ಭೂಮಿಗೆ ಒಂದೇ ಚಂದ್ರ ಇದ್ದಾನೆಂದು ನೀವು ಅಂದುಕೊಂಡಿದ್ದೀರಾ?? ಹೊಸ ಸಂಶೋಧನೆಯಿಂದ ಭೂಮಿಯ ಎರಡನೇ ಚಂದ್ರ ಪತ್ತೆ ಆಗಿದೆ ಅದರ ಹೆಸರು “2020 CDS ಚಂದ್ರ”!!

0
231

ಆಮ್ಲಜನಕವಿಲ್ಲದೆ ಬದುಕಬಲ್ಲ ಜೀವಿಯೊಂದು ಪತ್ತೆಯಾಗಿ ಇಡಿ ಜಗತ್ತನೇ ಆಶ್ಚರ್ಯಿಗೊಳಿಸಿತ್ತು. ಇದು ಪ್ರಾಣಿ ಜಗತ್ತಿನ ಬಗೆಗಿನ ವಿಜ್ಞಾನಿಗಳ ಕಲ್ಪನೆಯನ್ನೇ ಬದಲಿಸಬಲ್ಲ ಮಹತ್ವದ ಶೋಧನೆಯಾಗಿದೆ. ಎಂದು ಹೇಳಲಾಗಿತ್ತು. ಇದರ ಬೆನ್ನಲೆಯಲ್ಲೇ ಅಮೆರಿಕದ ಖಗೋಳಶಾಸ್ತ್ರಜ್ಞರು ಕಂಡು ಹಿಡಿದ ಮತ್ತೊಂದು ಸಂಶೋಧನೆ ಮತ್ತಷ್ಟು ಬೆರಗನ್ನು ತಂದಿದ್ದು, ಭೂಮಿಯ ಸುತ್ತ ಮತ್ತೊಂದು ಚಂದ್ರ ಸುತ್ತುತ್ತಿದ್ದಾನೆ ಎನ್ನುವ ಅಚ್ಚರಿಯ ವಿಚಾರವನ್ನು ಅಮೆರಿಕದ ಖಗೋಳಶಾಸ್ತ್ರಜ್ಞರು ಕಂಡು ಹಿಡಿದಿದ್ದಾರೆ. ಈ ಉಪಗ್ರಹ ಸುಮಾರು ಮೂರು ವರ್ಷಗಳಿಂದ ಭೂಮಿಯ ಸುತ್ತ ಪರಿಭ್ರಮಿಸುತ್ತಿದೆ ಎಂದು ಹೇಳಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಅರಿಜೋನಾದಲ್ಲಿ ಕಾಟಲಿನಾ ಸ್ಕೈ ಸರ್ವೇ(ಸಿಎಸ್​ಎಸ್) ಫೆಬ್ರವರಿ 26ರಂದು ಭೂಮಿಯಲ್ಲಿ ಚಂದ್ರನಿರುವುದನ್ನು ಸಂಶೋಧಿಸಿದೆ. ವಿಜ್ಞಾನಿಗಳು ಕಂಡುಹಿಡಿದಿರುವ ಹೊಸ ಚಂದ್ರನ ಗಾತ್ರ ತೀರಾ ಚಿಕ್ಕದಿದೆ. ಗರಿಷ್ಠ 6 ಮೀಟರ್​​ ವ್ಯಾಸ ಸುತ್ತಳತೆಯನ್ನು ಹೊಂದಿದೆ. ಇದು ಕ್ಷುದ್ರ ಗ್ರಹವಾಗಿದೆ ಎಂದು ತಿಳಿದು ಬಂದಿದೆ. ವಿಜ್ಞಾನಿಗಳಾದ ಥಿಯೋಡೋರ್ ಮತ್ತು ಕಚ್ಪೆರ್ ವಿರ್ಜೋಸ್​ ಫೆಬ್ರವರಿ 15ರಂದು ಟೆಲಿಸ್ಕೋಪ್​ ಮುಖಾಂತರ ಮತ್ತೊಂದು ಚಂದ್ರನ ಇರುವಿಕೆಯನ್ನು ಗುರುತಿಸಿದ್ದರು. ಈ ಚಂದ್ರನ ಆಯಸ್ಸು ತಾತ್ಕಾಲಿಕವಾಗಿದ್ದು, ಹೆಚ್ಚಿನ ಸಮಯ ನಮ್ಮ ಜೊತೆ ಇರುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೊಸ ತಾತ್ಕಾಲಿಕ ಚಂದ್ರನಿಗೆ 2020 CDs ಎಂದು ಹೆಸರಿಡಲಾಗಿದೆ. ಈ ಚಂದ್ರ ಭೂಮಿಯ ಕಕ್ಷೆಯನ್ನು ಅತೀ ಶೀಘ್ರದಲ್ಲಿ ತೊರೆಯಲಿದೆ. ಅಂದರೆ ಏಪ್ರಿಲ್​ 2020ರ ವೇಳೆಗೆ ಈ ಚಂದ್ರ ಮಾಯವಾಗುತ್ತದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಟ್ವೀಟ್-ನಲ್ಲಿ ಮಾಹಿತಿ ನೀಡಿದ ವಿಜ್ಞಾನಿ;

ಅರಿಜೋನಾದಲ್ಲಿ ಕಾಟಲಿನಾ ಸ್ಕೈ ಸರ್ವೇ ಮಾಹಿತಿ ನೀಡಿದ್ದು, ಭೂಮಿಯು ಹೆಚ್ಚುವರಿ ಚಂದ್ರ ಕಂಡು ಬಂದಿದ್ದು ಇದೇ ಮೊದಲ ಬಾರಿಗೆ ಅಲ್ಲ, 2006 ರಲ್ಲಿ, ಕಂಡು ಬಂದಿದ್ದು, 2006 RH120 ಸೆಪ್ಟೆಂಬರ್ 2006 ಮತ್ತು ಜೂನ್ 2007 ರ ನಡುವೆ ಭೂಮಿಯ ಗುರುತ್ವಾಕರ್ಷಣೆಯೊಳಗೆ ಉಳಿಯಿತು, ಎಂದು ಹೇಳಿದ್ದಾರೆ.

ಆಮ್ಲಜನಕದ ಸಹಾಯವಿಲ್ಲದೇ ಬದುಕುತ್ತೆ ಪ್ರಾಣಿ?

ಸಾಲ್ಮನ್ ತಳಿಯ ಮೀನಿನ ಮಾಂಸಖಂಡದಲ್ಲಿ ಜೀವಿಸುವ ಹೆನ್ನೆಗುಯಾ ಸಲ್ಮಿನಿಕೋಲಾ ಹೆಸರಿನ 10 ಕೋಶಗಳ ಪರಾವಲಂಬಿ ಜೀವಿ ಆಮ್ಲಜನಕವಿಲ್ಲದೇ ಬದುಕಬಲ್ಲದು ಎಂದು ಪಿಎನ್‌ಎಎಸ್ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರತಿಪಾದಿಸಲಾಗಿದೆ. ಜೆಲ್ಲಿ ಮೀನು ಮತ್ತು ಹವಳದ ಪ್ರಬೇಧದ ಜತೆ ಸಂಬಂಧ ಹೊಂದಿರುವ ಈ ಜೀವಿ ಉಸಿರಾಟ ಮತ್ತು ಆಮ್ಲಜನಕ ಸೇವನೆಯನ್ನು ತ್ಯಜಿಸಬಲ್ಲದು. ಪ್ರಾಣಿಗಳಲ್ಲಿ ಉಸಿರಾಟ ಅನಿವಾರ್ಯ ಎಂಬ ನಂಬಿಕೆ ಇದೆ. ಆದರೆ ಇದೀಗ ಅದು ನಿಜವಲ್ಲ ಎನ್ನುವುದು ಈ ಪ್ರಕರಣದಿಂದ ದೃಢಪಟ್ಟಿದೆ ಎಂದು ಇಸ್ರೇಲ್ ಟೆಲ್‌ಅವೀವ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ದೊರೋತಿ ಹಚಾನ್ ಪ್ರತಿಪಾದಿಸಿದ್ದಾರೆ. ಒಟ್ಟಾರೆಯಾಗಿ ಎರಡು ಸಂಶೋಧನೆಗಳು ಭಾರಿ ಆಶ್ಚರ್ಯಿಯನ್ನು ಜಗತ್ತಿಗೆ ನೀಡಿವೆ.

Also read: ನಾಲ್ಕು ದಶಕದ ಹೋರಾಟಕ್ಕೆ ಜಯ; ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಕೊನೆಗೂ ಅಧಿಸೂಚನೆ, ರಾಜ್ಯಕ್ಕೆ ಏನೇನು ಸಿಕ್ಕಿದೆ?