ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ..

0
415

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ವಾಯುಪಡೆ AFCAT Entry, NCC Special Entry ಮುಂತಾದ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 30, 2018 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಭಾರತೀಯ ರೈಲ್ವೆ ವಿವಿಧ 2090, ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): AFCAT Entry, NCC Special Entry.
 • ಸಂಸ್ಥೆ (Organisation): ಭಾರತೀಯ ವಾಯುಪಡೆ.
 • ವಿದ್ಯಾರ್ಹತೆ (Educational Qualification): AFCAT Entry ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದೇ ಪದವಿ ಹೊಂದಿರಬೇಕು ಫಿಸಿಕ್ಸ್ ಮತ್ತು ಗಣಿತ ವಿಷಯದೊಂದಿಗೆ. 10+2 ಲೆವೆಲ್/ಬಿಇ/ಬಿ.ಟೆಕ್ ಕೋರ್ಸ್‌ ಪೂರ್ಣಗೊಳಿಸಿದವರು ಅರ್ಜಿ ಹಾಕಬಹುದು.
 • Ground Duty (Non-Technical) ಹುದ್ದೆಗೆ ಅರ್ಜಿ ಹಾಕುವವರು ಯಾವುದೇ ವಿಷಯದಲ್ಲಿ ಪದವಿಯನ್ನು ಶೇ 60ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
  Accounts ಹುದ್ದೆಗೆ ಅರ್ಜಿ ಹಾಕುವವರು ಬಿಕಾಂ ಪದವಿಯನ್ನು ಶೇ 60ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
 • NCC Special Entry ಎನ್‌ಸಿಸಿ ಏರ್ ವಿಂಗ್ ಸೀನಿಯರ್ ಡಿವಿಷನ್ ಸಿ ಪ್ರಮಾಣ ಪತ್ರ ಹೊಂದಿರಬೇಕು.


Also read: ನಿರುದ್ಯೋಗಿಗಳಿಗೊಂದು ಸುವರ್ಣಾವಕಾಶ. ಕಾರವಾರದಲ್ಲಿ ಬೃಹತ್ ಉದ್ಯೋಗ ಮೇಳ; ಕೆನರಾ ಬ್ಯಾಂಕ್, SBI ಸೇರಿದಂತೆ 106 ಕಂಪನಿಗಳು ಪಾಲ್ಗೊಳ್ಳಲಿವೆ..

 • ವಯೋಮಿತಿಯ ವಿವರ : AFCAT Entry, Flying 20 ರಿಂದ 24 ವರ್ಷಗಳು. Ground Duty (Technical) 20 ರಿಂದ 26 ವರ್ಷಗಳು ( 02 January 1994 to 01 January 2000)
 • ಉದ್ಯೋಗ ಸ್ಥಳ (Job Location): ವಾಯುಪಡೆ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.
 • ಅರ್ಜಿ ಶುಲ್ಕಗಳು (fee): AFCAT Entry ರೂ. 250, NCC Special Entry ಯಾವುದೇ ಶುಲ್ಕ ನಿಗದಿ ಮಾಡಿಲ್ಲ.
 • ಅಯ್ಕೆವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 30, 2018.
 • ಹೆಚ್ಚಿನ ಮಾಹಿತಿಗಾಗಿ: http://afcat.cdac.in/AFCAT/ ಕ್ಲಿಕ್ ಮಾಡಿ.