ಸ್ಟಾಫ್ ಸೆಲಕ್ಷನ್ ಕಮಿಷನ್ ಹಲವಾರು ಮಿನಿಸ್ಟ್ರಿಗಳಲ್ಲಿ ಇರುವ ಸ್ಟೆನೋಗ್ರಾಫರ್ ಹುದ್ದೆಗೆ ನೇಮಕಾತಿ ಪ್ರಕಟಣೆ..

0
435

ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಉತ್ತಮವಕಾಶ. ಸ್ಟಾಫ್ ಸೆಲಕ್ಷನ್ ಕಮಿಷನ್ ಹಲವಾರು ಮಿನಿಸ್ಟ್ರಿಗಳಲ್ಲಿ ಇರುವ ಸ್ಟೆನೋಗ್ರಾಫರ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಪರೀಕ್ಷೆಯ ರಿಜಿಸ್ಟ್ರೇಶನ್ ಪ್ರಕ್ರಿಯೆ ಪ್ರಾರಂಭಿಸಿದೆ, ಈ ಪರೀಕ್ಷೆಯು ಕಂಪ್ಯೂಟರ್ ಬೇಸ್ಡ್ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ನವಂಬರ್ 19, 2018 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: SSLC ಪಾಸಾದ ಅಭ್ಯರ್ಥಿಗಳಿಗೆ ಇಂಟಲಿಜೆನ್ಸ್ ಬ್ಯೂರೋ ಇಲಾಖೆಯಲ್ಲಿ ಸೆಕ್ಯುರಿಟಿ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿಯ ಪ್ರಕಟಣೆ..

ಹುದ್ದೆಗೆ ಸಂಬಂದಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): ಸ್ಟೆನೋಗ್ರಾಫರ್
 • ಸಂಸ್ಥೆ (Organisation): ಸ್ಟಾಫ್ ಸೆಲೆಕ್ಷನ್ ಕಮಿಷನ್
 • ವಿದ್ಯಾರ್ಹತೆ (Educational Qualification): 12ನೇ ತರಗತಿ ಪಾಸಾಗಿರಬೇಕು
 • ಅಗತ್ಯವಿರುವ ಸ್ಕಿಲ್ (Skills Required): ಟೈಪಿಂಗ್ ಸ್ಪೀಡ್
 • ಉದ್ಯೋಗ ಸ್ಥಳ (Job Location): ಭಾರತ
 • ಉದ್ಯಮ (Industry): ಸ್ಟಾಫ್ ಸೆಲೆಕ್ಷನ್
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): November 19, 2018

  ಅರ್ಜಿ ಸಲ್ಲಿಕೆ ವಿಧಾನ:

Also read: ಕಂದಾಯ ಇಲಾಖೆ ಕೋಲಾರ ಜಿಲ್ಲಾ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

 • Step 1: ಸ್ಟಾಫ್ ಸೆಲಕ್ಷನ್ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
 • Step 2: ಹೋಮ್‌ ಪೇಜ್‌ನಲ್ಲಿ ಇರುವ ಲಾಗಿನ್ ಸ್ಕ್ರೀನ್ ಅಡಿಯಲ್ಲಿ ಬರುವ New User Register Now ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
 • Step 3: ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
 • Step 4: ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸೇವ್ ಬಟನ್ ಕ್ಲಿಕ್ ಮಾಡಿ
 • Step 5: ರಿಜಿಸ್ಟ್ರೇಶನ್ ಐಡಿ ಹಾಗೂ ಪಾಸ್‌ವಾರ್ಡ್ ನಿಂದ ಮತ್ತೆ ಲಾಗಿನ್ ಆಗಿ ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಮಾಡಿ

ಅಭ್ಯರ್ಥಿಗಳ ಗಮನಕ್ಕೆ: ಅರ್ಜಿ ಭರ್ತಿ ಮಾಡುವ ವೇಳೆಯೇ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಬೇಕು, ಈ ಪರೀಕ್ಷೆಯ ಕೇಂದ್ರಗಳು ಹೀಗಿದೆ. ಅಲಹಾಬಾದ್,ಲಖ್ನೋ, ಪಾಟ್ನಾ, ಪೋರ್ಟ್ ಬ್ಲೈರ್, ಕೊಲ್ಕತ್ತಾ, ಬೆಂಗಳೂರು, ಭುಭನೇಶ್ವರ್, ಕೊಚ್ಚಿ, ರಾಂಚಿ, ತಿರುವಂತಪುರಂ, ರಾಯ್‌ಪುರ್, ಭೂಪಾಲ್, ಗುವಾಹಟಿ, ದೆಹಲಿ, ಡೆಹ್ರಡೂನ್, ಜೈಪುರ್, ಚಂಡೀಘರ್, ಜಮ್ಮು, ಶ್ರೀನಗರ್, ಹೈದ್ರಾಬಾದ್, ಚೆನ್ನೈ, ವಿಜಯವಾಡ, ಗೋವಾ ಮತ್ತು ಅಹಮದಾಬಾದ್