ನಿತ್ಯ ಭವಿಷ್ಯ: ಜನವರಿ 31, 2018

0
1111
ದಿನ ಭವಿಷ್ಯ

ಮೇಷ:

ಗಂಡ- ಹೆಂಡಿರಲ್ಲಿ ಸಹೋದರರಿಂದ ವಿರಸ ಉತ್ಪನ್ನವಾಗುವ ಸಂಭವವಿದ್ದು, ಮೌನ ಉತ್ತಮ. ವ್ಯಾಪಾರಿಗಳಿಗೆ ಸಾಲಗಾರರಿಂದ ಕಿರಿಕಿರಿ.

ವೃಷಭ:

ದೇವತಾ ಕಾರ್ಯದಲ್ಲಿ ವಿಳಂಬ. ಆಪ್ತರ ಅಸಹಕಾರ. ಮನೆಯಲ್ಲಿ ವ್ಯರ್ಥ ಸಂಗತಿ ಕುರಿತು ವ್ಯರ್ಥ ಚರ್ಚೆ, ಕಲಹ.

ಮಿಥುನ:

ಹೊಸ ವ್ಯಾಪಾರಿಗಳಿಗೆ ನಿರೀಕ್ಷೆಗೂ ಮೀರಿ ಅಧಿಕ ಲಾಭ. ದೂರದಿಂದ ಆಗಮಿಸುವ ಆಪ್ತರಿಂದ ಶುಭ ವಾರ್ತೆ, ಉಲ್ಲಾಸ.

ಕಟಕ:

ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ. ಸೋದರಿಯರಿಂದ ಉಡುಗೊರೆ ಪ್ರಾಪ್ತಿ. ಮಕ್ಕಳಿಂದ ಪ್ರಶಂಸೆ, ಪ್ರಗತಿ.

ಸಿಂಹ:


ಕುಟುಂಬದಲ್ಲಿ ಸಣ್ಣ ಕಲಹದಿಂದ ಬೇಸರ, ಉದ್ಯೋಗದಲ್ಲಿ ನಿರಾಸಕ್ತಿ. ಅಧಿಕಾರಿಗಳಿಂದ ಕಿರಿಕಿರಿ. ಮನಸ್ತಾಪ.

ಕನ್ಯಾ:

ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರು. ಆರ್ಥಿಕ ಹಿನ್ನಡೆ. ಹೊಸ ವಾಹನ ಖರೀದಿಯಿಂದ ರಿಪೇರಿಗೆ ಧನ ಹಾನಿ.

ತುಲಾ:

ದೂರ ಪ್ರಯಾಣದಿಂದ ಹಿಂದಿನ ಬಾಕಿ ಲಾಭ. ವಾಹನ ಯೋಗ. ಉದ್ಯೋಗಿಗಳು, ಕೃಷಿಕರು, ವ್ಯಾಪಾರಿಗಳಿಗೆ ಮುನ್ನಡೆ.

ವೃಶ್ಚಿಕ:

ಕೈ ಹಿಡಿದ ಮಹತ್ವದ ಕೆಲಸಗಳಿಂದ ಸಾಲದ ಬಾಧೆ. ನಂಬಿದವರಿಂದ ಮೋಸ. ಕುಟುಂಬ ವರ್ಗದಿಂದ ಅಸಹಾಯಕತೆ.

ಧನಸ್ಸು:

ಆರೋಗ್ಯದಲ್ಲಿ ಉತ್ತಮ ಪ್ರಗತಿ. ಹೊಸ ಉದ್ಯೋಗದಿಂದ ನೆಮ್ಮದಿ. ಸ್ನೇಹಿತರು, ಆಪ್ತರಿಂದ ಸಹಾಯ ಸಂದೇಶ.

ಮಕರ:

ಸಣ್ಣ ಪುಟ್ಟ ವ್ಯವಹಾರಗಳಿಂದ ಭಾರೀ ಪೆಟ್ಟು. ಹಿರಿಯ ವರ್ಗದಿಂದ ಸಾಂತ್ವನ. ದೂರ ಪ್ರಯಾಣದಿಂದ ಕೊಂಚ ನೆಮ್ಮದಿ.

ಕುಂಭ:

ಕ್ಷೇತ್ರಗಳ ದರ್ಶನಕ್ಕೆ ಪೂರ್ವ ಸಿದ್ಧತೆ. ತಂದೆ-ತಾಯಿಯಿಂದ ಗೌರವ. ಸಂಗಾತಿಗೆ ಮನೆಯಲ್ಲಿನ ಕೆಲಸದಿಂದ ಆಯಾಸ.

ಮೀನ:

Meena1

ಶ್ರಮ ವಹಿಸಿದ ಕೆಲಸಗಳಿಗೆ ಬಂಧುಗಳಿಂದ ತೀವ್ರ ಪ್ರಶಂಸೆ. ಆಪ್ತ ವಲಯದಿಂದ ಸಹಾಯ. ಜಯಪ್ರಾಪ್ತಿ.