ಲಕ್ಷಾಂತರ ರುಪಾಯಿ ಸಂಬಳ ಕೊಡುತ್ತೆ ಈ ಅನಿಮೇಷನ್ ಹುದ್ದೆ!!! ಕೋರ್ಸ್ ಮಾಡುವುದು ಹೇಗೆ… ಇಲ್ಲಿ ಓದಿ!!!

0
5420

Kannada News | kannada Useful Tips

ಡೋರೆಮಾನ್, ಪವರ್ ರೇಂಜರ್, ಛೋಟಾ ಭೀಮ್, ಮೋಟೂ-ಪತ್ಲು ಮತ್ತಿತರ ಅನಿಮೇಷನ್ ಚಿತ್ರಗಳನ್ನು ನೀವು ನೋಡಿರಲಿಕ್ಕೂ ಸಾಕು. ಇವು ಈಗಿರುವ ಹಲವು ವಾಹಿನಿಗಳಿಗೆ ಟಿಆರ್‍ಪಿ ತಂದುಕೊಡುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಇಂತಹ ಅನಿಮೇಷನ್ ಕಾರ್ಯಕ್ರಮಗಳಲ್ಲಿರುವ ಪಾತ್ರಗಳಿಗೆ ವಿಶಿಷ್ಟ ಸ್ಥಾನಮಾನ ತಂದುಕೊಡುವಲ್ಲಿ ಮಲ್ಟಿಮೀಡಿಯಾ ಮತ್ತು ಅನಿಮೇಷನ್‍ಗಳ ಪಾತ್ರ ಬಹುಮುಖ್ಯ. ಈ ಎರಡೂ ಮಾಧ್ಯಮಗಳು ಕಲ್ಪನಾಶೀಲತೆ ಮತ್ತು ಸೃಜನಶೀಲತೆ ಆಧರಿಸಿಯೇ ಹೊಸ ಹೊಸ ಪಾತ್ರಗಳನ್ನು ನೋಡುಗರೆದುರು ಪ್ರಸ್ತುತಪಡಿಸುತ್ತವೆ. ಈ ಕ್ಷೇತ್ರದಲ್ಲಿ ಸೃಜನಶೀಲರೂ ಮತ್ತು ಕಲ್ಪನಾಶೀಲರಿಗೆ ಹಲವು ಉದ್ಯೋಗಗಳು ಲಭ್ಯವಿವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಗತ್ಯ ಅರ್ಹತೆ
ಅನಿಮೇಷನ್ ಕೋರ್ಸ್‍ಗೆ ಸೇರಲು ಯಾವುದಾದರೂ ಪದವಿಪೂರ್ವ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು. ಅನಿಮೇಷನ್ ಶಿಕ್ಷಣ ಪಡೆಯಲು ವಿಜ್ಞಾನ, ಕಲೆ, ವಾಣಿಜ್ಯ ಯಾವುದಾದರೂ ನಡೆಯುತ್ತದೆ. ಸ್ನಾತಕೋತ್ತರ ಶಿಕ್ಷಣಕ್ಕೆ ಸೇರ್ಪಡೆಗೊಳ್ಳಲು ಪದವಿ ಶಿಕ್ಷಣ ಅಗತ್ಯ. ಲಲಿತಕಲೆ ಪದವಿ ಅಥವಾ ಲಲಿತಕಲೆಯಲ್ಲಿನ ಯಾವುದಾದರೂ ಶಿಕ್ಷಣ ಹೊಂದಿದ್ದರೆ ಅನಿಮೇಷನ್ ತರಬೇತಿ ಸುಲಭವಾಗುತ್ತದೆ.

ಯಾವ್ಯಾವ ಶಿಕ್ಷಣಗಳಿವೆ
ಸರ್ಟಿಫಿಕೆಟ್ ಕೋರ್ಸ್ ಇನ್ ಅನಿಮೇಷನ್ ಅ್ಯಂಡ್ ಗ್ರಾಫಿಕ್ಸ್, ಡಿಪ್ಲೋಮಾ ಇನ್ ಅನಿಮೇಷನ್, ಬಿಎಸ್‍ಸಿ/ಎಮ್‍ಎಸ್‍ಸಿ ಇನ್ ಗೇಮಿಂಗ್, ಬಿಎ/ಎಮ್‍ಎ ಇನ್ ಮಲ್ಟಿಮೀಡಿಯಾ, ಪಿಜಿ ಡಿಪ್ಲೋಮಾ ಇನ್ ಡಿಜೈನ್, ಅಡ್ವಾನ್ಸ್ ಡಿಪ್ಲೋಮಾ ಇನ್ 3 ಡಿ ಫಿಲ್ಮ್ ಮೇಕಿಂಗ್, 3 ಡಿ ಅನಿಮೇಷನ್ ಅ್ಯಂಡ್ ವಿಜುವಲ್ ಎಫೆಕ್ಟ್ಸ್, ಡಿಪ್ಲೋಮಾ ಇನ್ ಕಂಪ್ಯೂಟರ್ ಜನರೇಟೆಡ್ ಇಮೇಜಿಂಗ್ ಮತ್ತಿತರ ತರಬೇತಿಗಳು ಇವೆ.

ವೇತನವೆಷ್ಟು..?
ಅನಿಮೇಷನ್ ಕ್ಷೇತ್ರದಲ್ಲಿರುವ ಆಕರ್ಷಕತೆಯೇ ಅತ್ಯುತ್ತಮ ವೇತನಶ್ರೇಣಿ. ಅನಿಮೇಷನ್ ಕೆಲಸದಲ್ಲಿ ಅನುಭವ ಇದ್ದವರಿಗೆ ಲಕ್ಷದವರೆಗೆ ವೇತನ ದೊರೆಯುತ್ತದೆ. ಅನಿಮೇಷನ್ ಕ್ಷೇತ್ರದಲ್ಲಿ ಹೆಚ್ಚಿನ ಅನುಭವ ಇಲ್ಲದಿದ್ದರೂ ತರಬೇತಿ ಪಡೆದವರಿಗೆ ಕನಿಷ್ಠ 8 ರಿಂದ 15 ಸಾವಿರ ರೂಪಾಯಿ ವೇತನ ದೊರೆಯುತ್ತದೆ. ಕಲ್ಪನಾಶೀಲ ಮತ್ತು ಅನುಭವಿ ಅನಿಮೇಟರ್‍ಗಳಿಗೆ ಹಲವು ಕ್ಷೇತ್ರಗಳಲ್ಲಿ ಹೇರಳ ಅವಕಾಶಗಳಿವೆ. ಇಂತಹವರು ಮಾಸಿಕ ಕನಿಷ್ಠ 80 ರಿಂದ ಒಂದು ಲಕ್ಷ  ರೂಪಾಯಿಗಳ ವರೆಗೆ ವೇತನ ಗಳಿಸಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಿಶಾಲ ಕ್ಷೇತ್ರ
ಉದ್ಯೋಗಗಳನ್ನು ಒದಗಿಸಲು ಇರುವ ವಿಶಾಲವಾದ ಕ್ಷೇತ್ರ ಅನಿಮೇಷನ್. ಪೂರ್ಣ ಪ್ರಮಾಣದ ಅನಿಮೇಷನ್ ಚಿತ್ರ ರಚನೆಯಿಂದ ಮೊದಲ್ಗೊಂಡು ಜಾಹೀರಾತು ನಿರ್ಮಾಣ, ಚಿತ್ರಸಹಿತ ಕಾದಂಬರಿ ನಿರ್ಮಾಣ, ಹಾಸ್ಯರಸಾಯನ ಒದಗಿಸುವ ಕೃತಿಗಳು, ಪುರವಣಿಗಳ ಅನಿಮೇಷನ್ ಕೆಲಸಗಳು ಲಭ್ಯವಿವೆ. ಇದಲ್ಲದೇ ವೆಬ್‍ಸೈಟ್ ರಚನೆ, ಗ್ರಾಫಿಕ್ ಡಿಜೈನಿಂಗ್, 3 ಡಿ ಉತ್ಪನ್ನಗಳ ತಯಾರಿಕೆ ಇತ್ಯಾದಿ ಕೆಲಸಗಳು ಅನಿಮೇಷನ್ ಮಾಡಿದವರಿಗಾಗಿ ಕಾಯುತ್ತಿವೆ. ಮನರಂಜನೆ, ಜಾಹೀರಾತು, ಫ್ಯಾಷನ ಡಿಜೈನಿಂಗ್, ಇಂಟೀರಿಯರ್ ಡಿಜೈನಿಂಗ್, ವೈದ್ಯಕೀಯ ಮತ್ತು ವಿಮಾ ಕಂಪನಿಗಳ ಕೆಲಸಗಳಲ್ಲೂ ಅನಿಮೇಷನ್ ಕಲಿತವರಿಗೆ ಅವಕಾಶಗಳು ಲಭ್ಯ.

ಏನೇನು ಕೆಲಸ
ಅನಿಮೇಷನ್ ಕ್ಷೇತ್ರದಲ್ಲಿ ನಿರ್ಮಾಣ ಪೂರ್ವ, ನಿರ್ಮಾಣ ಮತ್ತು ನಿರ್ಮಾಣೋತ್ತರ ಎಂಬ ಮೂರು ವಿಧದ ಕೆಲಸಗಳಿರುತ್ತವೆ. ನಿರ್ಮಾಣ ಪೂರ್ವ ಹಂತದಲ್ಲಿ ಕಲ್ಪನಾಶಕ್ತಿ ಕೆಲಸ ಮಾಡುತ್ತದೆ. ಇದರಲ್ಲಿ ಕಥಾ ಹಂದರ ಸಿದ್ಧಗೊಳ್ಳುತ್ತದೆ. ಕಥಾ ಹಂದರ ಆಧರಿಸಿ ಚಿತ್ರಗಳ ನಿರ್ಮಾಣ, ಚಿತ್ರಗಳಿಗೆ ಚಲನೆ ಮತ್ತು ಮಾತನ್ನು ತುಂಬುವುದು ನಿರ್ಮಾಣ ಹಂತವಾಗಿರುತ್ತದೆ. ಕಥೆಯನ್ನು ಸುಲಲಿತವಾಗಿ ಕೊಂಡೊಯ್ಯುವ ಕೆಲಸ ಇದೇ ಹಂತದಲ್ಲಿ ನಡೆಯುತ್ತದೆ. ಇದಾದ ನಂತರದ ಹಂತವೆಂದರೆ ಧ್ವನಿಮುದ್ರಣ, ಚಿತ್ರಗಳಿಗೆ ಬಣ್ಣ ತುಂಬುವಿಕೆ ಮತ್ತು ಸೌಂಡ್ ಎಪೆಕ್ಟ್ ಸಂಯೋಜನೆಯೇ ಆಗಿದೆ.

ಎಲ್ಲೆಲ್ಲಿ ಕೋರ್ಸ್‍ಗಳಿವೆ..?

  • ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ ಮೈದಾನ ಗಾಟಿ, ನವದೆಹಲಿ. : www.ignou.ac.in
  • ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಸಿನಿಮ್ಯಾಟಿಕ್ಸ್ : www.maacindia.com
  • ಟಿಜಿಸಿ ಅನಿಮೇಷನ್ ಅ್ಯಂಡ್ ಮಲ್ಟಿಮೀಡಿಯಾ ಸೌತ್ ಎಕ್ಸ್‍ಟೆನ್ಷೆನ್, ನವದೆಹಲಿ. : www.tgcindia.com
  • ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಜೈನ್ ಅಹ್ಮದಾಬಾದ್ : www.nid.edu

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522