ನಿತ್ಯ ಭವಿಷ್ಯ: ಜನವರಿ 29, 2018

0
1120
ದಿನ ಭವಿಷ್ಯ

ಮೇಷ:

ಶತ್ರುಗಳ ಮೃದು ಧೋರಣೆಯಿಂದ ಮಾನಸಿಕ ನೆಮ್ಮದಿ . ಬಂಧುಗಳಿಂದ ಸಾಲ ಲಭ್ಯ. ಸಹೋದರರ ನೆರವಿನಿಂದ ಸತ್ಕಾರ್ಯ.

ವೃಷಭ:

ಸಂಸಾರದಲ್ಲಿನ ಹೆಚ್ಚಿನ ಹೊಂದಾಣಿಕೆಯಿಂದ ನೂತನ ವಾಹನ ಖರೀದಿ ಯೋಗ. ಕ್ಷೇತ್ರ ದರ್ಶನ. ಮಾನಸಿಕ ಹರ್ಷ.

ಮಿಥುನ:

ದ್ವಿಚಕ್ರ ವಾಹನಗಳ ರಿಯಾಯಿತಿ ಮಾರಾಟದಿಂದ ಉತ್ತಮ ಲಾಭ. ಹೂ ಹಣ್ಣು ಮಾರಾಟಗಾರರಿಗೆ ಮಾನಸಿಕ ಉಲ್ಲಾಸ.

ಕಟಕ:

ಆಪ್ತೇಷ್ಟರ ಭೇಟಿ, ಆಕಸ್ಮಿಕ ಸಹೋದರನಿಂದ ಸಹಾಯ, ಉದ್ಯೋಗದಲ್ಲಿ ಪ್ರಶಂಸೆ, ಪ್ರಯಾಣದಿಂದ ಕ್ಷೇತ್ರ ದರ್ಶನ.

ಸಿಂಹ:


ಗುರುತರ ಬಾಧ್ಯತೆಗಳಿಂದ ಕಂಗಾಲಾಗುವ ಸಾಧ್ಯತೆ. ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಕೊಂಚ ಅಡಚಣೆ. ಕುಟುಂಬದಲ್ಲಿ ಏರು ಪೇರು.

ಕನ್ಯಾ:

ಪ್ರಮುಖ ವಿಷಯಗಳಲ್ಲಿ ಒಮ್ಮತ ಮೂಡದೇ ಕಾರ್ಯ ವಿಳಂಬ ನಿರ್ಧಾರ ಪ್ರಗತಿ. ಸಹೋದರ ಸಹಾಯದಿಂದ ಸ್ವಲ್ಪ ಸಮಾಧಾನ.

ತುಲಾ:

ಆಪ್ತರ ಆಕಸ್ಮಿಕ ನೆರವಿನಿಂದ ವೈವಾಹಿಕ ಕಾರ್ಯಗಳಲ್ಲಿ ಜಯ. ಅನಗತ್ಯ ಸಾಲದಿಂದ ಮಾನಸಿಕ ಸ್ಥೈರ್ಯಕ್ಕೆ ಧಕ್ಕೆ. ಮಡದಿಯಿಂದ ಸಾಂತ್ವನ.

ವೃಶ್ಚಿಕ:

ವೈವಾಹಿಕ ವ್ಯವಹಾರಗಳಲ್ಲಿ ಆಪ್ತೇಷ್ಟರ ಸಹಕಾರ, ಕುಟುಂಬ ಬಾಧ್ಯತೆಗಳ ನಿಭಾವಣೆಯಲ್ಲಿ ತೊಡಕು ನಿಧಾನ ಉಪಶಮನ.

ಧನಸ್ಸು:

ಸಾಲದಲ್ಲಿನ ಇಳಿಮುಖದಿಂದ ಮನಸ್ಸಿಗೆ ಶಾಂತಿ. ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ. ದೈವಕಾರ‌್ಯಗಳಿಗೆ ಅದ್ಧೂರಿ ಚಾಲನೆ. ಸಂತಸ.

ಮಕರ:

ಕೃಷಿ ವಹಿವಾಟುಗಳಲ್ಲಿ ನಿಮ್ಮ ಇಷ್ಟಾನುಸಾರ ಮಾರ್ಪಾಟು. ಗಣ್ಯರ ಮುಖಾಂತರ ನೆಂಟರ ಸಂಕಷ್ಟ ಪರಿಹಾರ. ಆಪ್ತರಿಂದ ಉಚ್ಚ ಪ್ರಶಂಸೆ.

ಕುಂಭ:

ಪುತ್ರ, ಪುತ್ರಿಗೆ ಕಂಕಣ ಯೋಗ. ನಿಮ್ಮ ಗುರಿ ಸಾಧಿಸುವಲ್ಲೂ ಸಫಲರಾಗುವುದರಿಂದ ಹರ್ಷ, ಬಂಧುಗಳ ಆಗಮನ ಸುಖ ಭೋಜನ.

ಮೀನ:

Meena1

ಜಟಿಲ ಸಮಸ್ಯೆಗಳಿಗೆ ನಿರಾಯಾಸ ನೆರವು. ಉದ್ಯೋಗಿಗಳಿಗೆ ಹೊಸ ಅಧಿಕಾರಿ ಭೇಟಿ. ಸೂಕ್ತ ಪರಿಹಾರ ಸಮಾಧಾನ