ಹಲವು ರೋಗಗಳ ನಿವಾರಕ ಹಣ್ಣು ಅಮಟೆ ಹಣ್ಣು ಇದು ತಿನ್ನಲು ಉಪಯೋಗ..!

0
1133

ಹೌದು ನೀವು ಅಮಟೆ ಹಣ್ಣಿನ ಬಗ್ಗೆ ತಿಳಿದುಕೊಳ್ಳಿ ಇದು ಒಂದು ಮರ, ಹೂಬಿಡುವ ಸಸ್ಯದ ಒಂದು ಮರ. ಇದನ್ನು ಅಪರೂಪವಾಗಿ ಕೃಷಿ ಮಾಡಲಾಗುತ್ತದೆ. ಬಲಿತ ಹಣ್ಣು ದಪ್ಪ ತೊಗಲು ಮತ್ತು ತಿರುಳಿನ ತೆಳುವಾದ ಪದರವನ್ನು ಹೊಂದಿರುತ್ತದೆ.

Image result for ಅಮಟೆ

ಇದರ ಉಪಯೋಗಗಳು:

೧. ಅಮಟೆ ಹಣ್ಣಿನ ರಸವನ್ನು ಕಿವಿನೋವಿಗೆ ಹಾಗೂ ಕ್ಷಯರೋಗ ನಿವಾರಣೆಗೆ ಉಪಯೋಗಿಸುತ್ತಾರೆ. ಅಮಟೆ ಹಣ್ಣಿನ ರಸವನ್ನು ನಿಮ್ಮ ಕಿವಿ ನೋವು ಕಾಣಿಸಿಕೊಂಡಲ್ಲಿ ನಿಮ್ಮ ಕಿವಿಗೆ ಸ್ವಲ್ಪ ಅಮಟೆ ಹಣ್ಣಿನ ರಸವನ್ನು ಬಿಟ್ಟರೆ. ನಿಮ್ಮ ಕಿವಿ ನೋವು ಮಾಯವಾಗುತ್ತದೆ. ಇದನ್ನು ಸೆವೆಸುವುದರಿಂದ ಕ್ಷಯರೋಗವನ್ನು ತಡೆಗಟ್ಟಬಹುದು.

Related image

೨. ತೊಗಟೆಯನ್ನು ಬಂಧಕದಂತೆ ಭೇದಿಗೆ, ಆಮಶಂಕೆಗೆ, ವಾಂತಿ ತಡೆಯಲು ಹಾಗೂ ಸಂಧುನೋವಿಗೆ ಬಳಸುತ್ತಾರೆ. ಇನ್ನು ಇದರ ತೊಗಟೆಯನ್ನು ಬಳಸುವುದರಿಂದ ಭೇದಿ ಆಗುವುದನ್ನು ನಿಲ್ಲಿಸಬಹುದು. ಮತ್ತು ಆಮಶಂಕೆ ಭೇದಿ ಮತ್ತು ವಾಂತಿ ಹಾಗು ಸಂದುನೋವಿಗೆ ಬಳಸಲಾಗುತ್ತದೆ.

ತಿನ್ನಲು ಗೊಜ್ಜು ಮಾಡಬಹುದು:
ಈ ಅಮಟೆ ಕಾಯಿ ತೊಳೆದು ಬೇಯಿಸಿ, ಅರಿದ ನಂತರ ಮಸೆದು ಬೆಲ್ಲ, ಉಪ್ಪು, ಖಾರದಪುಡಿ ಅಥವಾ ಹಸಿಮೆಣಸಿನಕಾಯಿ ಅರೆದು ಸೇರಿಸಿ ಮೊಸರು ಹಾಕಿ ಕುದಿಸಿ, ಒಗ್ಗರಣೆ ಹಾಕಿದ್ರೆ ಸವಿಯಲು ಸಿದ್ಧವಾಗಿರುತ್ತೆ.

Image result for ಅಮಟೆ