12 ರಾಶಿಗಳಲ್ಲಿ ದೇಹದ ಭಾಗಗಳು!!

1
2752

12 ರಾಶಿಗಳಲ್ಲಿ ದೇಹದ ಭಾಗಗಳು
ಮೇಷದಿಂದ ಮೀನ ರಾಶಿಯವರೆಗು ಮನುಷ್ಯನ ದೇಹದ ಪ್ರತಿಯೊಂದು ಭಾಗಗಳು ಅವಲಂಬಿಸಿರುತ್ತದೆ.
ಮಾನವನ ಜೀವನದಲ್ಲಿ ರೋಗಗಳು ಸರ್ವ ಸಾಮಾನ್ಯವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ರೋಗಗಳಿಗೆ ತನ್ನದೆ ರಾಶಿ, ಗ್ರಹ, ಕಾರಕತ್ವಗಳಿಂದ ನಿರ್ಧರಿಸಬಹುದು ಅದರಲ್ಲಿ 12 ರಾಶಿಗೆ
ಮನುಷ್ಯನ ದೇಹದ ಭಾಗಗಳನ್ನು ವಿವರಿಸಲಾಗಿದೆ.

ಮೇಷ : ತಲೆ, ಮೆದುಳು, ಮುಖ, ಮನಸ್ಸು, ಮೆದುಳಿನ ನರಗಳು.

ವೃಷಭ : ಕಣ್ಣು, ಮೂಗು, ನಾಲಿಗೆ, ಕುತ್ತಿಗೆ, ಗಂಟಲು, ಕಿವಿ, ಹಲ್ಲು. ಎಲುಬುಗಳು,

ಮಿಥುನ : ಕೈಗಳು, ಭುಜ, ಕತ್ತು, ನರಗಳು, ಶ್ವಾಸಕೋಶಗಳು

ಕರ್ಕಾಟಕ : ಎದೆ, ಜೀರ್ಣಾಶಯ,

ಸಿಂಹ : ಹೃದಯ, ಹೊಟ್ಟೆ ಮೇಲ್ಭಾಗ, ಪಿತ್ತಕೋಶ, ಜಠರ, ಬೆನ್ನುಮೂಳೆ.

ಕನ್ಯಾ : ಉದರ, ಕೆಳ ಹೊಟ್ಟೆ, ಹೊಕ್ಕಳುಮಾಂಸಕಂಡ, ಉದರಕೋಶಗಳು.

ತುಲಾ : ನಾಭಿ, ಗರ್ಭಕೋಶ, ತೊಡೆ, ಸ್ತ್ರೀ ಜನನಾಂಗಗಳು, ಪುರುಷರ ಜನನೇಂದ್ರಿಯ.

ವೃಶ್ಚಿಕ : ರಕ್ತ, ಮೂತ್ರ, ವೀರ್ಯನಾಳ.

ಧನಸ್ಸು : ತೊಡೆಮೂಳೆಗಳು.

ಮಕರ : ಮೊಣಕಾಳು, ಕೀಲು, ಮಂಡಿ ಚಿಪ್ಪು, ಚಿಪ್ಪಿನ ಹಿಂಭಾಗ,

ಕುಂಭ : ಕಾಲುಗಳು, ಎಡಕಿವಿ,

ಮೀನ : ಪಾದಗಳು, ಎಡಗಣ್ಣು, ಬೆರಳುಗಳು, ದ್ರವಪದಾರ್ಥಗಳು,
ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ . ಮೈಸೂರು
9845371416