ನಿತ್ಯ ಭವಿಷ್ಯ: 12 ಫೆಬ್ರವರಿ 2018

0
572
ದಿನ ಭವಿಷ್ಯ

ಮೇಷ:

ದೂರದ ಊರಿನ ಬಂಧುಗಳ ಆಗಮನ. ಅನವಶ್ಯಕ ಭಯ. ವಿಷ್ಣು ಆರಾಧನೆಯಿಂದ ಸಂಕಟಕ್ಕೆ ಪರಿಹಾರ.

ವೃಷಭ:

ರಾಜಕಾರಣಿಗಳಿಗೆ ಆಕಸ್ಮಿಕ ಯಶಸ್ಸು. ಉದ್ಯೋಗಿಗಳಿಗೆ ಸರಕಾರಿ ಅಧಿಕಾರಿಗಳಿಂದ ಕಿರುಕುಳ. ಮಹಿಳೆಯೊಬ್ಬಳಿಂದ ಸಹಾಯ.

ಮಿಥುನ:

ಮನೆಯ ಹಿರಿಯರಿಂದ ಬಂಧು ಮಿತ್ರರಿಂದ ಸೂಕ್ತ ನೆರವು. ತೀರ್ಥ ಯಾತ್ರಿಗಳಿಗೆ ಸುಖ ಪ್ರಯಾಣ. ಮನಸ್ಸಿಗೆ ನೆಮ್ಮದಿ.

ಕಟಕ:

ಸತಿ-ಪತಿಗಳಲ್ಲಿನ ವಿರಸದಿಂದ ಕೈ ಹಾಕಿದ ಕೆಲಸಗಳಿಗೆ ವಿಘ್ನ. ಅವಿವಾಹಿತರಿಗೆ ವಿವಾಹಕ್ಕೆ ಅಡ್ಡಿ. ದೇವಿ ಆರಾಧನೆಯಿಂದ ಪರಿಹಾರ.

ಸಿಂಹ:

ಆರೋಗ್ಯದ ಬಾಧೆಯಿಂದ ಅಧಿಕ ಖರ್ಚು. ಉದ್ಯೋಗಿಗಳಿಗೆ ಕೆಲಸದ ಒತ್ತಡದಿಂದ ಆಯಾಸ. ವಿವಾಹಾಪೇಕ್ಷಿಗಳಿಗೆ ಶುಭ ಸುದ್ದಿ.

ಕನ್ಯಾ:

ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ. ನಿರುದ್ಯೋಗಿಗಳಿಗೆ, ಕೃಷಿಕರಿಗೆ ಆಪ್ತ ವಲಯದಲ್ಲಿ ಸಹಾಯ, ಮಾನಸಿಕ ನೆಮ್ಮದಿ.

ತುಲಾ:

ಮಾತುಗಾರರಿಗೆ ಮಾತಿನಿಂದ ಗೆಲ್ಲಲು ಅವಕಾಶ. ಸ್ತ್ರೀ ಸಹೋದ್ಯೋಗಿಗಳಿಂದ ಸಹಾಯ ಒದಗಿ ಬಹು ದಿನದ ಸಮಸ್ಯೆ ನಿವಾರಣೆ.

ವೃಶ್ಚಿಕ:

ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಧಾರಣ ಪ್ರಗತಿ. ಸಂಶೋಧಕರಿಗೆ ಮಾರ್ಗದರ್ಶಕರಿಂದ ಸಹಾಯ. ಅಲ್ಪ ದ್ರವ್ಯಾನುಕೂಲತೆ, ಸಂತಸ.

ಧನಸ್ಸು:

ವ್ಯಾಪಾರಿಗಳಿಗೆ ಲಲಿತ ಕಲೆ, ಚಿತ್ರಕಲಾವಿದರಿಗೆ ಸೂಕ್ತ ಧನ ಲಾಭ. ನ್ಯಾಯ ವಾದಿಗಳಿಗೆ ವಾದದಲ್ಲಿ ಜಯ. ಮನೋಲ್ಲಾಸ.

ಮಕರ:

ಕುಬುದ್ಧಿ ತೋರದಿದ್ದರೂ ವಿರೋಧಿಗಳಿಂದ ತೊಂದರೆ. ವ್ಯಾಪಾರಿಗೆ ಹಿನ್ನಡೆ. ನಿಧಾನ ಆಪ್ತ ಮಿತ್ರರಿಂದ ಪರಿಹಾರ.

ಕುಂಭ:

ಗೃಹಪೀಡೆಯಿಂದ ಆರೋಗ್ಯದಲ್ಲಿ ಏರುಪೆರು. ಬಂಧುವೊಬ್ಬರ ಅಗತ್ಯಸಹಾಯದಿಂದ ನೆಮ್ಮದಿ. ಹಿತ ಮಿತ್ರರಿಂದ ಕಾರ್ಯಸಿದ್ಧಿ. ಹರ್ಷ.

ಮೀನ:

Meena1

ರೋಗಿಗಳಿಗೆ ಇನ್ನಷ್ಟು ರೋಗ ಉಲ್ಭಣ ಸಂಭವ. ದೇವಿ ಆರಾಧನೆ ಸೂಕ್ರ ಪರಿಹಾರ. ಅಸಾಧ್ಯ ಕಾರ್ಯದಲ್ಲಿ ಜಯ.