ಅನಂತ ಪದ್ಮನಾಭಸ್ವಾಮಿ ದೇವಾಲಯ ನೆಲಮಹಡಿಯಲ್ಲಿರುವ ಎರಡನೇ ಕೋಣೆಯ ರಹಸ್ಯ

0
2197

ಕಲಿಯುಗ ಪ್ರಾರಂಭವಾದ 950 ವರ್ಷಗಳಿಗೆ ಕೇರಳದಲ್ಲಿ ವಿಳ್ವಮಂಗಳಂ ಸ್ವಾಮಿಯರ್ ಹೆಸರಿನ ಒಬ್ಬ ವಿಷ್ಣು ಭಕ್ತರಿದ್ದರು. ಅವರು ಯಾವಾಗಲು ವಿಷ್ಣುವೀಣೆ ದರ್ಶನಕ್ಕಾಗಿ ಪೂಜೆ, ತಪ್ಪಸ್ಸನ್ನು ಆಚರಿಸುತ್ತಿದ್ದರು. ಒಂದು ದಿನ ಅವರ ಮನೆಗೆ ಮುದ್ದಾದ ಬಾಲಕನೊಬ್ಬ ಬರುತ್ತಾನೆ. ಆ ಬಾಲಕನನ್ನು ಮೆಚ್ಚಿ ಸ್ವಾಮಿಯರ್ ತಮ್ಮ ಜೊತೆಗೆ ಇರಲು ಕೇಳಿಕೊಂಡರು. ಸರಿ ಆದರೆ ಯಾವಾಗ ನೀನು ನನ್ನ ಮರ್ಯಾದೆ ಕೊಡುವುದಿಲ್ಲವೋ ಅವತ್ತು ನಿನ್ನ ತೊರೆದು ಅನಂತ ಕಾಡಿಗೆ ಹೋಗುತ್ತೇನೆ ಎಂದು ಆ ಬಾಲಕ ಸ್ವಾಮಿಯರ್ ಜೊತೆ ಇರಲು ತೊಡಗಿದನು. ಅಂದಿನಿಂದ ತನ್ನ ತುಂಟತನದಿಂದ ಆ ಬಾಲಕನು ಸ್ವಾಮಿಯರ್ಗೆ ತೊಂದರೆ ಕೊಡುತ್ತಿದ್ದನು. ಒಂದು ದಿನ ತಾನು ವಿಷ್ಣುವನ್ನು ಪೂಜಿಸುವ ವಿಗ್ರಹದಿಂದ ಆ ಬಾಲಕನು ಆಟವಾಡುತ್ತಿದ್ದದನ್ನು ಕಂಡು ಸ್ವಾಮಿಯರ್ ಕೋಪಿಸಿಕೊಂಡರು. ತಕ್ಷಣ ಆ ಬಾಲಕ ಅಲ್ಲಿಂದ ಹೊರಟುಹೋದನು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: indiadivine.org

ಆ ಬಾಲಕನ್ನು ಹುಡುಕುತ್ತ ಸ್ವಾಮಿಯರ್ ಅನಂತ ಕಾಡಿಗೆ ಹೋದರು. ಆ ಬಾಲಕ ಸ್ವಾಮಿಯರ್ ಕಣ್ಣುಮುಂದೆಯೇ ಓನು ಗಿಡದಲ್ಲಿ ಹೋದನು ತಕ್ಷಣ ಆ ಗಿಡವು ೧೩ ಕಿಲೋಮೀಟರ್ಗಳಷ್ಟು ಎತ್ತರವಾಗಿ ಒಂದು ಮಹಾ ವೃಕ್ಷವಾಗಿ ಕೆಳಗಡೆ ಬಿದ್ದು 5 ಹೆಡೆಯ ಕೆಳಗೆ ಮಲಗಿರುವ ಮಹಾ ವಿಷ್ಣುವಿನ ವಿಗ್ರಹವಾಯಿತು. ಆ ಬಾಲಕನೇ ವಿಷ್ಣುಯೆಂದು ಅರಿತ ಸ್ವಾಮಿಯರ್ ಆ ವಿಗ್ರಹ ಚಿಕ್ಕದಾಗಲು ವಿಷ್ಣುವನ್ನು ಪ್ರಾರ್ಥಿಸಿದರು. ಆಗ ಆ ವಿಗ್ರಹವು 18 ಅಡಿಗಳಷ್ಟಾಯಿತು. ಸ್ವಾಮಿಯರ್ ಮತ್ತು ಟ್ರಾವನಕೂರ್ ರಾಜ ವೈಬ್ಬರು ಸೆರೆ ಆ ವಿಗ್ರಹಕ್ಕೆ ಗುಡಿ ಕಟ್ಟಿದರು. ಅದುವೇ ಅನಂತ ಪದ್ಮನಾಭಸ್ವಾಮಿ ದೇವಾಲಯ.

source: indianexpress.com

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ದೇವಾಲಯದಲ್ಲಿರುವ ಎರಡು ಪ್ರತ್ಯೇಕತೆ ಬಗ್ಗೆ ತಿಳಿದುಕೊಳ್ಳೋಣ. ದಲಿತರಿಗೆ ಮೊದಲಬಾರಿಗೆ ದೇವಸ್ಥಾನಕ್ಕೆ ಪ್ರವೇಶಿಸನೀಡಿರುವ ದೇವಾಲಯ ಅಂದರೆ ಇದೆ. ಎರಡನೆಯದು ಏನೆಂದರೆ, ಇಲ್ಲಿಯ ಹೊಂಡದಲ್ಲಿ ಬೇಬಿಯ ಎಂಬ ಹೆಸರಿನ ಮೊಸಳೆ ಇದೆ. ಅದು ಪ್ರಪಂಚದಲ್ಲಿರುವ ಏಕೈಕ ಸಸ್ಯಾಹಾರಿ ಮೊಸಳೆಯಾಗಿದ್ದು ಅಕ್ಕಿಯೆಂದ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸುತ್ತದೆ.

source: 2.bp.blogspot.com

ಸ್ವಾಮಿಯ ದೇವಾಲದದ ಕೆಳಗೆ 20 ಅಡಿಗಳಲ್ಲಿ ಒಂದು ನೆಲಮಾಳಿಗೆ ಇದೆ. ಅಲ್ಲಿ ೬ ಕೋಣೆಗಳಿವೆ.ಅವುಗಳನ್ನು A B C D E F ಎಂದು ಕರೆಯಲ್ಪಡುತ್ತದೆ. ಅದರಲ್ಲಿ E ಮತ್ತು F ಕೋಣೆಗಳನ್ನ regular ಆಗಿ ತೆರೆಯಲಾಗುತ್ತದೆ. ಯಾಕೆಂದರೆ ಅಲ್ಲಿ ದಿನಾಲೂ ಉಪಯೋಗಿಸುವ ದೇವರ ಆಭರಣಗಳನ್ನು ಇಡಲಾಗುತ್ತದೆ. C ಮತ್ತು D ಕೋಣೆಗಳನ್ನು ವರ್ಷದಲ್ಲಿ ಮೂರು ಬರಿ ತೆರೆಯಲಾಗುತ್ತದೆ. ಜಾತ್ರೆ ಅಥವಾ ಹಬ್ಬ ಈ ರೀತಿಯ ವಿಶೇಷವಾದ ದಿನಗಳಂದು ಧರಿಸುವ ಆಭರಣಗಳನ್ನು ಇಡಲಾಗುತ್ತದೆ. ಇನ್ನುಳಿದ ಕೋಣೆಗಳೆಂದರೆ A ಮತ್ತು B ಈ ಕೋಣೆಗಳನ್ನು ಕಳೆದ 150 ವರ್ಷಗಳಿಂದ ಯಾರು ತೆರೆದೇ ಇಲ್ಲ.

source: ananthapadmanabhaswamytemple.org

ಸುಂದರ್ ರಾಜನ್ ಎಂಬ ವಕೀಲರು ಈ ದೇವಾಲಯದಲ್ಲಿ ಅನಂತವಾದ ನಿಧಿ ಇದೆ ಎಂದು ಸುಪ್ರೀಂ ಕೋರ್ಟಿನಲ್ಲಿ ಕೇಸ್ ಫೈಲ್ ಮಾಡಿದ್ದರು. ಆಗ ದೇವಾಲಯದಲ್ಲಿ ಗೋಲ್ಡ್ ಪ್ರಿಂಟಿಂಗ್ಎಂಬ ಮಷಿನ್ ಕಣ್ಣಿಗೆ ಬಿತ್ತು. ಇದರ ಆಧಾರದ ಮೇಲೆ ಅಲ್ಲಿರುವ ಬಂಗಾರದ ಆಭರಣಗಳನ್ನು ನಕಲಿ ಆಭರಣಗಳಿಂದ ಬದಲಿಸಲಾಗಿದೆ ಎಂದು ತಿಳಿದುಬಂದಿತು. ತಕ್ಷಣ ದೇವಾಲಯದ ಎಲ್ಲ ಬಾಗಿಲುಗಳನ್ನು ತೆರೆದು ಅಲ್ಲಿರುವ ಆಭರಣಗಳ ಲೆಕ್ಕ ಚರ ಹೇಳಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿತು. ಕೋರ್ಟ್ ನೇಮಿತ 7 ಸದಸ್ಯರ ಸಮಿತಿಯೊಂದು ಅನಂತಪದ್ಮನಾಭನ ಆಸ್ತಿಯ ಪಟ್ಟಿ ತಯಾರಿಸಲು ಮುಂದಾದ ವೇಳೆ ಗುಪ್ತ ಕೊಠಡಿಗಳಲ್ಲಿ ಭಾರೀ ಪ್ರಮಾಣದ ಸಂಪತ್ತು ಪತ್ತೆ ಯಾಗಿದೆ. ದೇವಾಲಯದ ಗುಪ್ತ ಕೊಠಡಿಗಳಲ್ಲಿ ಇತ್ತೀಚೆಗೆ ರೂ. 1 20 ಲಕ್ಷ ಕೋಟಿಯಷ್ಟು ಬೆಲೆ ಬಾಳುವ ಅಮೂಲ್ಯ ಸಂಪತ್ತು ಪತ್ತೆಯಾಗಿದೆ. ಹೀಗೆ ಪತ್ತೆಮಾಡುವ ಸಮಯದಲ್ಲಿ 7 ಮತ್ತು 8 ಕೋಣೆಗಳು ಪತ್ತೆಯಾದವು. ಇನ್ನು ಆ ಕೋಣೆಗಳನ್ನು ತೆಗೆದಿಲ್ಲವಂತೆ.

source: 1.bp.blogspot.com

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1799ರಲ್ಲಿ ಟಿಪ್ಪುನಿನ ಮರಣದ ನಂತರ ಮಾರ್ಥಂಡ ವರ್ಮಾ ಕೇರಳದಲ್ಲಿರುವ ತಾಂತ್ರಿಕರ ಸಹಾಯದಿಂದ ಅಷ್ಟ ಧೀಘಬಂಧನೆ ಮಾಡಿಸಿ ಆ ಎರಡೇ ಕೋಣೆಯಿಲ್ಲಿ ನಾಗಬಂಧನದಿಂದ ಅಲ್ಲಿರುವ ನಿಧಿಯನ್ನು ಮುಚ್ಚಿಡಲಾಗಿದೆ ಎಂದು ಹೇಳಲಾಗುತ್ತಿದೆ. ಅದಾದ 150 ವರ್ಷಗಳ ಕಾಲ ಆ ನಿಧಿಯ ಬಗ್ಗೆ ಯಾರಿಗೂ ಅರಿವೇ ಇರಲಿಲ್ಲ. ಇಂದಿಗೂ ಆ ಎರಡನೇ ಕೋಣೆಯಲ್ಲಿ ಏನಿದೆ ಅಂತ ಯಾರಿಗೂ ಗೊತ್ತಿಲ್ಲ. ಆದರೆ ತಾಳ ಪ್ರತದ ಆಧಾರದಿಂದ ಇಳೀಯವರೆಗೆ ದೊರೆತ ನಿಧಿಯ ಐದು ಪಟ್ಟು ಜಾಸ್ತಿ ನಿಧಿ ಆ ಕೊನೆಯಲ್ಲಿದೆ ಎಂದು ಹೇಳಲಾಗುತ್ತದೆ. ಆ ಕೊನೆಯಲ್ಲಿ ಅಣು ಬಾಂಬ್ ಅಥವಾ ಯಾವುದೇ ವಿಷಕಾರಿ ವಸ್ತು ಇರುವುದರಿಂದ ನಾಗಬಂಧ ಹಾಕಿದೆ ಅನ್ನುವ ಭಯ ಕೂಡ ಜನರಲ್ಲಿದೆ.

source: srirangaminfo.com

ಸುಂದರ್ ರಾಜನ್ ಅವರು ಒಂದನೇ ಕೋಣೆಯನ್ನು ತೆರೆದ ಒಂದು ವಾರದಲ್ಲಿ ನಿಧನರಾದರು. ಈಗ ಎರಡನೇ ಕೋಣೆಯನ್ನು ತೆರೆಯಲು ಪ್ರಯತ್ನ ಮಾಡಿದವರನ್ನು ಆ ಹಾವುಗಳು ಅಟ್ಟಿಸಿಕೊಂಡು ಬಂಧವಂತೆ. ಅದೇ ಸಮಯದಲ್ಲಿ ಸಮುದ್ರದಿಂದ ವಿಚಿತ್ರವಾದ ಶಬ್ಧಗಳು ಕೇಳಿಬಂದವಂತೆ. 3.5 ಕಿಲೋಮೀಟರ್ ದೂರದಿಂದ ಹಾವಿನ ಬುಸುಗುಟ್ಟುವಿಕೆ ಹಾಗು ಸಮುದ್ರದ ಅಲೆಗಳ ಶಬ್ಧಗಳು ದೇವಾಲಯದಲ್ಲಿ ಕೇಳಿಬರುತ್ತಂತೆ. ಇದರಿಂದ ಆ ಕೋಣೆಯನ್ನು ತೆರೆದರೆ ಪ್ರಪಂಚವು ಅಂತ್ಯವಾಗುತ್ತದೆ ಎಂದು ನಂಬಲಾಗುತ್ತಿದೆ.

source: 4.bp.blogspot.com

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆದರೆ ವಿಜ್ಞಾನಿಗಳ ಪ್ರಕಾರ ಆ ಕೊನೆಯಲ್ಲಿರುವುದು ಕೇವಲ ನಿಧಿ ಮಾತ್ರ. ಆ ನಿಧಿಯನ್ನು ರಕ್ಷಿಸುವುದಕೋಸ್ಕರ ಮಾರ್ಥಂಡ ವರ್ಮಾ ಈ ರೀತಿಯಾದ ಕಥೆಗಳನ್ನು ಹೇಳಿದ್ದಾನೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ನೀವು ಆಸ್ಥಿಕರೆ ಆಗಿರಲಿ ಅಥವಾ ನಾಸ್ತಿಕರೆ ಆಗಿರಲಿ ಇಲ್ಲಿಗೆ ಭೇಟಿ ನೀಡಿದಾಗ ಆ ದೇವಾಲಯಗಳ ವೈಭವ, ಕಲಾತ್ಮಕತೆ, ಲವಲವಿಕೆಯ ವಾತಾವರಣ, ಅಪಾರ ಜನದಟ್ಟನೆ ಹಾಗೂ ನಿರ್ವಹಣೆಗಳನ್ನು ನೋಡಿದಾಗ ನಿಮಗೂ ಒಂದು ಕ್ಷಣ ಅಚ್ಚರಿಯಾಗದೆ ಇರಲಾರದು.