ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..!!

0
440

ಯಾವುದೇ ಪದವಿ ಮಾಡಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೊಂದು ಉತ್ತಮ ಅವಕಾಶವಿದೆ. ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 26/2018 ರ ಒಳಗೆ ಅರ್ಜಿ ಸಲ್ಲಿಸಬೇಕು.

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:
1. ಹುದ್ದೆಯ ಹೆಸರು (Name Of The Posts): ಸಬ್‌ಇನ್ಸ್ ಪೆಕ್ಟರ್
2. ಸಂಸ್ಥೆ (Organisation): ಬಾರ್ಡರ್ ಸೆಕ್ಯುರಿಟಿ ಫೋರ್ಸ್
3. ವಿದ್ಯಾರ್ಹತೆ (Educational Qualification): ಯಾವುದೇ ಪದವಿ
4. ಅಗತ್ಯವಿರುವ ಸ್ಕಿಲ್ಸ್ (Skills Required೦): ಫಿಸಿಕಲ್ ಫಿಟ್ ನೆಸ್
5. ಉದ್ಯೋಗ ಸ್ಥಳ (Job Location): ಭಾರತ
6. ಉದ್ಯಮ (Industry): ಪೊಲೀಸ್
7. (Application End Date): October 26, 2018
ಅರ್ಜಿ ಸಲ್ಲಿಸುವ ವಿಧಾನ:
* ಸ್ಟೆಪ್ 1: ಬಿಎಸ್ ಎಫ್ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಮಾಹಿತಿಯನ್ನು ಗಮನವಿಟ್ಟು ಓದಿಕೊಳ್ಳಿ

* ಸ್ಟೆಪ್ 2: ಸ್ಕ್ರೋಲ್ ಡೌನ್‌ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
* ಸ್ಟೆಪ್ 3: ಅರ್ಜಿಯನ್ನ ನಿಮ್ಮ ಕಂಪ್ಯೂಟರ್ ನಲ್ಲಿ ಸೇವ್ ಮಾಡಿಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
* ಸ್ಟೆಪ್ 4: ಅರ್ಜಿಯನ್ನ ಭರ್ತಿ ಮಾಡಿ government of india ministry of Home Affairs Directorate General Border Security force Block No: 10, CGO complex, lodhi Road, New Delhi-03 ಬಿಎಸ್ ಎಫ್ ವಿಳಾಸಕ್ಕೆ ಪೋಸ್ಟ್ ಮಾಡಿ.