ಭಾರತೀಯ ಭೂಸೇನೆಯಲ್ಲಿ ಸೈನಿಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..!

0
1495

8th, 10th, ಡಿಪ್ಲೋಮಾ ಆದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ಭೂಸೇನೆಯಲ್ಲಿ ಸೈನಿಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನವಂಬರ್ 5, 2018 ರ ಒಳಗೆ ಅರ್ಜಿ ಸಲ್ಲಿಸಬೇಕು. ನವಂಬರ್ ತಿಂಗಳಲ್ಲಿ ಆರ್ಮಿ ನೇಮಕಾತಿ ರ್ಯಾಲಿ ಪೋರ್ಟ್ ಬ್ಲೈರ್ ಎಂಬಲ್ಲಿ ನಡೆಯಲಿದ್ದು. ಈ ಮೂಲಕ ಅಭ್ಯರ್ಥಿಗಳನ್ನ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

Also read: ಉದ್ಯೋಗ ಹುಡುಕುತಿದ್ರೆ ನಿಮಗಾಗಿ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನಲ್ಲಿ “ಸೋಶಲ್ ಸೆಕ್ಯುರಿಟಿ ಆಫೀಸರ್” ಆಗುವ ಅವಕಾಶವಿದೆ ನೋಡಿ..!!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): ಸೈನಿಕ
 • ಉದ್ಯೋಗ ಸ್ಥಳ (Job Location): ಭಾರತ
 • ವಿದ್ಯಾರ್ಹತೆ (Educational Qualification): 8ನೇ ತರಗತಿ ಪಾಸಾಗಿರಬೇಕು, 10 ನೇ ತರಗತಿ ಇಲ್ಲ ಡಿಪ್ಲೋಮಾ
 • ಸಂಸ್ಥೆ (Organisation): ಭಾರತೀಯ ಭೂಸೇನೆ
 • ಅನುಭವ (Experience): ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
 • ಅಗತ್ಯವಿರುವ ಸ್ಕಿಲ್ಸ್ (Skills Required): ಫಿಸಿಕಲ್ ಫಿಟ್ ನೆಸ್
 • ಉದ್ಯಮ (Industry): ಡಿಫೆನ್ಸ್
 • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ (Application Start Date): October 7, 2018
 • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ (Application End Date): November 5, 2018

  ಅರ್ಜಿ ಸಲ್ಲಿಕೆ ವಿಧಾನ:

Also read: State bank of India ದಲ್ಲಿ ಉದ್ಯೋಗ ಅವಕಾಶ, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ!!

 • ಸ್ಟೆಪ್ 1: Indian army ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
 • ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿ ನೀಡಿರುವ JCO/OR Apply/Login ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 3: ಬಳಿಕ ರಿಜಿಸ್ಟ್ರರ್ ಬಟನ್ ಮೂಡುತ್ತದೆ ಈ ಬಟನ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 4: ಸ್ಕ್ರೀನ್ ಮೇಲೆ ಹುದ್ದೆಗೆ ಸಂಬಂಧಪಟ್ಟ ಸೂಚನೆಗಳು ಮೂಡುತ್ತದೆ ಗಮನವಿಟ್ಟು ಕೇರ್‌ಫುಲ್ ಆಗಿ ಓದಿಕೊಳ್ಳಿ
 • ಸ್ಟೆಪ್ 5: ಗಮನವಿಟ್ಟು ಓದಿದ ಬಳಿಕ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ

Also read: State bank of India ದಲ್ಲಿ ಉದ್ಯೋಗ ಅವಕಾಶ, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ!!

  • ಸ್ಟೆಪ್ 6: ಕೂಡಲೇ ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ. ರಿಜಿಸ್ಟ್ರೇಶನ್ ಫಾರ್ಮ್ ನಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 7: ಡೀಟೆಲ್ಸ್ ಭರ್ತಿ ಮಾಡಿದ ಬಳಿಕ ಡಿಕ್ಲರೇಶನ್ ಚೆಕ್ (ಘೋಷಣೆ) ಬಾಕ್ಸ್ ಒಳಗೆ ಕ್ಲಿಕ್ ಮಾಡಿ
  • ಸ್ಟೆಪ್ 8: ರಿಜಿಸ್ಟ್ರೇಶನ್ ಕ್ರಿಯೆ ಭರ್ತಿ ಮಾಡಿದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 9: ರಿಜಿಸ್ಟ್ರೇಶನ್ ಕ್ರಿಯೆ ಕಂಪ್ಲೀಟ್ ಆದ ಕೂಡಲೇ ಮತ್ತೆ ಲಾಗಿನ್ ಪೇಜ್‌ಗೆ ಹಿಂತಿರುಗಿ ಕೇಳಿರುವ ಡೀಟೆಲ್ಸ್ ನಮೂದಿಸಿ
  • ಸ್ಟೆಪ್ 10: ಕ್ಯಾಪ್ಚಾ ಕಾಲಂ ಮೂಡುತ್ತದೆ ಇದರಲ್ಲಿ ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
  • ಸ್ಟೆಪ್ 11: ಅರ್ಜಿ ಮೂಡುತ್ತದೆ. ಅರ್ಜಿಯಲ್ಲಿ ಕೇಳಿರುವ ಮಾಹಿತಿ ಭರ್ತಿ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಪ್ರಮುಖ್ಯವಾಗಿ ಅಭ್ಯರ್ಥಿಗಳ ಗಮನಕ್ಕೆ:

 • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವಂಬರ್ 5, 2018
 • ಪ್ರವೇಶ ಪತ್ರ ಪ್ರಕಟವಾಗುವ ದಿನಾಂಕ: ನವಂಬರ್ 10, 2018 ರ ನಂತರ
 • ರಾಲಿ ದಿನಾಂಕ: ನವಂಬರ್ 20, 2018