ನಿತ್ಯ ಭವಿಷ್ಯ: ಡಿಸೆಂಬರ್ 16, 2017

0
1009

ಮೇಷ:

ಪತಿ-ಪತ್ನಿಯರಲ್ಲಿ ಸ್ವಲ್ಪ ವಿರಸ ಉತ್ಪನ್ನವಾಗುವ ಸಂಭವವಿದ್ದು, ಮೌನ ಉತ್ತಮ, ವ್ಯಾಪಾರಿಗಳಿಗೆ ಸಾಲಗಾರರಿಂದ ಕಿರಿಕಿರಿ.

ವೃಷಭ:

ದೇವತಾ ಕಾರ್ಯದಲ್ಲಿ ವಿಳಂಬ, ಆಪ್ತರ ಅಸಹಕಾರ, ಮನೆಯಲ್ಲಿ ವ್ಯರ್ಥ ಸಂಗತಿ ಕುರಿತು ವ್ಯರ್ಥ ಚರ್ಚೆ, ಕಲಹ.

ಮಿಥುನ:

ಹೊಸ ವ್ಯಾಪಾರಿಗಳಿಗೆ ನಿರೀಕ್ಷೆಗೂ ಮೀರಿ ಅಧಿಕ ಲಾಭ, ದೂರದಿಂದ ಆಗಮಿಸುವ ಆಪ್ತರಿಂದ ಶುಭ ವಾರ್ತೆ, ಉಲ್ಲಾಸ.

ಕರ್ಕ:

ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ, ಸೋದರಿಯರಿಂದ ಉಡುಗೊರೆ ಪ್ರಾಪ್ತಿ, ಮಕ್ಕಳಿಂದ ಪ್ರಶಂಸೆ, ಪ್ರಗತಿ.

ಸಿಂಹ:

ಕುಟುಂಬದಲ್ಲಿ ಸಣ್ಣ ಕಲಹದಿಂದ ಬೇಸರ, ಉದ್ಯೋಗದಲ್ಲಿ ನಿರಾಸಕ್ತಿ, ಅಧಿಕಾರಿಗಳಿಂದ ಕಿರಿಕಿರಿ, ಮನಸ್ತಾಪ.

ಕನ್ಯಾ:

ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಆರ್ಥಿಕ ಹಿನ್ನಡೆ, ಹೊಸ ವಾಹನ ಖರೀದಿಯಿಂದ ರಿಪೇರಿಗೆ ಧನ ಹಾನಿ.

ತುಲಾ:

ದೂರ ಪ್ರಯಾಣದಿಂದ ಹಿಂದಿನ ಬಾಕಿ ಲಾಭ, ವಾಹನ ಯೋಗ, ಉದ್ಯೋಗಿಗಳು, ಕೃಷಿಕರು, ವ್ಯಾಪಾರಿಗಳಿಗೆ ಮುನ್ನಡೆ.

ವೃಶ್ಚಿಕ:

ಕೈ ಹಿಡಿದ ಮಹತ್ವದ ಕೆಲಸಗಳಿಂದ ಸಾಲದ ಬಾಧೆ, ನಂಬಿದವರಿಂದ ಮೋಸ, ಕುಟುಂಬ ವರ್ಗದಿಂದ ಅಸಹಾಯಕತೆ.

ಧನು:

ಆರೋಗ್ಯದಲ್ಲಿ ಉತ್ತಮ ಪ್ರಗತಿ, ಹೊಸ ಉದ್ಯೋಗದಿಂದ ನೆಮ್ಮದಿ, ಸ್ನೇಹಿತರು, ಆಪ್ತರಿಂದ ಸಹಾಯ ಸಂದೇಶ.

ಮಕರ:

ಸಣ್ಣ ಪುಟ್ಟ ವ್ಯವಹಾರಗಳಿಂದ ಭಾರೀ ಪೆಟ್ಟು, ಹಿರಿಯ ವರ್ಗದಿಂದ ಸಾಂತ್ವನ, ದೂರ ಪ್ರಯಾಣದಿಂದ ಕೊಂಚ ನೆಮ್ಮದಿ.

ಕುಂಭ:

ಕ್ಷೇತ್ರಗಳ ದರ್ಶನಕ್ಕೆ ಪೂರ್ವ ಸಿದ್ಧತೆ, ತಂದೆ-ತಾಯಿಯಿಂದ ಗೌರವ, ಸಂಗಾತಿಗೆ ಮನೆಯಲ್ಲಿನ ಕೆಲಸದಿಂದ ಆಯಾಸ.

ಮೀನ:

ಶ್ರಮ ವಹಿಸಿದ ಕೆಲಸಗಳಿಗೆ ಬಂಧುಗಳಿಂದ ತೀವ್ರ ಪ್ರಶಂಸೆ, ಆಪ್ತ ವಲಯದಿಂದ ಸಹಾಯ, ಜಯಪ್ರಾಪ್ತಿ.