ಅನುರಾಗ್ ತಿವಾರಿದು ಸಹಜ ಸಾವು ಅಲ್ಲ ಕೊಲೆ…!

0
711

ಅನುರಾಗ್ ತಿವಾರಿ ಸಾವುಗೆ ಹೊಸ ಟ್ವಿಸ್ಟ್ ಅನುರಾಗ್ ತಿವಾರಿದು ಸಹಜ ಸಾವು ಅಲ್ಲ ಕೊಲೆ ತಿವಾರಿ ಮೇಲೆ ಹಲ್ಲೆ ನೆಡೆದಿರುವುದು ಮರೋಣತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ ದೇಹದ ಮೇಲಿರುವ ಗಾಯದ ಗುರುತುಗಳು ಹಲ್ಲೆಯಿಂದಲ್ಲೇ ಆಗಿರುವದು ಎಂದು ದೃಢ ಪಟ್ಟಿದೆ.

Image result for anurag tiwari

ಅನುರಾಗ್ ತಿವಾರಿ ಕುಟುಂಬದವರು ಸಹ ಇದು ಕೊಲೆ ಎಂದು ಆರೋಪ ಮಾಡಿದ್ದರು ಇನ್ನು ಈ ಪ್ರಕರಣಕ್ಕೆ ಯಾವ ಯಾವ ಟ್ವಿಸ್ಟ್ ಸಿಗುತ್ತೆ ಅನ್ನೋದು ಕಾದುನೋಡಬೇಕು.

Image result for anurag tiwari

ಮತ್ತು ಈ ಪ್ರಕರಣದಲ್ಲಿ ಯಾರ್ ಯಾರ್ ಹೆಸರು ಕೇಳಿಬರುತ್ತೆ ಅನ್ನೋದು ಮುಂದಿನ ತನಿಖೆಯಿಂದ ಹೊರಬೀಳಲಿದೆ