್‌ಟೆಲ್ ಜಿಯೋ ಜೊತೆ ಪೈಪೋಟಿ ಶುರುಮಾಡಿದ್ದು. ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ.

ಏರ್‌ಟೆಲ್ ಇತಿಹಾಸದಲ್ಲೇ ಇದೆ ಇಂತಹ ಆಫರ್ ನೀಡಿದೆ. ಹಾಗಾದ್ರೆ ಏರ್‌ಟೆಲ್ ನೀಡಿರುವ ಎರಡು ಬಂಪರ್ ಆಫರ್ ಯಾವ ಯಾವ ಅನ್ನೋದು ಇಲ್ಲಿದೆ ನೋಡಿ.

airtel offers
source:http://profit.ndtv.com

೧.293 ರೂ.ಏರ್‌ಟೆಲ್ ಆಫರ್.
ಹೌದು 84 ದಿನದ ಆಫರ್ ಇದಾಗಿದೆ. ಮತ್ತು ಪ್ರತಿದಿನ 1GB ಡೇಟಾದಂತೆ 84GB ಡೇಟಾ ಜೊತೆಗೆ ಏರ್‌ಟೆಲ್ ಟು ಏರ್‌ಟೆಲ್ ಅನ್‌ಲಿಮಿಟೆಡ್ ಉಚಿತ ಕಾಲ್ ಸೇವೆಯನ್ನು ಕೇವಲ 293 ರೂ.ಗೆ ನೀಡಲಾಗಿದೆ.
ಗಮನಿಸಿ ಇದು ಕೇವಲ ಏರ್‌ಟೆಲ್ ಟು ಏರ್‌ಟೆಲ್ ಗೆ ಮಾತ್ರ.

Airtel offers-2
source:techfactslive.com

೨.449 ರೂ.ಏರ್‌ಟೆಲ್ ಆಫರ್:
ಈ ಆಫರ್ ಕೂಡ 84 ದಿನಕ್ಕೆ ಅನ್ವಯವಾಗುತ್ತೆ. ಇದರಲ್ಲಿ ಕೇವಲ 449 ರೂ.ಗೆ ಪ್ರತಿದಿನ 1GB ಡೇಟಾದಂತೆ 84GB ಡೇಟಾ. ಎಲ್ಲಾ ನೆಟ್‌ವರ್ಕ್ಗಳಿಗೂ ಅನ್‌ಲಿಮಿಟೆಡ್ ಉಚಿತ ಕಾಲ್ ಸೇವೆಯನ್ನು ಏರ್‌ಟೆಲ್ ನೀಡಲಾಗಿದೆ.
ಗಮನಿಸಿ ಈ ಆಫರ್ ಎಲ್ಲಾ ನೆಟ್‌ವರ್ಕ್ಗಳಿಗೂ ಅನ್‌ಲಿಮಿಟೆಡ್ ಉಚಿತ ಕರೆ ಮಾಡಬಹುದು.

ವಿಶೇಷ ಸೂಚನೆ:
ಈ ಆಫರ್ ಅನ್ವಯವಾಗುವುದು ಕೇವಲ 4G ಸೆಟ್ ಗಳಿಗೆ ಮಾತ್ರ. ಬೇರೆ ಯಾವುದೇ ಸಿಮ್ ಗೆ ಬರುವುದಿಲ್ಲ.