ಅಬ್ಬಾ ಅಂಜೂರ ತಿಂದ್ರೆ ಹಿಂಗೆಲ್ಲ ಆಗುತ್ತಾ.! ಏನು ಅಂತೀರಾ ಇಲ್ಲಿ ನೋಡಿ…

0
4207

Kannada News | Health tips in kannada

ಹಣ್ಣು ಸೊನೆ, ಎಲೆ ಇವು ಅಂಜೂರದಲ್ಲಿನ ಔಷಧೋಪಯೋಗಿ ಭಾಗಗಳು.

1. ಅಂಜೂರವನ್ನು ತಿಂದು ಹಾಲು ಕುಡಿದರೆ ಮಲಬದ್ಧತೆ ವಸಿಯಾಗುತ್ತದೆ.

2. ಅಂಜೂರದ ಗಿಡದ ಸೊನೆಯನ್ನು ಕುರು, ಕಜ್ಜಿಗಳಿಗೆ ಹಚ್ಚುತ್ತಾರೆ.

3. ಈ ಹಣ್ಣಿನ ಕಷಾಯದಿಂದ ಬಾಯಿ ಮತ್ತು ಗಂಟಲು ಮುಕ್ಕಳಿಸಿದರೆ ಬಾಯಿಹುಣ್ಣು ಗಂಟಲು ನೋವು ಗುಣವಾಗುತ್ತದೆ.

4. ಅಂಜೂರವನ್ನು ಹಾಲಲ್ಲಿ ಕುದಿಸಿ ಅರೆದು ಅದನ್ನು ವಸಡಿನ ಊತಕ್ಕೆ ಹಚ್ಚಿದರೆ ಊತ ಮತ್ತು ನೋವು ವಾಸಿಯಾಗುತ್ತದೆ.

5. ಅಂಜೂರದ ಎಲೆಯ ಕಷಾಯ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇದು ಯಕೃತ್ ಗೆ ಉತ್ತಮ. ಮೂತ್ರದ ಕಲ್ಲುಗಳನ್ನು ಕರಗಿಸುವ ಗುಣವು ಇದಕ್ಕಿದೆ.

6. ಅಂಜೂರದಲ್ಲಿ ಕ್ಯಾಲ್ಸಿಯಮ್, ಫಾಸ್ಫರಸ್ಗಳು ಅಧಿಕವಾಗಿವೆ. ಅಂಜೂರವನ್ನು ರಾತ್ರಿ ತೇತೇಸಿತ್ತು ಮರುದಿನ ಬೆಳೆಗ್ಗೆ ಸೇವಿಸಿದರೆ ಕ್ಷಯ ರೋಗದಲ್ಲಿ ಹಿತಕರ.

Also Read: ಬೇಸಿಗೆ ಕಾಲ ಬಂದೇ ಬಿಟ್ಟಿತು.. ಆರೋಗ್ಯ ಕಾಪಾಡಿಕೊಳ್ಳಲು ನಮ್ಮದೊಂದಿಷ್ಟು ಸಲಹೆ..