ಉತ್ತರ ರೈಲ್ವೇ ಯಲ್ಲಿ 2600 ಟ್ರ್ಯಾಕ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ: ಹೆಚ್ಚಿನ ವಿವರಗಳಿಗಾಗಿ ಈ ಮಾಹಿತಿ ನೋಡಿ…

0
954

ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಉತ್ತರ ರೈಲ್ವೇ ಟ್ರ್ಯಾಕ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 15, 2018 ರ ಒಳಗೆ ಅರ್ಜಿಸಲ್ಲಿಸಬೇಕು.

Also read: ಕೊಂಕಣ್ ರೈಲ್ವೇಯಲ್ಲಿ ಸೆಕ್ಷನ್ ಇಂಜಿನೀಯರ್ ಹುದ್ದೆಗೆ ನೇಮಕಾತಿ ಪ್ರಕಟಣೆ..!!!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ ನೋಡಿ:

 • ಹೆದ್ದೆಯ ಹೆಸರು (Name Of The Posts): ಟ್ರ್ಯಾಕ್‌ಮ್ಯಾನ್
 • ಉದ್ಯೋಗ ಸ್ಥಳ : ಭಾರತ
 • ಸಂಸ್ಥೆ (Organisation): ಉತ್ತರ ರೈಲ್ವೇ
 • ಅಗತ್ಯವಿರುವ ಸ್ಕಿಲ್ಸ್ (Skills Required): ಟೆಕ್ನಿಕಲ್
 • ಉದ್ಯಮ (Industry): ರೈಲ್ವೇಸ್
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): October 15, 2018

ಅರ್ಜಿಸಲ್ಲಿಸುವ ವಿಧಾನ:

Also read: ಎಜ್ಯುಕೇಶನ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್ 13,634 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..!!!

 • ಸ್ಟೆಪ್ 1: www.ner.indianrailways.gov.in/ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
 • ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿ ಇರುವ News & Recruitment Info ಟ್ಯಾಬ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 3: Recruitment Info ಸೆಲೆಕ್ಟ್ ಮಾಡಿ
 • ಸ್ಟೆಪ್ 4: ನೋಟಿಫಿಕೇಶನ್ ಪೇಜ್ ತೆರೆದುಕೊಳ್ಳುತ್ತದೆ
 • ಸ್ಟೆಪ್ 5: Download Link ಕ್ಲಿಕ್ ಮಾಡಿ Notice No. Particulars of Post/Vacancy Grade/scale Last Date Download Link e/emc-5/policy/re engagement/2016 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 6: screen ಮೇಲೆ ಹುದ್ದೆಯ ಡೀಟೆಲ್ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
 • ಸ್ಟೆಪ್ 7: ಅರ್ಜಿಯನ್ನು ಪ್ರೀಂಟ್ ಔಟ್ ತೆಗೆದುಕೊಂಡು ಭರ್ತಿಮಾಡಿ
 • ಸ್ಟೆಪ್ 8: ಇನ್ನು ನಿಮ್ಮ ಅರ್ಜಿಯನ್ನ ಆಫ್‌ಲೈನ್ ಮೂಲಕ ಸೆಂಡ್ ಮಾಡಿ
  ಅರ್ಜಿ ಕಳುಹಿಸಬೇಕಾಗಿರುವ ವಿಳಾಸ:
 • ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
  Divisional Personnel Officer Moradabad, Uttar Pradesh.
 • ಹೆಚ್ಚಿನ ಮಾಹಿತಿಗಾಗಿ : www.ner.indianrailways.gov.in/ ಕ್ಲಿಕ್ ಮಾಡಿ