ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ 14,033 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
1235

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ರೈಲ್ವೆ ಇಲಾಖೆ ವಿವಿಧ 14,033 ಹುದ್ದೆಗಳಿಗೆ ಭರ್ಜರಿ ನೇಮಕಾತಿ ಪ್ರಕಟಣೆ ಹೊರಡಿಸಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು 31-01-2019 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ರೈಲ್ವೆ ಸುರಕ್ಷಾ ದಳ; RPF ಕಾನ್ಸ್ ಟೇಬಲ್ ಹುದ್ದೆಗೆ ನೇಮಕಾತಿ ಪ್ರಕಟಣೆ..

ಹುದ್ದೆಗಳ ವಿಂಗಡಣೆ:

 • ಜೂನಿಯರ್ ಎಂಜಿನಿಯರ್: 13034
 • ಜೂನಿಯರ್ ಎಂಜಿನಿಯರ್ (ಮಾಹಿತಿ ತಂತ್ರಜ್ಞಾನ): 49
 • ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್: 456
 • ರಾಸಾಯನಿಕ ಮತ್ತು ಮೆಟಲರ್ಜಿಕಲ್ ಸಹಾಯಕ: 494
 • ಒಟ್ಟು ಹುದ್ದೆಗಳ ಸಂಖ್ಯೆ – 14,033
 • ಅರ್ಜಿ ಸಲ್ಲಿಸಲು ಪ್ರಾರಂಭ- 02-01-2019
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2019

ವಯೋಮಿತಿ:

 • 2019 ರ ಜನವರಿ 01 ರಂತೆ ವಯಸ್ಸಿನ ಮಿತಿ
 • ಕನಿಷ್ಠ ವಯಸ್ಸು: 18 ವರ್ಷಗಳು
 • ಗರಿಷ್ಠ ವಯಸ್ಸು: 33 ವರ್ಷಗಳು


Also read: ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ; SSLC ಪಾಸಾದವರಿಗೂ ಸಿಗಲಿದೆ ಉದ್ಯೋಗ..

ನೇಮಕಾತಿ ಪ್ರಕ್ರಿಯೆ:

 • ಈ ಪೋಸ್ಟ್ಗಳಿಗೆ ನಾಲ್ಕು ಹಂತಗಳ ಪರೀಕ್ಷೆ ಇರುತ್ತದೆ
 • ಮೊದಲ ಹಂತ ಸಿಬಿಟಿ
 • ಎರಡನೇ ಹಂತದ ಸಿಬಿಟಿ
 • ಡಾಕ್ಯುಮೆಂಟ್ ಪರಿಶೀಲನೆ
 • ವೈದ್ಯಕೀಯ ಪರೀಕ್ಷೆ
 • ಹೆಚ್ಚಿನ ಮಾಹಿತಿಗಾಗಿ

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳಿಗೆ: 500, SC-ST EX -SARVICEMAN ಮಹಿಳಾ ಅಭ್ಯರ್ಥಿಗಳಿಗೆ: 250
ಹೆಚ್ಚಿನ ಮಾಹಿತಿಗಾಗಿ: https://drive.google.com/file/d/1tqg1JWgYRcbE21ITj6ffKUX2vG_lRiW/view?usp=drivesdk ಕ್ಲಿಕ್ ಮಾಡಿ.