ಕಾರು ಕದ್ದ ಖದೀಮ ಪೊಲೀಸರಿಂದ ಎಸ್ಕೇಪ್ ಆಗಲು ಹೋಗಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ: ಆಶ್ಚರ್ಯಕರ ವಿಷಯವೆಂದರೆ, ಆ ಕಾರು ಕೂಡ ಕದ್ದಿದ್ದೇ..

0
89

ಅಮೆರಿಕದ ಒರೆಗಾನ್ನಲ್ಲಿ ಎಸ್ಯುವಿ ಕಾರು ಕದ್ದ ಖದೀಮನನ್ನನ್ನು ಪೊಲೀಸರು ಬೆನ್ನಟ್ಟಿದ್ದರು. ಕದೀಮನ ಹಿಂದೆ ಬಿದ್ದ ಪೊಲೀಸರಿಗೆ ಮತ್ತೊಂದು ಕಳ್ಳತನವಾದ ಕಾರು ಸಿಕ್ಕಿತು. ನ್ಯೂಬರ್ಗ್ ನಗರದಲ್ಲಿ ನಡೆದ ವಿಲಕ್ಷಣ ಘಟನೆಯ ವಿವರಗಳನ್ನು ಸ್ಥಳೀಯ ಪೊಲೀಸ್ ಇಲಾಖೆ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಟೊಯೋಟಾ ಲ್ಯಾಂಡ್ ಕ್ರೂಸರ್ ಕದ್ದ ದುರಿನ ಅನ್ವಯ ನ್ಯೂಬರ್ಗ್-ಡುಂಡಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಜುಲೈ 5 ರಂದು ಅದೇ ಕಾರನ್ನು ಓಡಿಸುತ್ತಿರುವುದನ್ನು ಗಮನಿಸಿದರು. ಲ್ಯಾಂಡ್ ಕ್ರೂಸರ್ ಚಾಲನೆ ಮಾಡುತ್ತಿದ್ದ ರ್ಯಾಂಡಿ ಲೀ ಕೂಪರ್ (27) ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದನು. ಖದೀಮ ಕದ್ದ ಎಸ್ಯುವಿಯನ್ನು ವೇಗವಾಗಿ ಓಡಿಸಲು ಪ್ರಾರಂಭಿಸಿದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಇಡೀ ನಗರವನ್ನು ಸುತ್ತಲು ಪ್ರಾರಂಬಿಸಿದ. ಪೊಲೀಸರು ಬಿಡದೆ ಕೂಡ ಖದೀಮನ ಬೆನ್ನಟ್ಟಿದ್ದರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇತ್ತ ಬ್ಯೂಕ್ ರೀಗಲ್ ಕಾರನ್ನು 25 ವರ್ಷದ ಕ್ರಿಸ್ಟಿನ್ ನಿಕೋಲ್ ಬೇಗ್ ಓಡಿಸುತ್ತಿದ್ದ. ರ್ಯಾಂಡಿ ಲೀ ಕೂಪರ್, ಕ್ರಿಸ್ಟಿನ್ ನಿಕೋಲ್ ಬೇಗ್ ಓಡಿಸುತ್ತಿದ್ದ ಖಾರಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಅಪಘಾತದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ದೊಡ್ಡ ಶಾಕ್ ಒಂದು ಕಾದಿತ್ತು. ಯಾಕೆಂದರೆ ಖದೀಮ ಡಿಕ್ಕಿ ಹೊಡೆದ ಎಂ.ಎಸ್. ಬೇಗ್ ಕಾರು ಕೂಡ ಕದ್ದ ವಾಹನವನ್ನೇ ಓಡಿಸುತ್ತಿದ್ದರು ಎಂದು ತಿಳಿದ ಪೊಲೀಸರು ಆಶ್ಚರ್ಯಚಕಿತರಾದರು. ಕದ್ದ ಲ್ಯಾಂಡ್ ಕ್ರೂಸರ್ ಚಾಲನೆ ಮಾಡುತ್ತಿದ್ದ ಶಂಕಿತ, ರ್ಯಾಂಡಿ ಲೀ ಕೂಪರ್, ಮೋಟಾರು ವಾಹನದ ಅನಧಿಕೃತ ಬಳಕೆ, ಪೊಲೀಸರನ್ನು ತಪ್ಪಿಸಲು ಯತ್ನ, ಅಸಾಲ್ಟ್ -3, ಅಜಾಗರೂಕ ಚಾಲನೆ ಮತ್ತು ಇತರ ಸಂಬಂಧಿತ ಅಪರಾಧಗಳಿಗಾಗಿ ಬಂಧಿಸಲಾಗಿದೆ. ಕ್ರಿಸ್ಟಿನ್ ನಿಕೋಲ್ ಬೇಗ್ ಅವರನ್ನು ಮಾದಕ ದ್ರವ್ಯಗಳ ಪ್ರಭಾವ ಮತ್ತು ಮೋಟಾರು ವಾಹನದ ಅನಧಿಕೃತ ಬಳಕೆಗಾಗಿ ಬಂಧಿಸಲಾಯಿತು. ಅವಳು ಚಾಲನೆ ಮಾಡುತ್ತಿದ್ದ ಬ್ಯೂಕ್ ಮೂರು ವಾರಗಳ ಹಿಂದೆ ಕಳವು ಮಾಡಲಾಗಿದೆ ಎಂದು ಮತ್ತೊಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಎರಡು ಕಳ್ಳತನಗಳಿಗೆ ಸಂಪೂರ್ಣ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಂ.ಎಸ್. ಬೇಗ್ ಮಾದಕ ದ್ರವ್ಯಗಳ ಪ್ರಭಾವಕ್ಕೆ ಒಳಗಾಗಿರುವುದು ತಿಳಿದು ಬಂದಿದೆ. ಸದ್ಯ ಆಕೆಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ನ್ಯೂಬರ್ಗ್-ಡುಂಡಿ ಪೊಲೀಸ್ ಇಲಾಖೆಯ ಫೇಸ್ಬುಕ್ ಮತ್ತು ಟ್ವಿಟರ್’ನಲ್ಲಿ ಪೋಸ್ಟ್ಗಳನ್ನು ಹಾಕಿದ್ದಾರೆ. ಈ ಸುದ್ದಿಗೆ ಕಾಮಿಡಿಯಾಗಿ ಹಲವು ಕಮೆಂಟ್’ಗಳು ಸಹ ಬಂದಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕಜಕಸ್ತಾನದಲ್ಲೀ ಕಾಣಿಸಿಕೊಂಡ ಕೊರೊನಾಗಿಂತಲೂ ಭೀಕರ ವೈರಸ್: ಚೀನಾ ಎಚ್ಚರಿಕೆ