ಕ್ರೀಡಾಪಟುಗಳಿಗೆ ಪೊಲೀಸ್ ಕಾಂಸ್ಟೇಬಲ್ ಮತ್ತು ಜಿಡಿ ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ…

0
544

ಕ್ರೀಡಾಪಟುಗಳಿಗೆ ಉತ್ತಮಅವಕಾಶ. ಇಂಡೋ ಟಿಬೇಟನ್ ಬಾರ್ಡರ್ ಪೊಲೀಸ್ ಫೋರ್ಸ್ ಕಾಂಸ್ಟೇಬಲ್ ಮತ್ತು ಜಿಡಿ ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ ಹೊರಡಿಸಿ ಕ್ರೀಡಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನವಂಬರ್ 14, 2018 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಭಾರತೀಯ ಭೂಸೇನೆಯಲ್ಲಿ ಹವಿಲ್ದಾರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ…

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): ಕಾಂಸ್ಟೇಬಲ್ ಮತ್ತು ಜಿಡಿ
 • ಸಂಸ್ಥೆ (Organisation): ಇಂಡೋ ಟಿಬೇಟನ್ ಬಾರ್ಡರ್ ಪೊಲೀಸ್ ಫೋರ್ಸ್
 • ವಿದ್ಯಾರ್ಹತೆ (Educational Qualification): 10ನೇ ತರಗತಿ ಅಥವಾ 12ನೇ ತರಗತಿ ಪಾಸಾಗಿರಬೇಕು
 • ಕೆಲಸದ ಜವಾಬ್ದಾರಿಗಳು (Job Responsibilities): ದೇಶಕ್ಕಾಗಿ ಐಟಿಬಿಪಿ ವತಿಯಿಂದ ಆಡಬೇಕು
 • ಅಗತ್ಯವಿರುವ ಸ್ಕಿಲ್ (Skills Required): ಅಥ್ಲೇಟಿಕ್ ಸ್ಕಿಲ್
 • ಉದ್ಯೋಗ ಸ್ಥಳ (Job Location): ಭಾರತ
 • ಉದ್ಯಮ (Industry): ಪೊಲೀಸ್
 • ಅರ್ಜಿ ಸಲ್ಲಿಸಲು ಪ್ರಾರಂಭ (Application Start Date): October 15, 2018
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): November 14, 2018
 • ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಕ್ರೀಡೆಗಳು: ಜುಡೋ, ರೆಸ್ಲಿಂಗ್, ವೈಟ್‌ಲಿಫ್ಟಿಂಗ್, ಫುಟ್‌ಬಾಲ್, ಬಾಕ್ಸಿಂಗ್, ಆರ್ಕೇರಿ, ಜಿಮ್‌ನಾಸ್ಟಿಕ್, ಕಬಡ್ಡಿ, ಅಥ್ಲೆಟಿಕ್, ರಿಫ್ಟಲ್ ಶೂಟಿಂಗ್, ಕರಾಟೆ, ವಾಲಿಬಾಲ್, ಸ್ಕಿಂಗ್
 • ಅರ್ಜಿ ಶುಲ್ಕ: ರೂ. 100
 • ಸೌಲಭ್ಯಗಳು: ನೇಮಕಗೊಂಡ ಅಭ್ಯರ್ಥಿಗಳಿಗೆ ತಿಂಗಳ ವೇತನ ಜತೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುವುದು.

  ಅರ್ಜಿ ಸಲ್ಲಿಕೆಯ ವಿಧಾನ:

Also read: ಭಾರತದ ಮಿಲಿಟರಿ ಶಾಲೆಗಳಲ್ಲಿ 8000 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ…

 • Step 1: ಇಂಡೋ ಟಿಬೇಟನ್ ಬಾರ್ಡರ್ ಪೊಲೀಸ್ ಫೋರ್ಸ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
 • Step 2: ರಿಜಿಸ್ಟರ್ ಯೂಸರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
 • Step 3: ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
 • Step 4: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
 • Step 5: ರಿಜಿಸ್ಟ್ರೇಶನ್ ಕಂಪ್ಲೀಟ್ ಆದ ಮೇಲೆ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
 • Step 6: ಹೋಂ ಪೇಜ್‌ಗೆ ಹೋಗಿ ಲಾಗಿನ್ ಬಟನ್ ಕ್ಲಿಕ್ ಮಾಡಿ
 • Step 7: ಲಾಗಿನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
 • Step 8: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
 • Step 9: ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಲಾಗಿನ್ ಬಟನ್ ಕ್ಲಿಕ್ ಮಾಡಿ