ಐಟಿಐ ಮಾಡಿದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಮಿನಿಸ್ಟ್ರಿ ಆಫ್ ಡಿಫೆನ್ಸ್ ಅರೆ -ನುರಿತ ತಂತ್ರಜ್ಞರ ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ ಹೊರಡಿಸಿ. ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯ್ರಥಿಗಳು ಅಕ್ಟೋಬರ್ 30, 2018 ರ ಒಳಗೆ ಅರ್ಜಿ ಸಲ್ಲಿಸಬೇಕು.
Also read: ಕ್ರೀಡಾಪಟುಗಳಿಗೆ ಪೊಲೀಸ್ ಕಾಂಸ್ಟೇಬಲ್ ಮತ್ತು ಜಿಡಿ ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ…
ಹುದ್ದೆಗೆ ಸಂಬಂಧಪಟ್ಟ ಮಾಹಿತಿ:
- ಹುದ್ದೆಯ ಹೆಸರು (Name Of The Posts): ಅರೆ -ನುರಿತ ತಂತ್ರಜ್ಞರ
- ವಿದ್ಯಾರ್ಹತೆ (Educational Qualification): ಐಟಿಐ ಸರ್ಟಿಫಿಕೇಟ್ ಜತೆ 10ನೇ ತರಗತಿ ಪಾಸಾಗಿರಬೇಕು
- ಸಂಸ್ಥೆ (Organisation): ಮಿನಿಸ್ಟ್ರಿ ಆಫ್ ಡಿಫೆನ್ಸ್
- ಕೆಲಸದ ಅನುಭವ (Experience): ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
- ಅಗತ್ಯವಿರುವ ಸ್ಕಿಲ್ (Skills Required): ಟೆಕ್ನಿಕಲ್ ಸ್ಕಿಲ್
- ನೇಮಕಾತಿ: ಲಿಖಿತ ಪರೀಕ್ಷೆ ಸ್ಕಿಲ್ ಟೆಸ್ಟ್
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): October 30, 2018
Also read: ಭಾರತೀಯ ಭೂಸೇನೆಯಲ್ಲಿ ಹವಿಲ್ದಾರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ…
ಅರ್ಜಿ ಸಲ್ಲಿಸುವ ವಿಧಾನ:
- Step 1: ಎಂಪ್ಲಾಯ್ ಮೆಂಟ್ ನೋಟಿಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- Step 2: ಹುದ್ದೆಯ ಕುರಿತ್ತಂತೆ ಸೂಚನೆಗಳು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
- Step 3: ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
- Step 4: ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ
- Step 5: ಅರ್ಜಿಯಲ್ಲಿ ಕೇಳಿರುವ ಮಾಹಿತಿ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
- Step 6: ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
- ಈ ಅರ್ಜಿ ವಿಳಾಸ The SQAO, Quality Assurance Establishment (Field Gun),
Armapore Post, Kanpur – 208009 ಕಳುಹಿಸಿ.