Astrology in kannada | kannada news
ಮೇಷ:
ಯಾರನ್ನೂ ಆಶ್ರಯಿಸದೆ ಒಂಟಿಯಾಗಿ ಮುಂದುವರಿಯಿರಿ.ಆಶಾವಾದದಿಂದಲೇ ಗೆಲುವು ಲಭಿಸಲಿದೆ.
ವೃಷಭ:
ಯಾವ ಮನೋಭಾವಗಳೂ ಜನರನ್ನು ಆಕರ್ಷಿಸಲು ಸಾಧ್ಯವಿರದ ಕಾಲ. ಎದುರಿಸಿ ಅನುಭವ ಪಡೆಯಿರಿ.
ಮಿಥುನ:
ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ, ಆಥಿ೯ಕವಾಗಿ ಸ್ವಲ್ಪ ಏರುಪೇರು, ಖಚು೯ ವೆಚ್ಚಗಳನ್ನು ನಿಯ೦ತ್ರಿಸಿ, ದೂರ ಪ್ರಯಾಣ.
ಕಟಕ:
ದಿನದ ಅವಧಿ ಕೆಲವು ತಾಪತ್ರಯಗಳನ್ನು ತರಬಹುದಾದರೂ ಸ್ಥೈರ್ಯವೇ ನಿಮ್ಮನ್ನು ಇಂದು ಗೆಲ್ಲಿಸಲಿದೆ.
ಸಿಂಹ:
ಕುಟುಂಬಜೀವನದಲ್ಲಿ ಹೊಂದಾಣಿಕೆಗಾಗಿ ಪ್ರಯತ್ನಗಳು ನಡೆದರೆ ಸೂಕ್ತ.ಒಳಿತಿಗೆದಾರಿಯೂ ಸರಳ.
ಕನ್ಯಾ:
ತತ್ತ್ವಜ್ಞಾನಿಯಂತೆ ಮಾತನಾಡುವುದು ಸರಿಯಾಗಿದೆ. ಆದರೆ ಒಳಿತಿಗೆ ವ್ಯಾವಹಾರಿಕ ಕೌಶಲವೂ ಇರಲಿ.
ತುಲಾ:
ದೂರದ ಊರಿಗೆ ವರ್ಗಾವಣೆಯ ವಿಚಾರ ನಿಮ್ಮನ್ನು ಬಾಧಿಸಬಹುದು.ಈ ಕುರಿತಾಗಿ ಎಚ್ಚರ ಇರಲಿ.
ವೃಶ್ಚಿಕ:
ಒಳ್ಳೆಯ ಅದೃಷ್ಟ ಎಂದರೆ ನೆರೆಹೊರೆಯ ಜನ ನಿಮ್ಮ ಸಹಾಯಕ್ಕಿದ್ದು ನಿಮ್ಮ ಭಾರವನ್ನು ತಗ್ಗಿಸಲಿದ್ದಾರೆ.
ಧನಸ್ಸು:
ನಿಮ್ಮ ಮನೋಭಿಲಾಷೆಗೆ ಪೂರಕವಾದ ವಿಷಯಗಳನ್ನು ಗೆಳೆಯರ ಬೆಂಬಲದ ಮೂಲಕ ಸಾಧಿಸುತ್ತೀರಿ.
ಮಕರ:
ಭವಭಯಹರನಾದ ಶ್ರೀ ಮಹಾಬಲೇಶ್ವರನ ಕಾರುಣ್ಯದಿಂದ ಸೂಕ್ತವಾದ ಯಶಸ್ಸು ಲಭಿಸಿ ಬರಲಿದೆ.
ಕುಂಭ:
ಪ್ರತಿ ಮಾತುಗಳೂ ಅಳೆದು ತೂಗಲ್ಪಡುತ್ತವೆ. ಒಮ್ಮೆಗೇ ಥಟ್ಟನೆ ಮಾತು ಕೊಟ್ಟು ಸುಮ್ಮನೆ ಸಿಕ್ಕಿಹಾಕಿಕೊಳ್ಳದಿರಿ.
ಮೀನ:
ಹೊಸ ತಾಪತ್ರಯ ಶುರುವಾಗುವ ಸಾಧ್ಯತೆಗಳಿವೆ. ಹಳೆಯ ಕೆಲಸದ ಭಾರವನ್ನು ಬಾಕಿ ಇಟ್ಟುಕೊಳ್ಳಬೇಡಿ.
Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!