ಭಾರತದಲ್ಲಿನ 29 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರ ವಿವರ ಇಲ್ಲಿದೆ ನೋಡಿ..!

1
8636

1) ಆಂಧ್ರಪ್ರದೇಶ

ಮುಖ್ಯಮಂತ್ರಿ: ಎನ್. ಚಂದ್ರಬಾಬು ನಾಯ್ಡು
ರಾಜ್ಯಪಾಲ: ಇ. ಎಸ್. ಎಲ್. ನರಸಿಂಹನ್.

2) ಅರುಣಾಚಲ ಪ್ರದೇಶ
ಮುಖ್ಯಮಂತ್ರಿ: ಪೆಮಾ ಖಂಡು
ರಾಜ್ಯಪಾಲ: ಷಣ್ಮಖಾನಾಂದ

3) ಅಸ್ಸಾಂ
ಮುಖ್ಯಮಂತ್ರಿ: ಸರ್ಬಾನಂದ್ ಸೋನೆವಾಲ್
ರಾಜ್ಯಪಾಲ: ಬನ್ವಾರಿ ಲಾಲ್ ಪುರೋಹಿತ್

4) ಬಿಹಾರ್
ಮುಖ್ಯಮಂತ್ರಿ: ನಿತಿಶ್ ಕುಮಾರ್
ರಾಜ್ಯಪಾಲ: ರಾಮಾನಾಥ ಕೋವಿಂದ್

5) ಛತ್ತಿಸ್ ಘಡ
ಮುಖ್ಯಮಂತ್ರಿ: ಡಾ|| ರಾಮನ್ ಸಿಂಗ್
ರಾಜ್ಯಪಾಲ: ಶ್ರೀ ಬಾಲ್ ರಾಮ್ ಜೀ ದಾಸ್ ಟಂಡನ್

6) ಗೋವಾ
ಮುಖ್ಯಮಂತ್ರಿ: ಮನೋಹರ ಪಾರಿಕ್ಕಾರ್
ರಾಜ್ಯಪಾಲ: ಮೃದುಲಾ ಸಿನ್ಹಾ

7) ಗುಜರಾತ್
ಮುಖ್ಯಮಂತ್ರಿ: ವಿಜಯ್ ರೂಪಾನಿ
ರಾಜ್ಯಪಾಲ: ಶ್ರೀ ಓಂ ಪ್ರಕಾಶ್ ಕೋಹ್ಲಿ

8) ಹರಿಯಾಣ
ಮುಖ್ಯಮಂತ್ರಿ: ಮನೋಹರ್ ಲಾಲ್ ಖಟ್ಟರ್
ರಾಜ್ಯಪಾಲ: ಕಪ್ತಾನ್ ಸಿಂಗ್ ಸೋಲಂಕಿ

9) ಹಿಮಾಚಲ ಪ್ರದೇಶ
ಮುಖ್ಯಮಂತ್ರಿ: ವೀರಭದ್ರ ಸಿಂಗ್
ರಾಜ್ಯಪಾಲ: ಆಚಾರ್ಯ ದೇವವೃತ

10) ಜಮ್ಮು ಮತ್ತು ಕಾಶ್ಮೀರ
ಮುಖ್ಯಮಂತ್ರಿ: ಮೆಹಬೂಬಾ ಮುಫ್ತಿ
ರಾಜ್ಯಪಾಲ: ನರೇಂದ್ರನಾಥ ವೋರಾ

11) ಜಾರ್ಖಂಡ್
ಮುಖ್ಯಮಂತ್ರಿ: ರಘುಬೀರ್ ದಾಸ್
ರಾಜ್ಯಪಾಲ: ದ್ರೌಪದಿ ಮುರ್ಮಾ

12) ಕರ್ನಾಟಕ
ಮುಖ್ಯಮಂತ್ರಿ: ಸಿದ್ಧರಾಮಯ್ಯ
ರಾಜ್ಯಪಾಲ: ವಜುಭಾಯಿ ವಾಲಾ

13) ಕೇರಳ
ಮುಖ್ಯಮಂತ್ರಿ: ಪಿಣರಾಯಿ ವಿಜಯನ್
ರಾಜ್ಯಪಾಲ: ಪಿ. ಸದಾಸಿವಂ

14) ಮಧ್ಯಪ್ರದೇಶ
ಮುಖ್ಯಮಂತ್ರಿ: ಶಿವರಾಜ್ ಸಿಂಗ್ ಚೌಹಣ್
ರಾಜ್ಯಪಾಲ: ಓಂ ಪ್ರಕಾಶ್ ಕೋಹ್ಲಿ (ಹಂಗಾಮಿ)

15) ಮಹಾರಾಷ್ಟ್ರ-
ದೇವೇಂದ್ರ ಜಿ. ಫಡ್ನವಿಸ್
ರಾಜ್ಯಪಾಲ: ಸಿ. ವಿದ್ಯಾಸಾಗರ್ ರಾವ್

16) ಮಣಿಪುರ
ಮುಖ್ಯಮಂತ್ರಿ: ಎನ್. ಬಿರೇನ್ ಸಿಂಗ್
ರಾಜ್ಯಪಾಲ: ನಜ್ಮಾ ಹೆಪ್ತುಲ್ಲಾ

17) ಮೇಘಾಲಯ
ಮುಖ್ಯಮಂತ್ರಿ: ಮುಕುಲ್ ಸಂಗ್ಮಾ
ರಾಜ್ಯಪಾಲ: ಷಣ್ಮುಖನಾಥನ್

18) ಮಿಜೋರಾಂ
ಮುಖ್ಯಮಂತ್ರಿ: ಲಾಲ್ ಥನ್ ಹಾವ್ಲಾ
ರಾಜ್ಯಪಾಲ: ನಿರ್ಭಯ್ ಶರ್ಮಾ

19) ನಾಗಲ್ಯಾಂಡ್
ಮುಖ್ಯಮಂತ್ರಿ: ಟಿ. ಆರ್. ಜಿಲಿಯಾಂಗ್
ರಾಜ್ಯಪಾಲ: ಪದ್ಮನಾಭ ಬಾಲಕೃಷ್ಣ ಆಚಾರ್ಯ

20) ಒಡಿಸ್ಸಾ
ಮುಖ್ಯಮಂತ್ರಿ: ನವೀನ್ ಪಾಟ್ನಾಯಕ್
ರಾಜ್ಯಪಾಲ: ಎಸ್. ಸಿ. ಜಮೀರ್

21) ಪಂಜಾಬ್
ಮುಖ್ಯಮಂತ್ರಿ: ಕ್ಯಾಪ್ಟನ್ ಅಮರಿಂದರ್ ಸಿಂಗ್
ರಾಜ್ಯಪಾಲ: ವಿ. ಪಿ. ಸಿಂಗ್ ಬದ್ನೋರ್

22) ರಾಜಸ್ತಾನ
ಮುಖ್ಯಮಂತ್ರಿ: ವಸುಂಧರಾ ರಾಜೇ
ರಾಜ್ಯಪಾಲ: ಕಲ್ಯಾಣ ಸಿಂಗ್

23) ಸಿಕ್ಕಿಂ
ಮುಖ್ಯಮಂತ್ರಿ: ಪವನ್ ಕುಮಾರ ಚಾಮ್ಲಿಂಗ್
ರಾಜ್ಯಪಾಲ: ಶ್ರೀನಿವಾಸ ದಾದಾಸಾಹೇಬ್ ಪಾಟೀಲ್

24) ತಮಿಳುನಾಡು
ಮುಖ್ಯಮಂತ್ರಿ: ಇಡಪ್ಪಾಡಿ ಕೆ. ಪಳನಿ ಸ್ವಾಮಿ
ರಾಜ್ಯಪಾಲ: ಕೆ. ರೋಸಯ್ಯ

25) ತ್ರಿಪುರಾ
ಮುಖ್ಯಮಂತ್ರಿ: ಮಾಣಿಕ್ ಸರ್ಕಾರ್
ರಾಜ್ಯಪಾಲ: ತಾತ್ಘಟ ರಾಯ್

26) ಉತ್ತರಾಖಂಡ್
ಮುಖ್ಯಮಂತ್ರಿ: ಅಧಿಕೃತ ಘೋಷಣೆ ಆಗಿಲ್ಲ.
ರಾಜ್ಯಪಾಲ: ಡಾ|| ಕೆ. ಕೆ. ಪೌಲ್

27) ಉತ್ತರ ಪ್ರದೇಶ
ಮುಖ್ಯಮಂತ್ರಿ: ಅಧಿಕೃತ ಘೋಷಣೆ ಆಗಿಲ್ಲ.
ರಾಜ್ಯಪಾಲ: ಶ್ರೀ ರಾಮ್ ನಾಯ್ಕ

28) ಪಶ್ಚಿಮ ಬಂಗಾಳ
ಮುಖ್ಯಮಂತ್ರಿ: ಮಮತಾ ಬ್ಯಾನರ್ಜಿ
ರಾಜ್ಯಪಾಲ: ಕೇಸರಿನಾಥ ತ್ರಿಪಾಠಿ

29) ತೆಲಂಗಾಣ
ಮುಖ್ಯಮಂತ್ರಿ: ಕೆ. ಚಂದ್ರಶೇಖರ್ ರಾವ್
ರಾಜ್ಯಪಾಲ: ಇ. ಎಸ್. ಎಲ್. ನರಸಿಂಹನ್