ಐಟಿಐ, ಡಿಪ್ಲೋಮಾ, ಇಂಜಿನೀಯರಿಂಗ್ ಮಾಡಿದ ಅಭ್ಯರ್ಥಿಗಳಿಗೆ ಇಸ್ರೋದಲ್ಲಿ ಹುದ್ದೆಗೆ ಅರ್ಜಿ ಆಹ್ವಾನ…

1
1107

ಐಟಿಐ, ಡಿಪ್ಲೋಮಾ, ಇಂಜಿನೀಯರಿಂಗ್ ಮಾಡಿದ ಅಭ್ಯರ್ಥಿಗಳಿಗೆ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ಸ್ ಅಪ್ರೆಂಟೀಸ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 13, 2018 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Also read: ಉತ್ತರ ರೈಲ್ವೇ ಯಲ್ಲಿ 2600 ಟ್ರ್ಯಾಕ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ: ಹೆಚ್ಚಿನ ವಿವರಗಳಿಗಾಗಿ ಈ ಮಾಹಿತಿ ನೋಡಿ…!

 • ಹುದ್ದೆಗೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ ನೋಡಿ.
 • ಹುದ್ದೆಯ ಹೆಸರು (Name Of The Posts): ಅಪ್ರೆಂಟೀಸ್ ಹುದ್ದೆ
 • ಸಂಸ್ಥೆ (Organisation): ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ಸ್
 • ವಿದ್ಯಾರ್ಹತೆ (Educational Qualification): ಐಟಿಐ ಸರ್ಟಿಫಿಕೇಟ್ ಜತೆ ಎಸ್‌ಎಸ್‌ಎಲ್ ಸಿ ಪಾಸಾಗಿರಬೇಕು. ಡಿಪ್ಲೋಮಾ ಅಥವಾ ಇಂಜಿನೀಯರಿಂಗ್
 • ಅಗತ್ಯವಿರುವ ಸ್ಕಿಲ್ಸ್ (Skills Required): ಟೆಕ್ನಿಕಲ್ ಸ್ಕಿಲ್
 • ಉದ್ಯೋಗ ಸ್ಥಳ (Job Location): ತಮಿಳುನಾಡು
 • ಉದ್ಯಮ (Industry): ಸ್ಪೇಸ್
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): October 13, 2018

ಅರ್ಜಿ ಸಲ್ಲಿಕೆ ವಿಧಾನ:

Also read: ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..!!!

 • ಸ್ಟೆಪ್ 1: IPRC ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
 • ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 3: ಹುದ್ದೆಯ ಲಿಸ್ಟ್ ಮೂಡುತ್ತದೆ, ಗಮನವಿಟ್ಟು ಓದಿಕೊಳ್ಳಿ
 • ಸ್ಟೆಪ್ 4: IPRC is inviting applications from candidates for engagement of Graduate / Technician / Trade Apprentices in various disciplines under the Apprentices Act, 1961 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 5: ನೆಕ್ಸ್ಟ್ ಪೇಜ್‌ನಲ್ಲಿ ವಿವರಣಾತ್ಮಕ ಮಾಹಿತಿ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
 • ಸ್ಟೆಪ್ 6: ಅರ್ಜಿ ಡೌನ್‌ಲೋಡ್ ಮಾಡಲು ಕ್ಲಿಕ್ ಹಿಯರ್ ಲಿಂಕ್ ಇದ್ದು ಅದರ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 7: ಅರ್ಜಿ ತೆರೆದುಕೊಳ್ಳುತ್ತದೆ
 • ಸ್ಟೆಪ್ 8: ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
 • ಸ್ಟೆಪ್ 9: ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಈ ಕೆಳಗಿನ ವಿಳಾಸದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗುವ ವೇಳೆ ಪ್ರಸ್ತುತ ಪಡಿಸಿ

ಸಂದರ್ಶನ ಸ್ಥಳ:

ISRO Propulsion Complex (IPRC),
Mahendragiri, Tirunelveli District,
Tamil Nadu
ಹೆಚ್ಚಿನ ಮಾಹಿತಿಗೆ: https://www.isro.gov.in/ಮೇಲೆ ಕ್ಲಿಕ್ ಮಾಡಿ