ನಿತ್ಯ ಭವಿಷ್ಯ: 28 ಫೆಬ್ರವರಿ 2018

0
524
ದಿನ ಭವಿಷ್ಯ

Astrology in kannada | kannada news

ಮೇಷ:

ಸಣ್ಣಪುಟ್ಟ ಸಾಲ ತೀರಿಸುವಿಕೆಯಿಂದ ಮನಸ್ಥಿತಿ ಸ್ವಲ್ಪ ನೆಮ್ಮದಿ, ಪ್ರೀತಿ ಪಾತ್ರರ ಭೇಟಿ, ಶತ್ರುಗಳಿಗೆ ಹಿನ್ನಡೆ, ಕುಟುಂಬ ಸೌಖ್ಯ.

ವೃಷಭ:

ಉನ್ನತ ವ್ಯಾಸಂಗದಲ್ಲಿ ಆಸಕ್ತಿ ಹೆಚ್ಚಳವಾಗಿ ಸಂಶೋಧನೆಯತ್ತ ಹೆಜ್ಜೆ, ಪುತ್ರಿಯರೊಂದಿಗೆ ಅನವಶ್ಯಕ ಚರ್ಚೆ, ಕೊಂಚ ಬೇಸರ.

ಮಿಥುನ:

ಆರೋಗ್ಯದಲ್ಲಿನ ಏರುಪೇರುವಿನಿಂದ ಮಾನಸಿಕ ಕೊಂಚ ಬೇಸರ, ತಾಯಿಯ ಜೊತೆಗೆ ಕಲಹ, ವ್ಯಾಪಾರದಲ್ಲಿ ಹಿನ್ನಡೆ.

ಕಟಕ:

ಆಪ್ತೇಷ್ಟರ ಭೇಟಿ, ಆಕಸ್ಮಿಕ ಸಹೋದರನಿಂದ ಸಹಾಯ, ಉದ್ಯೋಗದಲ್ಲಿ ಪ್ರಶಂಸೆ, ಪ್ರಯಾಣದಿಂದ ಕ್ಷೇತ್ರ ದರ್ಶನ.

ಸಿಂಹ:

ಉದ್ಯೋಗದಲ್ಲಿ ನಿರಾಸಕ್ತಿ, ಅಧಿಕಾರಿಗಳಿಂದ ಕಿರಿಕಿರಿ, ಬರಬೇಕಾದ ಹಣಕ್ಕೆ ಅಡೆತಡೆ, ಕುಟುಂಬದಲ್ಲಿ ಸ್ವಲ್ಪ ಅಶಾಂತಿ.

ಕನ್ಯಾ:

ಆರ್ಥಿಕ ಮುನ್ನಡೆಯಿಂದ ಕುಟುಂಬದಲ್ಲಿ ಸಂತಸದ ವಾತಾವರಣ, ಆರೋಗ್ಯದಲ್ಲಿನ ಸುಧಾರಣೆಯಿಂದ ಉದ್ಯೋಗ ಪ್ರಗತಿ.

ತುಲಾ:

ಸಣ್ಣ ಪುಟ್ಟ ಅವಘಡಗಳಿಂದ ವಾತಾವರಣದಲ್ಲಿ ಏರುಪೇರು, ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯದಿಂದ ಮನಸ್ತಾಪ.

ವೃಶ್ಚಿಕ:

ಆರ್ಥಿಕ ಸುಧಾರಣೆಯಿಂದ ದೂರದ ಪ್ರಯಾಣಕ್ಕೆ ಸಿದ್ಧತೆ, ಹಿರಿಯ ಬಂಧು-ಬಳಗದಿಂದ ಸಹಾಯ, ಆಪ್ತರಿಂದ ಶುಭವಾರ್ತೆ.

ಧನಸ್ಸು:

ದೇವತಾ ಕಾರ್ಯಾನುಕೂಲತೆಯಿಂದ ತೀರ್ಥಕ್ಷೇತ್ರಯೋಗ, ಹೊಸ ಕೆಲಸಗಳಿಗೆ ಮುನ್ನಡೆ, ಆಪ್ತರಿಂದ ನೆರವು.

ಮಕರ:

ಆಪ್ತ ಬಂಧುಗಳಿಗೆ ಆರೋಗ್ಯದಲ್ಲಿ ಏರುಪೇರು, ಶತ್ರುಬಾಧೆ ನಿವಾರಣೆ , ಹಿರಿಯ ಸೋದರನಿಂದ ನೆರವು, ಸಮಾಧಾನ.

ಕುಂಭ:

ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಾಯದಿಂದ ಮಹತ್ಸಾಧನೆಗೆ ಅನುಕೂಲ, ಕೌಟುಂಬಿಕ ಸಮಸ್ಯೆಗೆ ಪರಿಹಾರ.

ಮೀನ:

Meena1

ಆರ್ಥಿಕ ಮುಗ್ಗಟ್ಟಿನ ಪರಿಣಾಮ ಶತ್ರು ಬಾಧೆ ಹೆಚ್ಚುವ ಸಂಭವ. ಪತ್ನಿಯಿಂದ ಅಸಹಕಾರ ಮಾನಸಿಕ ಸಮಾಧಾನ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!