ಭಾರತದ ಮಿಲಿಟರಿ ಶಾಲೆಗಳಲ್ಲಿ 8000 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ…

0
775

ಬಿಎಡ್ ಮಾಡಿ ಶಿಕ್ಷಕರಾಗುವ ಕನಸ್ಸು ಇಟ್ಟುಕೊಂಡ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ದಿ ಆರ್ಮಿ ಪಬ್ಲಿಕ್ ಸ್ಕೂಲ್ಸ್ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ ಹೊರಡಿಸಿ. ಭಾರತದ ಮಿಲಿಟರಿ ಶಾಲೆಗಳಲ್ಲಿ ಸುಮಾರು 8000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 24, 2018 ರ ಒಳಗೆ ಅರ್ಜಿ ಸಲ್ಲಿಸಬೇಕು

Also read: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್-ನಲ್ಲಿ ಭರ್ಜರಿ ಉದ್ಯೋಗ ಅವಕಾಶ…

ಹುದ್ದೆಗೆ ಸಂಬಂದಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): ಶಿಕ್ಷಕರು (ಟಿಜಿಟಿ, ಪಿಜಿಟಿ ಮತ್ತು ಟಿಆರ್ ಟಿ)
 • ಒಟ್ಟು ಹುದ್ದೆಗಳು (Total post): 8000
 • ಸಂಸ್ಥೆ (Organisation) ಆರ್ಮಿ ವೆಲ್ ಫೇರ್ ಎಜ್ಯುಕೇಶನ್ ಸೊಸೈಟಿ
 • ವಿದ್ಯಾರ್ಹತೆ (Educational Qualification): ಬಿಎಡ್
 • ಅಗ್ಯತೆವಿರುವ ಸ್ಕಿಲ್ಸ್ (Skills Required): ಕಮ್ಯುನಿಕೇಶನ್ ಸ್ಕಿಲ್
 • ಉದ್ಯೋಗ ಸ್ಥಳ (Job Location): ಭಾರತ
 • ಉದ್ಯಮ (Industry): ಟೀಚಿಂಗ್
 • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ (Application End Date): October 24, 2018
 • ಹುದ್ದೆಗೆ ಸಂಬಂದಪಟ್ಟ ನೆನಪಿನಲ್ಲಿಟ್ಟುಕೊಳ್ಳಬೇಕಾದ ದಿನಾಂಕಗಳು:
 • ಪರೀಕ್ಷೆ ದಿನಾಂಕ : ನವಂಬರ್ 3, 2018
 • ಫಲಿತಾಂಶ ದಿನಾಂಕ: ಡಿಸಂಬರ್ 3, 2018
 • ಪ್ರವೇಶ ಪತ್ರ ರಿಲೀಸ್: ನವಂಬರ್ 17, 2018

Also read: ಉದ್ಯೋಗ ಮಾಹಿತಿ: ಎಂಜಿನಿಯರ್ : 745 ಹುದ್ದೆ ಖಾಲಿ ಇದೆ

ನೇಮಕಾತಿ:

 • 3 ವಿಭಾಗಗಳಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ
 • ಸ್ಕ್ರೀನಿಂಗ್ ಟೆಸ್ಟ್, ಸಂದರ್ಶನ, ಸ್ಕಿಲ್ ಟೆಸ್ಟ್

ಅರ್ಜಿ ಸಲ್ಲಿಕೆ ವಿಧಾನ:

 • Step 1: ಆರ್ಮಿ ವೆಲ್ ಪೇರ್ ಎಜ್ಯುಕೇಶನ್ ಸೊಸೈಟಿ ಆಫೀಶಿಯಲ್ ವೆಬ್‌ಸೈಟ್ ನ ರಿಜಿಸ್ಟ್ರೇಶನ್ ಪೇಜ್‌ಗೆ ಲಾಗಿನ್ ಆಗಿ
 • Step 2: ಯಾವ ಕೆಟಗರಿ ಟೀಚರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರೋ ಆ ಲಿಂಕನ್ನ ಕ್ಲಿಕ್ ಮಾಡಿ
 • Step 3: ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
 • Step 4: ರಿಜಿಸ್ಟ್ರೇಶನ ಭರ್ತಿ ಕ್ರಿಯೆ ಕಂಪ್ಲೀಟ್ ಆದ ಬಳಿಕ ಪ್ರೊಸೀಡ್ ಬಟನ್ ಕ್ಲಿಕ್ ಮಾಡಿ
 • Step 5: ಲಾಗಿನ್ ಪೇಜ್‌ಗೆ ಎಂಟ್ರಿ ಮಾಡಿ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
 • Step 6: ಅರ್ಜಿ ಭರ್ತಿಕ್ರಿಯೆ ಕಂಪ್ಲೀಟ್ ಆದ ಬಳಿಕ ಲಾಗಿನ್ ಬಟನ್ ಕ್ಲಿಕ್ ಮಾಡಿ