ನಿಮ್ಮ ಜಾತಕದಲ್ಲಿ ವಿದ್ಯಾಸ್ಥಾನ ಹೇಗಿರುತ್ತೆ ತಿಳಿದುಕೊಳ್ಳಿ!!!

0
1857

ನಿಮ್ಮ ಜಾತಕದಲ್ಲಿ ವಿದ್ಯಾಸ್ಥಾನ ಹೇಗಿರುತ್ತೆ !!

source: holisticyogaandayurvedagoa.com

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಿದ್ಯಾಸ್ಥಾನವನ್ನು ಜನ್ಮ ಜಾತಕದಲ್ಲಿ ಲಗ್ನದಿಂದ ಚತುರ್ಥ ಭಾವ ಎಂದರೆ 4ನೇ ಮನೆಯನ್ನು ನೋಡಬೇಕು.

1. ಜಾತಕದಲ್ಲಿ ಚತುರ್ಥ ಸ್ಥಾನಾಧಿಪತಿ ಕೇಂದ್ರ ಕೋನದಲ್ಲಿ ಮಿತ್ರ ಕ್ಷೇತ್ರ ಮತ್ತು ಉಚ್ಚಕ್ಷೇತ್ರದಲ್ಲಿ ಇದ್ದರೆ, ಚತುರ್ಥ ಸ್ಥಾನದಲ್ಲಿ ಶುಭ ಗ್ರಹಗಳಿದ್ದರೆ, ಜಾತಕನು ಒಳ್ಳೆಯ ವಿದ್ಯಾವಂತನು ಆಗುವರು.

2. ವಿದ್ಯಾಕಾರಕ ಗುರು ಸ್ವಕ್ಷೇತ್ರದಲ್ಲಿ, ಉಚ್ಚಕ್ಷೇತ್ರದಲ್ಲಿ ಇದ್ದರೆ, ಕೇಂದ್ರ ಕೋನದಲ್ಲಿ ಜಾತಕರು ವಿದ್ಯಾವಂತರಾಗುವರು.

3. ಚತುರ್ಥ ಸ್ಥಾನದ ಮೇಲೆ ಶುಭ ಗ್ರಹ ದೃಷ್ಠಿ ಇದ್ದರೆ ಜಾತಕರು ವಿದ್ಯಾವಂತರಾಗುವರು.

4. ಚತುರ್ಥ ಸ್ಥಾನದಲ್ಲಿ ಗುರುವಿದ್ದರೆ, ಚತುರ್ಥಾಧಿಪತಿ ಗುರುವಿನೊಂದಿಗೆ ಕಲೆತಿದ್ದರೆ, ಗುರು ದೃಷ್ಠಿ ಚತುರ್ಥದ ಮೇಲೆ ಇದ್ದರೆ, ಜಾತಕರು ವಿದ್ಯಾವಂತರಾಗುವರು.

5. ಗುರು, ಬುಧ 3-6-8-12 ರ ಸ್ಥಾನದಲ್ಲಿದ್ದು, ಅವುಗಳ ನೀಚ ಶತ್ರು ಕ್ಷೇತ್ರವಾಗಿದ್ದರೆ, ಜಾತಕರು ವಿದ್ಯಾಹೀನರಾಗುತ್ತಾರೆ.

6. ಚತುರ್ಥಾಧಿಪತಿ ಮತ್ತು ವಿದ್ಯಾಕಾರಕ ಗುರು 6-8-12 ರಲ್ಲಿ ಇದ್ದು.
ಅವು ನೀಚ, ಶತೃ ಕ್ಷೇತ್ರವಾಗಿದ್ದರೆ, ಜಾತಕರು ವಿದ್ಯಾವಂತರಾಗುತ್ತಾರೆ.

7. ಚತುರ್ಥ ಸ್ಥಾನದಲ್ಲಿ ಪಾಪ ಗ್ರಹಗಳಾದ ಶನಿ, ಕುಜ, ರಾಹು, ಕೇತು ಇದ್ದರೆ ವಿದ್ಯೇಗೆ ಆತಂಕಗಳು ಬರುತ್ತವೆ.

Female High School Student With Teacher Studying At Desk

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522