ಏರ್ಟೆಲ್ ಕಂಪನಿ ಮೋಸ ಮಾಡುತ್ತೆ ಅಂದ್ರೆ ನಂಬುತ್ತಿರಾ…!!

2
3935

ಅಬ್ಬಾ, ಈ ವರ್ಷ ಇಂಟರ್ನೆಟ್ ಬಳೆಕೆದಾರರಿಗೆ ಸುಗ್ಗಿಯೋ ಸುಗ್ಗಿ, ಎಲ್ಲಾ ನೆಟ್ವರ್ಕ್ ಕಂಪನಿಗಳೂ ಕೂಡ ಆಫರ್ ಮೇಲೆ ಆಫರ್ ಘೋಷಣೆ ಮಾಡುತ್ತಿವೆ, ಅದಕ್ಕೆಲ್ಲಾ ಕಾರಣ ಜಿಯೋ ಎಂದರೆ ತಪ್ಪಲ್ಲ…

ಆದರೆ ದೇಶದಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಏರ್ಟೆಲ್ ಮಾತ್ರ ತನ್ನ ಹಳೆ ಚಾಳಿಯನ್ನು ಮುಂದುವರೆಸಿದೆ,

ಅದೇನೆಂಬುದನ್ನು ತಿಳಿಯೋಣ :

1 ಏರ್‌ಟೆಲ್ ನೂತನ ಯೋಜನೆಯೊಂದನ್ನು ಘೋಷಿಸಿದ್ದು, ಅದರ ಪ್ರಕಾರ 90 ದಿನಗಳವರೆಗೂ 4g unlimited ಇಂಟರ್ನೆಟ್ ಬಳಸಬಹುದಾಗಿದೆ.ಆದರೆ ನೀವು ಅದಕ್ಕೂ ಸಹ 1494 ರೂ ಗಳ ರಿಚಾರ್ಜ್ ಮಾಡಿಸಬೇಕು ನೆನಪಿರಲಿ. ಈ ಆಫರ್ ಅನ್ನು ಜಿಯೋ ಈ ಮೊದಲೇ ಘೋಷಿಸಿದ್ದು, ಡಿಸೆಂಬರ್ 31ರ ವರೆಗು ಉಚಿತ ಇಂಟರ್ನೆಟ್ ಜೊತೆಗೆ ಕರೆಯನ್ನೂ ಕೂಡ ಮಾಡಬಹುದಾಗಿದೆ.

2 ನಿಮಗೆ ಗೊತ್ತಿರಲಿ, ಅತಿ ಹೆಚ್ಚು throttling (ಬಳಕೆದಾರರು ಹೆಚ್ಚಿದಂತೆ ಇಂಟರ್ನೆಟ್ ವೇಗ ಕಡಿಮೆಗೊಳ್ಳುತ್ತದೆ) ತೊಂದರೆ ಅನುಭವಿಸುತ್ತಿರುವ ಏಕೈಕ ನೆಟ್ವರ್ಕ್.

3 ಭಾರತದಲ್ಲಿಯೇ ಅತಿ ದುಬಾರಿ ಕರೆ ದರಗಳನ್ನು ಹೊಂದಿರುವ ಏರ್ಟೆಲ್, ಹಣ ದೋಚುವ ಕಾರ್ಖಾನೆಯಾಗಿದೆ

4 ಜಿಯೋ ನೆಟ್ವರ್ಕ್ ಬೆಳೆಯುವುದನ್ನು ಸಹಿಸದ ಭಾರ್ತಿ ಏರ್ಟೆಲ್, ಜಿಯೋ ಬಳಕೆದಾರರಿಗೆ ತನ್ನ ಕನೆಕ್ಟಿಂಗ್ ಪಾಯಿಂಟ್ಸ್ ಗಳನ್ನೂ ನೀಡದೆ ಸತಾಯಿಸುತ್ತಿದ್ದ ಏರ್ಟೆಲ್ ಗೆ TRAI ಸಂಸ್ಥೆ 1000 ಕೋಟಿ ರೂಗಳ ದಂಡ ವಿಧಿಸಿದೆ.

5 ಮೊದಲೆಲ್ಲಾ ತನ್ನ ಉತ್ತಮ ಸೇವೆಯಿಂದಾಗಿ ಬಳಕೆದಾರರ favourite ಆಗಿದ್ದ ಏರ್ಟೆಲ್, ಇತ್ತೀಚೆಗೆ ತನ್ನ ಕಳಪೆ ಸೇವೆಯಿಂದಾಗಿ ಹೆಚ್ಚು ಪ್ರಚಾರ ಪಡೆಯುತ್ತಿರುವುದು ಶೋಚನೀಯ ಸಂಗತಿಯೇ ಸರಿ.

ದೋಚುವುದನ್ನೇ ಏರ್ಟೆಲ್ ವೃತ್ತಿಯನ್ನಾಗಿಸಿಕೊಂಡಿದೆ ಎನ್ನುವುದು ಎಷ್ಟು ನಿಜವೋ, ಜಿಯೋಗೆ ಸ್ಪರ್ಧೆಯೊಡ್ಡಲು ಏರ್‍ಟೆಲ್‍ ತನ್ನ ಡಾಟಾ ಪ್ಲಾನ್’ಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎನ್ನುವುದು ಅಷ್ಟೇ ಸುಳ್ಳು ಎನ್ನುವ ನಿಜಾಂಶವನ್ನು ತಿಳಿದು ಎಚ್ಚರದಿಂದಿರಿ…. ಯೋಚಿಸಿ, ಹಿಂಬಂದಿ ಮಾರ್ಗದಿಂದ ಹಣ ದೊಚುವ ಕೊಡುಗೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ…

ಏರ್ಟೆಲ್ plans ಬಗ್ಗೆ ತಿಳಿಯಿರಿ :

airtel1 airtel2 airtel3 airtel4

ಜಿಯೋ plans ಬಗ್ಗೆ ತಿಳಿಯಿರಿ :

rjio1 rjio2 rjio3