ನಿತ್ಯ ಭವಿಷ್ಯ 5 ನವೆಂಬರ್ 2017

0
467

ಮೇಷ

mesh

ಯಾರನ್ನೂ ಆಶ್ರಯಿಸದೆ ಒಂಟಿಯಾಗಿ ಮುಂದುವರಿಯಿರಿ.ಆಶಾವಾದದಿಂದಲೇ ಗೆಲುವು ಲಭಿಸಲಿದೆ. ಶುಭಸಂಖ್ಯೆ: 2

ವೃಷಭ

%e0%b2%b5%e0%b3%83%e0%b2%b7%e0%b2%ad

ಯಾವ ಮನೋಭಾವಗಳೂ ಜನರನ್ನು ಆಕರ್ಷಿಸಲು ಸಾಧ್ಯವಿರದ ಕಾಲ. ಎದುರಿಸಿ ಅನುಭವ ಪಡೆಯಿರಿ. ಶುಭಸಂಖ್ಯೆ: 5

ಮಿಥುನ

mithun

ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ, ಆಥಿ೯ಕವಾಗಿ ಸ್ವಲ್ಪ ಏರುಪೇರು, ಖಚು೯ ವೆಚ್ಚಗಳನ್ನು ನಿಯ೦ತ್ರಿಸಿ, ದೂರ ಪ್ರಯಾಣ. ಶುಭಸಂಖ್ಯೆ: 3

ಕಟಕ

kark

ದಿನದ ಅವಧಿ ಕೆಲವು ತಾಪತ್ರಯಗಳನ್ನು ತರಬಹುದಾದರೂ ಸ್ಥೈರ್ಯವೇ ನಿಮ್ಮನ್ನು ಇಂದು ಗೆಲ್ಲಿಸಲಿದೆ. ಶುಭಸಂಖ್ಯೆ: 4

ಸಿಂಹ

simha

ಕುಟುಂಬಜೀವನದಲ್ಲಿ ಹೊಂದಾಣಿಕೆಗಾಗಿ ಪ್ರಯತ್ನಗಳು ನಡೆದರೆ ಸೂಕ್ತ.ಒಳಿತಿಗೆದಾರಿಯೂ ಸರಳ. ಶುಭಸಂಖ್ಯೆ: 9

ಕನ್ಯಾ

kanya

ತತ್ತ್ವಜ್ಞಾನಿಯಂತೆ ಮಾತನಾಡುವುದು ಸರಿಯಾಗಿದೆ. ಆದರೆ ಒಳಿತಿಗೆ ವ್ಯಾವಹಾರಿಕ ಕೌಶಲವೂ ಇರಲಿ. ಶುಭಸಂಖ್ಯೆ: 3

ತುಲಾ

tula

ದೂರದ ಊರಿಗೆ ವರ್ಗಾವಣೆಯ ವಿಚಾರ ನಿಮ್ಮನ್ನು ಬಾಧಿಸಬಹುದು.ಈ ಕುರಿತಾಗಿ ಎಚ್ಚರ ಇರಲಿ. ಶುಭಸಂಖ್ಯೆ: 1

ವೃಶ್ಚಿಕ

vrishchika

ಒಳ್ಳೆಯ ಅದೃಷ್ಟ ಎಂದರೆ ನೆರೆಹೊರೆಯ ಜನ ನಿಮ್ಮ ಸಹಾಯಕ್ಕಿದ್ದು ನಿಮ್ಮ ಭಾರವನ್ನು ತಗ್ಗಿಸಲಿದ್ದಾರೆ. ಶುಭಸಂಖ್ಯೆ: 6

ಧನು

dhanu

ನಿಮ್ಮ ಮನೋಭಿಲಾಷೆಗೆ ಪೂರಕವಾದ ವಿಷಯಗಳನ್ನು ಗೆಳೆಯರ ಬೆಂಬಲದ ಮೂಲಕ ಸಾಧಿಸುತ್ತೀರಿ. ಶುಭಸಂಖ್ಯೆ: 8

ಮಕರ

makara

ಭವಭಯಹರನಾದ ಶ್ರೀ ಮಹಾಬಲೇಶ್ವರನ ಕಾರುಣ್ಯದಿಂದ ಸೂಕ್ತವಾದ ಯಶಸ್ಸು ಲಭಿಸಿ ಬರಲಿದೆ. ಶುಭಸಂಖ್ಯೆ: 7

ಕುಂಭ

kumbha

ಪ್ರತಿ ಮಾತುಗಳೂ ಅಳೆದು ತೂಗಲ್ಪಡುತ್ತವೆ. ಒಮ್ಮೆಗೇ ಥಟ್ಟನೆ ಮಾತು ಕೊಟ್ಟು ಸುಮ್ಮನೆ ಸಿಕ್ಕಿಹಾಕಿಕೊಳ್ಳದಿರಿ. ಶುಭಸಂಖ್ಯೆ: 7

ಮೀನ

meena

ಹೊಸ ತಾಪತ್ರಯ ಶುರುವಾಗುವ ಸಾಧ್ಯತೆಗಳಿವೆ. ಹಳೆಯ ಕೆಲಸದ ಭಾರವನ್ನು ಬಾಕಿ ಇಟ್ಟುಕೊಳ್ಳಬೇಡಿ. ಶುಭಸಂಖ್ಯೆ: 2