ಮೇಷ
ಗೃಹೋಪಕರಣಗಳನ್ನು ಖರೀದಿಸುವಿರಿ, ಸುಗಂಧವಸ್ತು ಗಳಿಂದ ಸ್ವಲ್ಪ ನಷ್ಟ, ದುಃಸ್ವಪ್ನ ಭಯ, ಹೂವು ಹಣ್ಣು ತೈಲ ವ್ಯಾಪಾರಿಗಳಿಗೆ ಲಾಭ.
ವೃಷಭ
ಮಿತ್ರರ ಭೇಟಿ, ಕಾರ್ಯದಲ್ಲಿ ಒತ್ತಡ, ಅತಿ ಆತುರದ ನಿರ್ಧಾರಗಳು, ಧೈರ್ಯದಿಂದ ಮುಂದುವರಿಯುವಿರಿ, ಮಕ್ಕಳಿಗೆ ಬೇಸರ, ವ್ಯಾಪಾರದಲ್ಲಿ ಸ್ವಲ್ಪ ಲಾಭ.
ಮಿಥುನ
ವೃತ್ತಿಯಲ್ಲಿ ಲಾಭ, ವ್ಯಾಪಾರದಲ್ಲಿ ಸ್ವಲ್ಪ ಕಲಹ, ಮನೆ ಖರೀದಿಗಾಗಿ ಚಿಂತನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು, ಕುಟುಂಬದಲ್ಲಿನ ಸಮಸ್ಯೆ ಪರಿಹಾರ.
ಕಟಕ
ಹೊಸ ಯೋಜನೆ ತಾತ್ಕಾಲಿಕ ಹಿಡಿತ, ಉದ್ಯೋಗಕ್ಕೆ ಅಲೆದಾಟ, ತಾಳ್ಮೆಯಿಂದ ಕಾರ್ಯಸಿದ್ಧಿ, ವಿವಾಹಕ್ಕೆ ಅನುಕೂಲ, ಬಂಧುಗಳಿಂದ ಕರೆ.
ಸಿಂಹ
ಸಣ್ಣಪುಟ್ಟ ವ್ಯವಹಾರಗಳು ಲಾಭಾಂಶ ಹೆಚ್ಚಿಸಲಿದೆ. ಆಪ್ತ ವಲಯದವರೊಂದಿಗೆ ಕಾರ್ಯಾನು ಕೂಲಕ್ಕೆ ಸಾದ್ಯ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಕನ್ಯಾ
ಬಹಳ ದಿನದ ಸಮಸ್ಯೆಯಿಂದ ಹೊರ ಬರುವಿರಿ, ಜೀವನದಲ್ಲಿ ನಿರಾಶೆ ಹೆಚ್ಚುತ್ತದೆ. ಧನಲಾಭ ಹೆಚ್ಚು ಕಾರ್ಯಶೀಲರಾಗಿ ಮಿತ್ರರ ಆಗಮನ.
ತುಲಾ
ಇಂದು ನಿಮಗೆ ಅನುಕೂಲಕರ ವಾದ ದಿನ, ಶತ್ರುಗಳು ತಲೆ ತಗ್ಗಿಸುವರು, ಉದ್ಯೋಗದಲ್ಲಿ ಶುಭವಾರ್ತೆ, ಸಂಗಾತಿಗೆ ನೋವು, ಮನೆಯಲ್ಲಿ ಶಾಂತಿ.
ವೃಶ್ಚಿಕ
ಅತಿಕೋಪ, ಗೃಹದಲ್ಲಿ ಬೇಸರ, ಅನಿರೀಕ್ಷಿತ ಪ್ರಯಾಣ, ಪುತ್ರಲಾಭ, ಮಿತ್ರರ ಭೇಟಿ, ದೈಹಿಕ ದಣಿವು, ಮಾನಸಿಕ ತೃಪ್ತಿ, ಧನವ್ಯಯ.
ಧನು
ದೇವತಾಕಾರ್ಯಗಳಲ್ಲಿ ವಿಳಂಬ ಮಾಡಬೇಡಿ, ವಾಹನಗಳಿಂದ ಅತಿಯಾದ ಖರ್ಚು, ನ್ಯಾಯಾಂಗ ಕೆಲಸದಲ್ಲಿ ಹಿನ್ನಡೆ ಕಾಣುವಿರಿ, ದಂಪತಿಗಳಲ್ಲಿ ಹೊಂದಾಣಿಕೆ.
ಮಕರ
ಹಿರಿಯರ ಸೂಕ್ತ ಸಲಹೆಗಳಿಂದ ಉಪಯುಕ್ತವಾಗಲಿದೆ. ನಾನಾ ರೀತಿಯಲ್ಲಿ ಧನಾಗಮನ ವೃದ್ಧಿ, ಕೆಲಸ ಕಾರ್ಯಗಳಲ್ಲಿ ಹೆಚ್ಚು ಶ್ರಮ ಬೇಕಾದೀತು.
ಕುಂಭ
ಆರ್ಥಿಕ ಬಿಕ್ಕಟ್ಟು ಪರಿಹಾರ, ವಿವಾಹ ನಿಶ್ಚಯ, ಉದ್ಯೋಗದಲ್ಲಿ ಅಭಿವೃದ್ಧಿ ಹೊಂದುವಿರಿ, ದೇಶಾಂತರ ಪ್ರಯಾಣ, ವಿದ್ಯೆಯಲ್ಲಿ ಪ್ರಗತಿ.
ಮೀನ
ಸಂಸಾರದಲ್ಲಿ ಸಾಮರಸ್ಯ, ಉದ್ಯೋಗದಲ್ಲಿ ಮುಂಬಡ್ತಿ ಸಾಧ್ಯತೆ, ವಿದ್ಯಾರ್ಥಿಗಳಿಗೆ ಮುನ್ನಡೆ, ಹಿರಿಯರಿಗೆ ನೆಮ್ಮದಿ. ದಿನಾಂತ್ಯದಲ್ಲಿ ಶುಭವಾರ್ತೆ.