10th ಪಾಸಾದ ಅಭ್ಯರ್ಥಿಗಳಿಗೆ ದಕ್ಷಿಣ ಪೂರ್ವ ರೈಲ್ವೇ ಟ್ರೇಡ್‌ಗಳಲ್ಲಿ ಅಪ್ರೆಂಟೀಸ್ ಹುದ್ದೆಗೆ ನೇಮಕಾತಿ ಪ್ರಕಟಣೆ..

0
371

ನಿರುದ್ಯೋಗಿ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶ. ದಕ್ಷಿಣ ಪೂರ್ವ ರೈಲ್ವೇ ಟ್ರೇಡ್‌ಗಳಲ್ಲಿ ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಆಹ್ವಾನಿಸಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಭ್ಯರ್ಥಿಗಳನ್ನ ಅಪ್ರೆಂಟೀಸ್ ಆಕ್ಟ್ 1961 ರ ಅಡಿಯಲ್ಲಿ ವರ್ಕ್ ಶಾಪ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ November 22, 2018 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: SSLC ಪಾಸಾದ ಅಭ್ಯರ್ಥಿಗಳಿಗೆ ಇಂಟಲಿಜೆನ್ಸ್ ಬ್ಯೂರೋ ಇಲಾಖೆಯಲ್ಲಿ ಸೆಕ್ಯುರಿಟಿ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿಯ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

    • ಹುದ್ದೆಯ ಹೆಸರು (Name Of The Posts): ಅಪ್ರೆಂಟೀಸ್
    • ಸಂಸ್ಥೆ (Organisation): ದಕ್ಷಿಣ ಪೂರ್ವ ರೈಲ್ವೇ
    • ವಿದ್ಯಾರ್ಹತೆ (Educational Qualification): 10ನೇ ತರಗತಿ ಪಾಸಾಗಿರಬೇಕು
    • ಅನುಭವ (Experience): ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
    • ಅಗತ್ಯವಿರುವ ಸ್ಕಿಲ್ (Skills Required): ಟ್ರೇಡ್ ಸ್ಕಿಲ್
    • ಉದ್ಯಮ (Industry): ರೈಲ್ವೇಸ್
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): November 22, 2018

ಅರ್ಜಿ ಸಲ್ಲಿಕೆ ವಿಧಾನ:


Also read: ಸ್ಟಾಫ್ ಸೆಲಕ್ಷನ್ ಕಮಿಷನ್ ಹಲವಾರು ಮಿನಿಸ್ಟ್ರಿಗಳಲ್ಲಿ ಇರುವ ಸ್ಟೆನೋಗ್ರಾಫರ್ ಹುದ್ದೆಗೆ ನೇಮಕಾತಿ ಪ್ರಕಟಣೆ..

  • Step 1: ದಕ್ಷಿಣ ಪೂರ್ವ ರೈಲ್ವೇ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
  • Step 2: FOR ONLINE APPLICATION CLICK HERE ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • Step 3: ಹುದ್ದೆಗೆ ಸಂಬಂಧಪಟ್ಟ ಸೂಚನೆ ಮೂಡುತ್ತದೆ, ಗಮನವಿಟ್ಟು ಓದಿಕೊಳ್ಳಿ
  • Step 4: ನ್ಯೂ ರಿಜಿಸ್ಟ್ರೇಶನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • Step 5: ಸೂಚನೆಗಳನ್ನ ಓದಿಕೊಳ್ಳಿ
  • Step 6: ಐ ಅಗ್ರೀ ಬಟನ್ ಕ್ಲಿಕ್ ಮಾಡಿ
  • Step 7: ಡ್ರಾಪ್ ಡೌನ್ ಲಿಸ್ಟ್ ಬಾಕ್ಸಸ್ ಲಿಸ್ಟ್ ನಲ್ಲಿ ಇರುವ ಮಾಹಿತಿ ಮೇಲೆ ಕ್ಲಿಕ್ ಮಾಡಿ
  • Step 8: ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
  • Step 9: ನಿಮ್ಮ ಫಿಸಿಕಲ್ ಅಬಿಲಿಟಿ ಕಂಡೀಶನ್ ಸೆಲೆಕ್ಟ್ ಮಾಡಿ
  • Step 10: ನೆಕ್ಟ್ಸ್ ಬಟನ್ ಕ್ಲಿಕ್ ಮಾಡಿ
  • Step 11: ಡೀಟೆಲ್ಸ್ ಪರೀಕ್ಷಿಸಿ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
  • Step 12: ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • Step 13: ರಿಜಿಸ್ಟ್ರೇಶನ್ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಕ್ಲಿಕ್ ಟು ಕಂಟಿನ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ