ಅಮಾವಾಸ್ಯೆ, ಹುಣ್ಣಿಮೆ ದಿನಗಳು ಏಕೆ ಭಿನ್ನ?

0
1044

ಅಮಾವಾಸ್ಯೆ ಹಾಗೂ ಹುಣ್ಣಿಮೆಗಳೆಂದು ಬಹು ವಿಚಿತ್ರವಾಗಿ ವರ್ತಿಸುವವರು ಒಂದೆರಡಲ್ಲ. ಲಕ್ಷಗಟ್ಟಲೆ ಜನರಿದ್ದಾರೆ. ಆದರೆ ಗಮನಕ್ಕೆ ಬರುವವರು ಕಡಿಮೆ. ಗಮನಕ್ಕೆ ಬಂದರೂ ಏನೋ ವಿಚಿತ್ರವಾದ ವರ್ತನೆಯಲ್ಲಿ ತೊಡಗಿದ್ದಾನೆ ಎಂಬ ಭಾವನೆಯಿಂದ ಅಷ್ಟಾಗಿ ಗಂಭೀರತೆಯಿಂದ ವೀಕ್ಷಿಸುವುದಿಲ್ಲ. ಇಂಥ ವರ್ತನೆಗಳ ಕಾರಣದಿಂದಾಗಿನ ಅತಿರೇಕತೆಗಳು ಸಾದಾ ಇದ್ದು, ಕೂಗಾಟಗಳಿರದೆ ಶಾಂತವಾಗಿಯೇ ಇದ್ದು ಬೇರೆಯವರಿಗೆ ತೊಂದರೆ ಮಾಡಿಕೊಂಡು ನಗುತ್ತಾರೆ. ಈ ತೊಂದರೆಗಳಿಂದ ಅನ್ಯರನ್ನು ಕಳವಳಕ್ಕೆ ಗುರಿ ಮಾಡುವ ಉದ್ದೇಶ ಹೊಂದಿರುತ್ತಾರೆ. ಹುಚ್ಚಿನ ಅತಿರೇಕತೆ ಹುಣ್ಣಿಮೆಯ ದಿನಗಳಂದು ಇದ್ದರೆ ಕ್ರೂರಿಗಾಗುವ ಸ್ವಹಿಂಸೆ, ಪರಹಿಂಸೆಗೆ ಮುಂದಾಗುವ ಕದಿಯುವ ದೋಚುವ ದಯೆ ಇರದೆ ಕೊಲ್ಲುವ ಅತ್ಯಾಚಾರಕ್ಕೆ ಮುಂದಾಗುವ ಆತ್ಮಹತ್ಯೆಗೆ ಶರಣಾಗುವ ನಾನಾ ರೀತಿಗಳುಂಟು. ಕೆಲವರು ಮಾತನಾಡುತ್ತಾರೆ. ಕೇವಲ ಮಾತು. ಒಂದಕ್ಕೊಂದು ಸಂಬಂಧವಿರದ ಮಾತು. ಇನ್ನು ಕೆಲವರು ತಮ್ಮ ದುಷ್ಟತನಗಳನ್ನು ಪೂರೈಸಲು ಅಮಾವಾಸ್ಯೆಗೆ ಹೆಚ್ಚು ಶಕ್ತಿ ಪಡೆಯುತ್ತಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಅಮಾವಾಸ್ಯೆಯಂದೇ ಲಕ್ಷ್ಮೀಯ ಪೂಜೆಯನ್ನು ಏಕೆ ಮಾಡುತ್ತಾರೆ???

ಅಮಾವಾಸ್ಯೆ ಹುಣ್ಣಿಮೆಯ ದಿನಗಳು ಏಕೆ ಭಿನ್ನ? ನಮ್ಮ ವಿಶ್ವವು ಬ್ರಹ್ಮಾಂಡವಾದ ಭಾರಿ ಶಕ್ತಿಯನ್ನು ಪಡೆಯುವುದೇ ಗುರುತ್ವಾಕರ್ಷಣ ಶಕ್ತಿಯಿಂದ. ಇಂಥ ಆಕರ್ಷಣೆಯ ಮೂಲವನ್ನು ತಿಳಿಯಲು ನಮ್ಮ ಆಧುನಿಕ ವಿಜ್ಞಾನವು ಇತ್ತೀಚೆಗೆ ಹುಡುಕಲು ಹೊರತಟರೆ ನಮ್ಮ ಮಹರ್ಷಿಗಳು ವೇದಾಂತದ ತತ್ವಶಾಸ್ತ್ರದ ತರ್ಕದ ಮೀಮಾಂಸೆಗಳ ಹಿನ್ನಲೆಯಲ್ಲಿ ಹುಡುಕಹೊರಟು ಅನೇಕಾನೇಕ ಸಂಶೋಧನೆಗಳನ್ನು ನಡೆಸಿದ್ದಾರೆ, ನಮ್ಮ ಅಷ್ಟಾದಶ ಪುರಾಣಗಳಲ್ಲಿ ವೇದ ಉಪನಿಷತ್ತು. ಅರಣ್ಯಕ ಆಗಮ, ಬ್ರಹ್ಮ ಮೀಮಾಂಸೆ, ಬ್ರಹ್ಮ ಸೂತ್ರಗಳಲ್ಲಿ ಇವು ಲಭ್ಯ. ಈ ಎಲ್ಲವುಗಳ ಮೂಲಕವೇ ಲೌಕಿಕಕ್ಕೆ ಸದಾ ಯಾವಾಗಲೂ ಅಲೌಕಿಕದ ಜತೆ ಒಂದು ನಂಟು ಇದ್ದೇ ಇದೆ ಎಂಬುದನ್ನು ನಮ್ಮವರು ಹಿಂದಿನವರು ಮುನಿಗಳು ಪ್ರತಿಪಾದಿಸಿದರು. ಸೂರ್ಯ ಚಂದ್ರರ ಗುರುತ್ವಾಕರ್ಷಣ ಹಾಗೂ ಇತರ ಕಾವಿನ ಶಕ್ತಿಮೂಲಗಳು  ಲೋಕದ ಜೀವ ಜಂತುಗಳ ಮೇಲೆ ತಮ್ಮದೇ ಆದ ಪ್ರಭಾವ ಬೀರುತ್ತದೆ. ಚಲನಶೀಲವಾಗಿರುವ ವಿಷಯಗಳ ಮೇಲೆ ಒಂದು ರೀತಿಯ ಪ್ರಭಾವ ಬೀರುತ್ತದೆ. ಭೂಮಿಯನ್ನು ಒಡೆದು ಖಂಡಗಳನ್ನಾಗಿಸುತ್ತದೆ. ಒಡೆದು ಹೋದವುಗಳನ್ನು ಮತ್ತೆ ಕೂಡಿಸುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಮಾವಸ್ಯೆಯಂದು ಸೂರ್ಯನ ಆಕರ್ಷಣೆ ದೈತ್ಯಗಾತ್ರದ್ದಾಗಿದ್ದರೆ ಹುಣ್ಣಿಮೆಗಳಂದು ಚಂದ್ರನೇ ದೈತ್ಯಬಲದಿಂದ ಭೂಮಿಯನ್ನು ತನ್ನತ್ತ ಬಾಚುವ ಕೆಲಸ ನಡೆಸುತ್ತಾನೆ. ಪ್ರತಿ ಜೀವವೂ ಭೂಮಿಯ ಪಂಚಭೂತ ತತ್ವಗಳ ಪುಟ್ಟ ಕೋಷ್ಟಕವೊಂದನ್ನು ತನ್ನ ಕೋಶಗಳಲ್ಲಿ ಸಂಯೋಜಿಸಿಕೊಂಡಿದೆ. ಜೀವದೊಳಗೆ ಪ್ರತಿ ಕೋಶಗಳನ್ನು ಪೃಥ್ವೀಕ್ಕರಿಸಿದರೆ ಸಾಕ್ಷಾತ್ ಅದೇ ಸ್ವರೂಪದಿಂದ ಎಂದಲ್ಲವಾದರೂ ಬಹುತೇಕವಾಗಿ ಹಳ್ಳ, ಕೊಳ್ಳ, ಇವೆ ಗುಡ್ಡ ಕಡಲು ನಿಕ್ಷೇಪ ಜೀವ ಕೋಶಗಳ ಸ್ಪಂದನ ಇದ್ದೇ ಇರುತ್ತದೆ. ಸಾಮಾನ್ಯ ಮನುಷ್ಯನ ಜೀವ ರಸಾಯನ ಪ್ರಕ್ರಿಯೆರಗಳು ಬಹುತೇಕವಾಗಿ ಸೂರ್ಯಚಂದ್ರರು ನಿರ್ಮಿಸುವ ಕ್ರಮವಾಗಿ ಅಮಾವಾಸ್ಯೆ, ಹುಣ್ಣಿಮೆಗಳ ಸ್ಪಂದನ ಗುತ್ವಾಕರ್ಷಣ ಅಲೆಯ ಭರ್ಜರಿ ತರಂಗಗಳನ್ನುತಡೆದುಕೊಳ್ಳುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೆಲವರ ಪಾಲಿಗೆ ಒದಗುವ ಪ್ರಕೃತಿ ದತ್ತವಾದ ಜೀವ ಕೋಶಗಳ ಏರುಪೇರುಗಳು ಸೂರ್ಯಚಂದ್ರರ ಪ್ರಭಾವ ತಡೆಯಲಾರದೆ ಉನ್ಮಾದಕ್ಕೊಳಗಾಗುತ್ತಾರೆ. ಜಾತಕದಲ್ಲಿ ಲಗ್ನಾಧಿಪತಿಗೆ ಅಶುಭತನ ಜಡತ್ವ ಕ್ಷೀಣಚಂದ್ರ ಘಾತ, ಬಲಯತವಾದ ಚಂದ್ರನ ಶಕ್ತಿ ದೊರಕಿದರೂ ಕ್ರೂರ ಗ್ರಹಗಳಾದ ಸೂರ್ಯ, ಶನಿ, ಮಂಗಳ, ರಾಹು ಮತ್ತು ಕೇತುಗಳ ಉಪದ್ಯಾಪದ ಸೇರಿಕೊಂಡರೆ ಮಾನಸಿಕ ಸ್ಥಂತ್ಯಂತರಗಳು ನಕಾರಾತ್ಮಕವಾಗಿ ವರ್ತಿಸಲು ಪ್ರಾರಂಭಿಸುತ್ತಾವೆ. ದಡ್ಡರಿಂದ ಹಿಡಿದು ವೀರಪ್ಪನ್, ಚಾರ್ಲ್ಸ್ ಶೋಭರಾಜ್ ರಂಥ ವಿಧ್ವಂಸಕ ಕೃತ್ಯ ಭಂಡಾರಗಳಿಗೆ ತಳಹದಿ ಸಿಗುವುದಕ್ಕೆ ಅವಕಾಶ ಒದಗುತ್ತದೆ. ವರನಟ ರಾಜ್’ಕುಮಾರ ನನ್ನು ಅಪಹರಿಸಿದ್ದರಿಂದ ಹಿಡಿದು ಎಷ್ಟೆಲ್ಲ ಘಾತಕ ವಿಚಾರಗಳನ್ನು ಪೂರೈಸಿದ್ದು ವೀರಪ್ಪನ್ ಅಮಾವಾಸ್ಯೆಯಂದು.