ಕೆಪಿಎಸ್‌ಸಿ-ಯಲ್ಲಿ 554 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ…

0
1288

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. (ಕೆಪಿಎಸ್‌ಸಿ) ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ ‘ಬಿ’ ತಾಂತ್ರಿಕ ಮತ್ತು ಗ್ರೂಪ್ ‘ಸಿ’ ತಾಂತ್ರಿಕೇತರ 554 ಹುದ್ದೆಗಳು. ಅಲ್ಪಸಂಖ್ಯಾತರ ಇಲಾಖೆಯ ಅಲ್ಪ ಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿನ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು. ಅರ್ಜಿ ಆಹ್ವಾನಿಸಿದೆ. ಗ್ರೂಪ್ ‘ಬಿ’ ಹುದ್ದೆಗಳು ಮುಖ್ಯೋಪಾಧ್ಯಾಯರು. ಗ್ರೂಪ್ ‘ಸಿ’ ಹುದ್ದೆಗಳು ಭಾಷಾ ಶಿಕ್ಷಕರ. ಹುದ್ದೆಗಳಾಗಿವೆ. ಅರ್ಹತೆವುಳ್ಳ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 22. 2018 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name of post): ಗ್ರೂಪ್ ಬಿ ಮತ್ತು ಸಿ (ಮುಖ್ಯೋಪಾಧ್ಯಾಯರು ಮತ್ತು ಭಾಷಾ ಶಿಕ್ಷಕರು).
 • ಸಂಸ್ಥೆ (Organisation): ಕರ್ನಾಟಕ ಲೋಕಸೇವಾ ಆಯೋಗ.
 • ವಿದ್ಯಾರ್ಹತೆ (Educational Qualification): ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂದೆ ಸೂಚಿಸಿದ ವಿದ್ಯಾರ್ಹತೆಯನ್ನು ಹೊಂದಿರಲೇಬೇಕು.
 • ಅಗತ್ಯವಿರುವ ಸ್ಕಿಲ್ಸ್ (Skills Required): teaching ಭೋಧನೆ ಕೌಶಲ್ಯ.
 • ಉದ್ಯೋಗ ಸ್ಥಳ (Job Location): ಕರ್ನಾಟಕ.
 • ಉದ್ಯಮ (Industry): ಕೆಪಿಎಸ್‌ಸಿ


Also read: ನಾರ್ತ್ ಸೆಂಟ್ರಲ್ ರೈಲ್ವೇ ಹಲವಾರು ಟ್ರೇಡ್‌ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date) ಡಿಸೆಂಬರ್ 22.2018.
 • ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ: 18 ಗರಿಷ್ಠ: 35. ಪ್ರವರ್ಗ 2a.b, 3a.b 38. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ: 40.
 • ನೇಮಕಾತಿ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಯಲಿದೆ.
 • ಪರೀಕ್ಷೆಯ ಸ್ಥಳ: ಬೆಂಗಳೂರು, ಕಲಬುರಗಿ, ಶಿವಮೊಗ್ಗ, ಧಾರವಾಡ, ಮೈಸೂರು, ಬೆಳಗಾವಿ, ಮತ್ತು ಮಂಗಳೂರಿನಲ್ಲಿ ಪರೀಕ್ಷೆ ನಡೆಯಲಿವೆ.
 • ಪರೀಕ್ಷೆಯ ದಿನಾಂಕ: 2019ರ ಫೆಬ್ರವರಿ ತಿಂಗಳ 3, 9 ಮತ್ತು 10.
 • ಹೆಚ್ಚಿನ ಮಾಹಿತಿಗಾಗಿ: www.kpsc.kar.nic.in ಕ್ಲಿಕ್ ಮಾಡಿ.