ದಿನ ಭವಿಷ್ಯ: ಜನವರಿ 9, 2018

0
1244
ದಿನ ಭವಿಷ್ಯ

ಮೇಷ:

ಕುಟುಂಬದಲ್ಲಿನ ಖಚಿತ ನಿರ್ಧಾರಗಳಿಗೆ ಸೋದರರಿಂದ ಸಹಕಾರ, ಉದರ ಸಂಬಂಧ ದೋಷಕ್ಕೆ ವೈದ್ಯರ ಭೇಟಿ, ನಿಧಾನ ಸಮಾಧಾನ.

ವೃಷಭ:

ಷೇರು ವ್ಯವಹಾರಗಳಿಗೆ ಹಿತಶತ್ರುಗಳ ಬಾಧೆ, ಆದಾಯಕ್ಕೆ ಹೊಡೆತ, ಹೊಸ ಅವಕಾಶಗಳಿಂದ ಕೊಂಚ ಸುಧಾರಣೆ.

ಮಿಥುನ:

ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು, ಆರ್ಥಿಕ ಸಮಸ್ಯೆ ಕೋರಿ ಬಂದರೂ ಕಾಣದಂತೆ ಮಾಯವಾಗುವ ಸಂಭವ.

ಕಟಕ:

ವೈವಾಹಿಕ ಸಂಬಂಧಗಳ ಬಗ್ಗೆ ಆತುರತೆ ತೋರದಿರುವರಿಂದ ಸದ್ಯ ಉತ್ತಮ. ನಿಧಾನ ಅದರ ಅರಿವಾಗಿ ಮನಸ್ಸಿಗೆ ಸಮಾಧಾನ.

ಸಿಂಹ:

ವೃತ್ತಿರಗದಲ್ಲಿ ಅನಿರೀಕ್ಷಿತ ಸಂಚಾರ ಒದಗಿ ಬರುವ ಸಂಭವದಿಂದ ಮಕ್ಕಳಿಗೆ ಕಿರಿಕಿರಿ, ಆರೋಗ್ಯದ ಮೇಲೆ ತ್ರೀವ್ರ ಪರಿಣಾಮ.

ಕನ್ಯಾ:

ಉದ್ಯೋಗಿಗಳಿಗೆ ಆಕಸ್ಮಿಕ ಬದಲಾವಣೆ ಇಲ್ಲ, ವರ್ಗಾವಣೆ ಯೋಗ, ಹೆಂಡತಿ ಮಕ್ಕಳಿಗೆ ಪರದಾಟ ಕೊಂಚ ಬೇಸರ.

ತುಲಾ:

ಹಿರಿಯರ ಆಶೀರ್ವಾದದಿಂದ ಸಾಂಸಾರಿಕ ನೆಮ್ಮದಿ. ಹಿರಿಯ ವಿದ್ಯಾರ್ಥಿಗಳಿಗೆ ಸಂತಸದ ಫಲ, ಬಂಧುಗಳಲ್ಲಿ ಮಿತ್ರರಲ್ಲಿ ಹರ್ಷ.

ವೃಶ್ಚಿಕ:

ವಾಹನ-ಭೂಮಿ ಖರೀದಿಗೆ ಆರ್ಥಿಕ ಅಡಚಣೆ. ನ್ಯಾಯವಾದಿಗಳು, ಸಂಶೋಧಕರುಗಳಿಗೆ ಹಿನ್ನೆಡೆ. ಜಂಜಾಟಗಳಿಂದ ಕಿರಿಕಿರಿ.

ಧನಸ್ಸು:

ಸಾಮಾಜಿಕ ಕಾರ್ಯಗಳಿಂದ ದೇಹಕ್ಕೆ ಆಯಾಸ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಿಂದ ತೃಪ್ತಿ, ಮಾನಸಿಕ ಸಮಾಧಾನ.

ಮಕರ:

ವ್ಯಾಪಾರಿಗಳಿಗೆ ಉನ್ನತ ವ್ಯವಹಾರಗಳಿಂದ ಲಾಭದಾಯಕ ಆದಾಯ. ಹಿತಶತ್ರುಗಳ ಬಾಧೆ ಪರಿಹಾರ. ಗೃಹದಲ್ಲಿ ಶುಭ ಕಾರ್ಯಕ್ಕೆ ಚಾಲನೆ.

ಕುಂಭ:

ಕೃಷಿಕರಿಗೆ ಕೂಡಿಟ್ಟ ಹಣದ ವ್ಯಯದಿಂದ ಮಾನಸಿಕ ಬೇಸರ. ಆರೋಗ್ಯ ಸಾಧಾರಣ ಸ್ಥಿತಿಯಿಂದ ವೈದ್ಯರ ಭೇಟಿ.

ಮೀನ:


ಕೆಲಸ ಕಾರ್ಯಗಳು ತಕ್ಷಣ ನೆರವೇರುವುದರಿಂದ ಉತ್ಸಾಹ ವೃದ್ಧಿ, ವಿವಾದಾಸ್ಪದ ಸಮಸ್ಯೆಗಳಿಗೆ ತೆರೆ ಎಳೆಯುವಿಕೆಯಿಂದ ಸಂತಸ.