ನಿತ್ಯ ಭವಿಷ್ಯ: ಫೆಬ್ರವರಿ 7, 2018

0
858
ದಿನ ಭವಿಷ್ಯ

ಮೇಷ:

ದೊರೆತ ಅವಕಾಶ ಸದುಪಯೋಗಪಡಿಸಿ ಕೊಳ್ಳಲು ಹರಸಾಹಸ. ವಿದೇಶ ಪ್ರಯಾಣಕ್ಕೆ ವಿಳಂಬ, ಸಮಾಧಾನ.

ವೃಷಭ:

ಪ್ರಭಾವಶಾಲಿ ವ್ಯಕ್ತಿಯ ಭೇಟಿಯಿಂದ ಕೊಂಚ ನೆಮ್ಮದಿ. ಮಗಳಿಂದ ಉಡುಗೊರೆ ಲಾಭ. ಆರೋಗ್ಯದಲ್ಲಿ ಪ್ರಗತಿ.

ಮಿಥುನ:

ಆಕಸ್ಮಿಕವಾಗಿ ಹಣವಂತರಿಂದ ಧನ ಸಹಾಯ. ಹಿಂದಿನ ವ್ಯಾಜ್ಯಗಳಿಗೆ ಪರಿಹಾರ. ಮನೆಯವರಲ್ಲಿ ವಿಶ್ವಾಸ ವೃದ್ಧಿ.

ಕಟಕ:

ವೈದ್ಯವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಲಾಭ. ವಿನೂತನ ಕಾರ್ಯ ವೈಖರಿಯಿಂದ ಮೇಲಿನವರಿಂದ ಪ್ರಶಂಸೆ.

ಸಿಂಹ:

ಹಣಕಾಸಿನ ವಿಷಯ, ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆಗಳಲ್ಲಿ ಸುಗಮತೆ, ಇತರ ಕಾರ್ಯಗಳಲ್ಲಿ ಸಕಾರಾತ್ಮಕ ಬದಲಾವಣೆ.

ಕನ್ಯಾ:

ಖಾಸಗಿ ವೃತ್ತಿದಾರರಿಗೆ ಯೋಜನಾ ಬದ್ಧ ಕಾರ್ಯಗಳಿಂದ ಸಾಧಾರಣ ಲಾಭ. ಬಟ್ಟೆ ವ್ಯಾಪಾರಿಗಳಿಗೆ ಕೊಂಚ ಕಿರಿಕಿರಿ.

ತುಲಾ:

ನಿವೇಶನ, ಮನೆ ಖರೀದಿಯಂತಹ ಮಹತ್ವ ಕಾರ್ಯಗಳಿಗೆ ಅಡಚಣೆ. ದೂರದ ಮಿತ್ರರ ಭೇಟಿ. ಸುಖ ಭೋಜನ ಲಾಭ.

ವೃಶ್ಚಿಕ:

ಸ್ವಉದ್ಯೋಗಿಗಳಿಗೆ ನಿಧಾನ ಉತ್ತಮ ಪ್ರಗತಿ. ವ್ಯಾಪಾರಿಗಳಿಗೆ ಅಧಿಕ ಲಾಭ. ಮನೆ ಕುಲದೇವತಾ ಆರಾಧನೆಯಿಂದ ಕಾರ‌್ಯ ಸಿದ್ಧಿ.

ಧನಸ್ಸು:

ಉದ್ಯೋಗದಲ್ಲಿ ಕನಸು ನನಸಾಗುವ ದಿನ. ಪ್ರೀತಿ ಪಾತ್ರರಿಂದ ಪ್ರಶಂಸೆ. ಹಿರಿಯರ ತಪಾಸಣೆಗ ಅಧಿಕ ಖರ್ಚು.

ಮಕರ:

ಮನಸ್ಸಿನ ಇಚ್ಛೆಯಂತೆ ಜಾಗರೂಕತೆಯಿಂದ ನಿರ್ದಿಷ್ಟ ನಿರ್ಣಯ ಕೈಗೊಳ್ಳುವಿಕೆಯಿಂದ ಯಶಸ್ಸು. ಮನೆಯಲ್ಲಿ ಹರ್ಷ.

ಕುಂಭ:

ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭ. ಆರ್ಥಿಕ ಲಾಭ ತಂದರೂ ಅಧಿಕ ಖರ್ಚು ಬೇಸರ. ಬಂಧುಗಳಿಂದ ಸಾಂತ್ವನ.

ಮೀನ:

Meena1

ಕೋರ್ಟ್ ಕಚೇರಿ ಕೆಲಸಗಳಿಗೆ ಸ್ವಲ್ಪ ಹಿನ್ನಡೆ, ತಟಸ್ಥತೆಯಿಂದ ಉತ್ತಮ, ಮನೆಯವರ ಕೆಟ್ಟ ಮಾತುಗಳಿಂದ ಬೇಸರ.