120ಕ್ಕೂ ಹೆಚ್ಚು ವರ್ಷ ಬದುಕುವ ಈ ಜನಾಂಗದವರನ್ನು ಕಂಡರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತೆ

0
503

ಇತ್ತೀಚಿನ ದಿನಗಳಲ್ಲಿ ಜನರು 50 ವರ್ಷಗಳು ಪೂರೈಸುವುದು ಕಷ್ಟವಾಗಿದೆ. ಅಷ್ಟರಲ್ಲೇ ಹತ್ತಾರು ಕಾಯಿಲೆಗಳಿಗೆ ತುತ್ತಾಗಿ ನರಕವನ್ನು ಇಲ್ಲೇ ಅನುಭವಿಸಿ ಆದಷ್ಟು ಬೇಗನೆ ಸಾಯುವುದು ಕಂಡು ಬರುತ್ತಿದ್ದು. ಎಲ್ಲೋ ನೂರಕ್ಕೊಬ್ಬರು 100 ವರ್ಷದ ವರೆಗೆ ಬದುಕಿದರೆ ಇತಿಹಾಸವಾಗುತ್ತಿದೆ. ಇಂತಹ ಕಾಲದಲ್ಲಿ ಇಲ್ಲೊಂದು ಜನಾಂಗದ ಜನರು 120 ರಿಂದ 160 ವರ್ಷಗಳ ಕಾಲ ಬದುಕುತ್ತಾರಂತೆ. ಇದು ಕೇಳಲು ಆಶ್ಚರ್ಯ ಅನಿಸಿದರು ಸತ್ಯವಾಗಿದ್ದು, ಈ ಜನಾಂಗದ ಮಹಿಳೆಯರಿಗೆ ವಯಸ್ಸಾಗುತ್ತಿದ್ದರೂ ಅವರ ಮುಖದಲ್ಲಿ ವಯಸ್ಸಿನ ವ್ಯತ್ಯಾಸ ಗುರುತ್ತಿಸುವುದು ಕಷ್ಟವಂತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಅರೆ! ಎನಿದು ಆಶ್ಚರ್ಯ. ಈ ಒಂದೇ ಹೊಟೇಲ್ ನಲ್ಲಿ 2 ದೇಶ

160 ವರ್ಷ ಬದುಕುವ ಜನಾಂಗ;

ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟವಾದ ಜನಾಂಗವೊಂದಿದ್ದು, ಇವರ ಸರಾಸರಿ ಆಯಸ್ಸು 120 ವರ್ಷವಾಗಿದ್ದು, ಕೆಲವರು 160 ವರ್ಷಗಳ ಕಾಲ ಬದುಕುತ್ತಾರೆ. ಹುಂಝ ಅಥವಾ ಬುರುಷೋ ಜನಾಂಗವು ನೆರೆರಾಷ್ಟ್ರವಾದ ಪಾಕಿಸ್ತಾನದ ಉತ್ತರಕ್ಕೆ ಇರುವ ಚಿತ್ರಾಲ್‌ ಜಿಲ್ಲೆಯ ಹುಂಝ ಕಣಿವೆ ಪ್ರದೇಶದಲ್ಲಿ ವಾಸ ಮಾಡುತ್ತಾರೆ. 2000ನೇ ವರ್ಷದಲ್ಲಿ ಈ ಪಂಗಡದ ಒಟ್ಟು ಜನಸಂಖ್ಯೆ ಸುಮಾರು 87,000 ರಷ್ಟು ಇದ್ದು, ಈ ಪಂಗಡದ ಸ್ತ್ರೀ ಹಾಗೂ ಪುರುಷರು ಬೇರೆ ಜನರಿಗೆ ಹೋಲಿಸಿದರೆ ಹೆಚ್ಚು ಆರೋಗ್ಯವಂತರು. ಈ ಜನಾಂಗದ ಜನರ ಜೀವನಶೈಲಿಯೂ ಅತ್ಯಂತ ವಿಭಿನ್ನವಾಗಿದೆ. ಈ ಜನಾಂಗದ ಮಹಿಳೆಯರು ಅವರ 65 ರಿಂದ 75ನೆಯ ವಯಸ್ಸಿನವರೆಗೂ ಮಕ್ಕಳಿಗೆ ಜನ್ಮ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಪುರುಷರು ಸುಮಾರು 90ರ ವಯಸ್ಸಿನವರೆಗೂ ಸಂತಾನೋತ್ಪತ್ತಿಯ ಶಕ್ತಿಯನ್ನು ಹೊಂದಿದ್ದಾರೆ.

Also read: ದೇವರ ಹರಕೆಗೆ ಮಾನವರ ಬಲಿ; ಸ್ವಂತ ಮಕ್ಕಳನ್ನೇ ವಿಚಿತ್ರವಾಗಿ ಬಲಿ ಪದ್ಧತಿ, ಒಂದೇ ಸ್ಥಳದಲ್ಲಿ ಪತ್ತೆಯಾದವು 227 ಮಕ್ಕಳ ಅಸ್ಥಿಪಂಜರ.!

ಹುಂಝ ಜನಾಂಗದ ಜನರ ದೇಹದ ಚರ್ಮವೂ ಅತ್ಯಂತ ಕಾಂತಿಯುತವಾಗಿದ್ದು, ಇವರಿಗೆ ವಯಸ್ಸಾಗುತ್ತ ಹೋದರೂ ಚರ್ಮ ಅಷ್ಟು ಸುಲಭವಾಗಿ ಸುಕ್ಕುಗಟ್ಟುವುದಿಲ್ಲ, ಹುಂಝ ಜನರಿಗೆ ಕ್ಯಾನ್ಸರ್‌ನಂಥ ಮಾರಕ ರೋಗ ಬರುವುದೇ ಇಲ್ಲ. ಹುಂಝ ಜನಾಂಗದವರ ಉತ್ಕೃಷ್ಟವಾದ ಆರೋಗ್ಯದ ಗುಟ್ಟು ಅಲ್ಲಿನ ಜನರ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳಲ್ಲಿ ಅಡಗಿದೆ. ಹುಂಝ ಜನಾಂಗದವರ ಬಗ್ಗೆ ಇತ್ತೀಚಿನವರೆಗೂ ಪ್ರಪಂಚಕ್ಕೆ ಅಷ್ಟಾಗಿ ಗೊತ್ತಿರಲಿಲ್ಲ, ಈ ಜನರು ತಮ್ಮದೇ ಆದ ಶೈಲಿಯಲ್ಲಿ ಆಹಾರವನ್ನು ಬೆಳೆಯುತ್ತಾರೆ. ಇಲ್ಲಿನ ಶುದ್ಧ ಹಿಮನದಿಯ ನೀರನ್ನು ಕುಡಿಯಲು ಮತ್ತು ಸ್ನಾನ ಮಾಡಲು ಬಳಸುತ್ತಾರೆ.

ನಗರಗಳು ಅಥವಾ ವಾಣಿಜ್ಯ ಕೇಂದ್ರಗಳಲ್ಲಿ ದೊರೆಯುವ ಯಾವುದೇ ರೀತಿಯ ಕತ್ತರಿಸಿದ ಅಥವಾ ಯಾವುದೇ ಸಂಸ್ಕರಿಸಿದ ಆಹಾರಗಳನ್ನು ಇವರು ಸೇವಿಸುವುದೇ ಇಲ್ಲ. ತಾಜಾ ತರಕಾರಿಗಳು, ಹಾಲು, ಧಾನ್ಯಗಳು ಮತ್ತು ಹಣ್ಣುಗಳನ್ನಷ್ಟೇ ಇವರು ಆಹಾರವಾಗಿ ಬಳಸುತ್ತಾರೆ. ಏಪ್ರಿಕಾಟ್‌ಗಳಿಂದ ಸಮೃದ್ಧವಾಗಿರುವ ಆಹಾರವನ್ನು ಇವರು ಪ್ರಧಾನ ಆಹಾರವಾಗಿ ಬಳಸುತ್ತಾರೆ. ಇವರು ವರ್ಷಕ್ಕೆ ಕೆಲವು ತಿಂಗಳುಗಳ ಕಾಲ ಕೇವಲ ಏಪ್ರಿಕಾಟ್‌ರಸದಿಂದ ತಯಾರಿಸಿದ ಆಹಾರಗಳನ್ನೇ ಬಳಸುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಜನಾಂಗದ ಬಗ್ಗೆ ಪ್ರಪಂಚದಲ್ಲಿ ತಿಳಿದಿರಲಿಲ್ಲ:

Also read: ವಿಶ್ವದಲ್ಲೇ ದಾಖಲಾದ ಮೊದಲ ಪ್ರಕರಣ; 7 ವರ್ಷದ ಬಾಲಕನ ಬಾಯಲ್ಲಿ 526 ಹಲ್ಲುಗಳು! ವ್ಯೆದ್ಯ ಲೋಕವೇ ಅಚ್ಚರಿ..

ಜನಾಂಗದ ವ್ಯಕ್ತಿಯು ಲಂಡನ್‌ಗೆ ಹೋದಾಗ ಈತನ ಪಾಸ್‌ಪೋರ್ಟ್‌ನಲ್ಲಿ ಇದ್ದ ಜನನ ದಿನಾಂಕಕ್ಕೂ ಆತನ ದೇಹಾಕೃತಿಗೂ ಹೋಲಿಕೆ ಇರಲಿಲ್ಲ, ನಂತರ ಜನನ ದಿನಾಂಕದ ಸತ್ಯಾಸತ್ಯತೆಯ ಪರೀಕ್ಷೆಯನ್ನು ಮಾಡುವ ಸಲುವಾಗಿ ವಿವರಗಳನ್ನು ಪರೀಕ್ಷಿಸಿದಾಗ ತಿಳಿದು ಬಂದ ವಿಷಯ ಎಲ್ಲರಿಗೂ ಅಚ್ಚರಿಯನ್ನು ತಂದಿತ್ತು. ಇವರು ಸಮುದ್ರ ಮಟ್ಟಕ್ಕಿಂತ ಅತಿ ಹೆಚ್ಚು ಎತ್ತರದ ಪ್ರದೇಶದಲ್ಲಿ ವಾಸಿಸುತ್ತಾರೆ. ಪರ್ವತಗಳ ಹಾದಿಯಲ್ಲಿ ದಿನಕ್ಕೆ 15ರಿಂದ 20 ಕಿ.ಮೀ. ನಡೆಯುತ್ತಾರೆ. ಇವರ ಧಾರ್ಮಿಕ ಸಂಪ್ರದಾಯದಂತೆ. 4-5 ತಿಂಗಳವರೆಗೆ ಘನ ಆಹಾರವನ್ನು ಸೇವಿಸದೇ ಒಣಗಿದ ಏಪ್ರಿಕಾಟ್‌ ರಸವನ್ನು ಮಾತ್ರ ಕುಡಿಯುತ್ತಾರೆ. ಈಗ ಸಮುದಾಯು ನಿಧಾನವಾಗಿ ಕೈಗಾರಿಕೆಗಳಲ್ಲಿ ತಯಾರಾದ ಸಂಸ್ಕರಿಸಿದ ಆಹಾರಗಳನ್ನೂ ತಿನ್ನುತ್ತಿದ್ದು, ಕ್ಷಯ ಮತ್ತು ಜಠರದ ಸಮಸ್ಯೆಗಳು, ಸೇರಿದಂತೆ ಹಲವು ಕಾಯಿಲೆಗಳು ಬರುತ್ತಿವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522