ಗ್ರಾಹಕರಿಗೆ ಉಚಿತ ಜಿಯೋ ಸೇವೆ ನೀಡಿ ಅಂಬಾನಿಯ ಆಸ್ತಿ 2 ಲಕ್ಷ 45 ಸಾವಿರ ಕೋಟಿಯಷ್ಟಾಗಿದೆ. ಇದನ್ನು ಕೇಳಿದ್ರೆ ಶಾಕ್ ಆಗ್ತೀರಾ..!

0
1226

ಮುಕೇಶ್ ಅಂಬಾನಿ ಅವರು ಏಷ್ಯಾದ ಎರಡನೆಯ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಂಬಾನಿ ಇಷ್ಟು ಬೇಗ ಇಂತಹ ಮಟ್ಟಕ್ಕೆ ಬೆಳೆಯಲು ನಾವು ನೀವುಗಳೇ ಕಾರಣ ಹೌದು ನಮ್ಮ ಭಾರತದ ವ್ಯಸ್ಥೆಯಲ್ಲಿ ಇದ್ದಂತಹ ಕೆಲ ಫೋನ್ ನೆಟ್ ವರ್ಕ್ ಗಳು ತುಂಬ ನಿಧಾನಗತಿಯ ಸೇವೆಯಾಗಿದ್ದವು ಇಂತಹ ಸೇವೆಗಳನ್ನು ಗಮನಿಸಿದ ಅಂಬಾನಿ ಇದಕ್ಕೆ ತಮ್ಮದೇ ಕಂಪನಿಯಿಂದ ಒಂದು ಹೊಸ ಸೇವೆಯನ್ನು ತಂದರು ಅದೇ ಜಿಯೋ.

asias-second-richest-man-mukesh-ambani
source:News18.com

ಜಿಯೋ ಸಂಸ್ಥೆಯು ನೀಡಿದ ಆಫರ್ ಮತ್ತು ಉಚಿತ ಜಿಯೋ ಫೋನ್ ಬಿಡುಗಡೆಯಿಂದ ಅಂಬಾನಿ ಕಂಪನಿ ಷೇರು ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆ ಸಾದಿಸಲು ಕಾರಣವಾಯಿತು. ಜಿಯೋ ಸಂಸ್ಥೆಗೆ ಇರುವ ಬೇಡಿಕೆ ನೋಡಿ ನೆಟ್ ವರ್ಕ್ ಮಾರುಕಟ್ಟೆಯಲ್ಲಿ ಜಿಯೋ ಸಂಸ್ಥೆಯ ಮೇಲೆ ಹೂಡಿಕೆದಾರರು ಸುಮಾರು ಎರಡು ಲಕ್ಷ ಕೋಟಿ ಹೊಂದಿದ್ದಾರೆ. ಇದರಿಂದ ಜಿಯೋ ಸಂಸ್ಥೆಯ ಸಂಸ್ಥಾಪಕ ಅಂಬಾನಿಗೆ ತುಂಬಾನೇ ಲಾಭವಾಗಿದೆ.

ಈ ಹಿಂದೆ ಅಂಬಾನಿಯ ಒಟ್ಟು ಆಸ್ತಿ “ಒಂದು ಲಕ್ಷ ಅರುವತ್ತು ಸಾವಿರ ಕೋಟಿ” ಮೌಲ್ಯವನ್ನು ಹೊಂದಿದ್ದ ಅಂಬಾನಿ ಪ್ರಸ್ತುತ ಎರಡು ಲಕ್ಷ ನಲವತ್ತೈದು ಸಾವಿರ ಕೋಟಿಯಷ್ಟು ಆಗಿದೆ. ಇದಕ್ಕೆಲ ಕಾರಣ ನೀವು ಉಪಯೋಗಿಸುವ ಜಿಯೋ.

ಜಿಯೋ ಬಂದು ಕೆಲವೇ ತಿಂಗಳುಗಳಲ್ಲಿ ತುಂಬ ಹೆಸರು ಮಾಡಿದ ನೆಟ್ ವರ್ಕ್ ಅಂದ್ರೆ ಇದೆ ಜಿಯೋ ಯಾರ ಬಾಯಲ್ಲಿ ನೋಡಿದರು ಜಿಯೋ ಬಗ್ಗೆಯೇ ಮಾತು. ಹೀಗಿದ್ದಾಗ ಜಿಯೋ ಸುಮಾರು ಜನ ಗ್ರಾಹಕರನ್ನು ತನ್ನತ್ತ ಸೆಳೆದು ತನ್ನ ಮಾರುಕಟ್ಟೆಯನ್ನು ಪ್ರಾರಂಭಿಸಿತು ಇಂತಹ ಸಮಯದಲ್ಲಿ ಜಿಯೋ ಸಂಸ್ಥೆ ಹಲವು ರೀತಿಯ ಆಫರ್ ನೀಡಿ ಗ್ರಾಹಕರನ್ನು ಸಂತೋಷ ಪಡಿಸಿತು ಮತ್ತು ಇದರ ಮಾಲೀಕ ಅಂಬಾನಿ ಕೂಡ ಸಂತೋಷವಾಗಿದ್ದರು ಇದಕ್ಕೆ ಕಾರಣ ಅವರ ಮಾರ್ಕೆಟಿಂಗ್ ವ್ಯವಸ್ಥೆ ಮಾಡಿಕೊಂಡಿದ್ದ ರೀತಿ ಮುಖ್ಯ.

asias-second-richest-man-mukesh-ambani-2
source:ndtv

ಜಿಯೋ ಸಂಸ್ಥೆಯಿಂದ ಅಂಬಾನಿ ಸಾಕಷ್ಟು ರೀತಿಯಲ್ಲಿ ಲಾಭ ಮಾಡಿಕೊಂಡಿದ್ದಾರೆ ಗ್ರಾಹಕರಿಗೆ ಉಚಿತವಾಗಿ ನೀಡಿದರು ಆದಲ್ಲಿ ಕೆಲವೊಂದು ರೀತಿಯಲ್ಲಿ ಲಾಭವನ್ನು ಪಡೆದುಕೊಂಡಿದ್ದಾರೆ. ನೀವು ರಿಚಾರ್ಜ್ ಮಾಡಿಸಿದ್ದು ಮತ್ತು ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿ ಅವರಿಗೆ ಆದ ಲಾಭಗಳಿಂದ ಅಂಬಾನಿ ಇಂದು ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

asias-second-richest-man-mukesh-ambani-3
source:Trak.in

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ $ 12.1 ಬಿಲಿಯನ್ ಸುಮಾರು ಸೇರಿಸಿದ್ದಾರೆ ಆರ್ ಗಳು. 77,000 ಕೋಟಿಗೆ ಒಡೆಯನಾಗಿದ್ದಾನೆ. ಬ್ಲೂಮ್ಬರ್ಗ್ ಬಿಲೇನಿಯರ್ ಸೂಚಿ ಪ್ರಕಾರ, ತನ್ನ ಸಂಸ್ಕರಣಾ ಟು ಟೆಲಿಕಾಂ ಕಂಪನಿ ಷೇರುಗಳನ್ನು ದಾಖಲೆ
ಏರಿಕೆಯಾಗಿದೆ ಮತ್ತು ಕಳೆದು ತಿಂಗಳು ಬಿಡುಗಡೆಯಾದ 4G ಫೋನ್ ಕೂಡ ಇವರ ಆದಾಯದ ಗಳಿಕೆಯನ್ನು ಹೆಚ್ಚು ಮಾಡಿದೆ