ಪೈಲ್ವಾನ್’ ಸಿನಿಮಾ ಪೈರಸಿ ಮಾಡಿದ ತಮಿಳು ರಾಕರ್ಸ್​ ವೆಬ್​ಸೈಟ್-ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಫುಲ್ ಸಿನಿಮಾ ಲೀಕ್.!

0
290

ವಿಭಿನ್ನ ಕಥೆಯ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಸಿಂಪಲ್‍ಸ್ಟಾರ್ ರಕ್ಷಿತ್‌ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಸಿನಿಮಾ ಭಾರಿ ನಿರೀಕ್ಷೆಯೊಂದಿಗೆ ದೇಶಾದ್ಯಂತ ಬಿಡುಗಡೆಯಾಗಿರುವ ಸಿನಿಮಾ ಟ್ವಿಟ್ಟರ್ ವಿಮರ್ಶೆಯಲ್ಲಿ ಭಾರಿ ಮೆಚ್ಚುಗೆ ಪಡೆದುಕೊಂಡು ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ಈ ಕುರಿತು ಸುದ್ದಿಯೊಂದು ಹರಡಿದ್ದು, ಚಿತ್ರ ಆನ್​ಲೈನ್​ನಲ್ಲಿ ಲೀಕ್ ಆಗಿದೆ. ಮೊದಲ ಶೋ ಮುಕ್ತಾಯವಾಗುವುದರೊಳಗೆ ಚಿತ್ರವನ್ನು ಆನ್​ಲೈನ್​ನಲ್ಲಿ ಹರಿಬಿಡಲಾಗಿದೆ. ಎನ್ನುವ ಮಾಹಿತಿ ಇದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶ್ರೀಮನ್ನಾರಾಯಣ ಫುಲ್ ಸಿನಿಮಾ ಲೀಕ್?

ಹೌದು ಬಹು ನಿರೀಕ್ಷಿತ ಸಿನಿಮಾ ಅವನೇ ಶ್ರೀಮನ್ನಾರಾಯಣ ಚಿತ್ರ ಇಂದು ಬೆಳಿಗ್ಗೆ 400 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಚಿತ್ರ ಆನ್​ಲೈನ್​ನಲ್ಲಿ ಲೀಕ್ ಆಗಿದೆ. ಎಂದಿನಂತೆ ಈ ಬಾರಿ ಕೂಡ ಬಿಡುಗಡೆ ದಿನದಂದೇ ಚಿತ್ರವನ್ನು ಲೀಕ್ ಮಾಡಿರುವುದು ಕುಖ್ಯಾತ ತಮಿಳುರಾಕರ್ಸ್​ ವೆಬ್​ಸೈಟ್. ಈ ಹಿಂದೆ ಕನ್ನಡದ ಯಜಮಾನ, ಪೈಲ್ವಾನ್ ಸೇರಿದಂತೆ ಒಂದಷ್ಟು ಕನ್ನಡ ಚಿತ್ರಗಳನ್ನು ಇದೇ ವೆಬ್​ಸೈಟ್ ಲೀಕ್​ ಮಾಡಿತ್ತು. ಇದೀಗ ಇದೇ ತಂಡದ ಕಾಣದ ಕೈಗಳು ಮತ್ತೊಮ್ಮೆ ಬಹುನಿರೀಕ್ಷಿತ ಕನ್ನಡ ಚಿತ್ರಕ್ಕೆ ಕಂಟಕವಾಗಿದೆ. ಬಹುಭಾಷೆಗಳಲ್ಲಿ ತಯಾರಾಗಿರುವ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ವಾರಗಳ ಅಂತರದಲ್ಲಿ ಇತರೆ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ಕನ್ನಡ ಸಿನಿಮಾಗಳನ್ನ ಲೀಕ್ ಮಾಡುತ್ತಿರುವ ತಮಿಳು ವೆಬ್​ಸೈಟ್;

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದರಂತೆ ಕನ್ನಡದಲ್ಲಿ ಇಂದು ತೆರೆ ಕಂಡಿದ್ದು. ತೆಲುಗಿನಲ್ಲಿ ಜನವರಿ 1, ತಮಿಳು-ಮಲಯಾಳಂನಲ್ಲಿ ಜನವರಿ 3 ಹಾಗೂ ಹಿಂದಿಯಲ್ಲಿ ಜನವರಿ 17ರಂದು ಸಿನಿಮಾ ರಿಲೀಸ್​ ಆಗಲಿದೆ. ಆದರೆ ಕನ್ನಡ ಸಿನಿಮಾ ಬೆಳವಣಿಗೆ ಸಹಿಸದ ತಮಿಳು ವೆಬ್ಸೈಟ್ ಕನ್ನಡ ಹೊಸ ಸಿನಿಮಾಗಳನ್ನು ಲೀಕ್ ಮಾಡುತ್ತಿದೆ. ಇದೀಗ ಮೊದಲ ದಿನವೇ ಕನ್ನಡದ ಅವನೇ ಲೀಕ್ ಆಗಿರುವುದರಿಂದ ಇತರೆ ಭಾಷೆಯಲ್ಲಿ ಬಿಡುಗಡೆಯಾಗುವ ದಿನದಂದೇ ಸಂಪೂರ್ಣ ಚಿತ್ರ ಆನ್​ಲೈನ್​ನಲ್ಲಿ ಹರಿದಾಡಲಿದೆ ಎಂಬ ಭಯ ಚಿತ್ರತಂಡಕ್ಕಿದೆ. ಅಲ್ಲದೆ ಇದು ಚಿತ್ರದ ಕಲೆಕ್ಷನ್ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಪರ್ಫೆಕ್ಟ್​ ಎಂಟರ್ಟೈನರ್ ಸಿನಿಮಾ ಎಂಬ ಮಾತುಗಳು ಕೇಳಿಬರುತ್ತಿದೆ.

ಇನ್ನೂ ಸಿನಿಮಾ ನೋಡಿದ ಅಭಿಮಾನಿಗಳು ಟ್ವೀಟ್ ಮಾಡಿದ್ದು, “ಅವನೇ ಶ್ರೀಮನ್ನಾರಾಯಣ ವೆಲ್ ಪ್ಯಾಕಡ್ ಮಸಾಲ ಎಂಟಟೈನರ್ ಸಿನಿಮಾ. ಅದ್ಭುತವಾದ ಸಂಭಾಷಣೆ, ರಕ್ಷಿತ್ ಶೆಟ್ಟಿ ಅತ್ಯುತ್ತಮವಾದ ಅಭಿನಯ, ಅದ್ಭುತ ದೃಶ್ಯಗಳು ಶಿಳ್ಳೆ, ಚಪ್ಪಾಳೆ ಸುರಿಮಳೆ ಬೀಳುತ್ತೆ”ಎಂದು ಹೇಳಿದ್ದಾರೆ. ಎಂದು ಹೇಳಿದರೆ ಮತ್ತೊಬ್ಬರು ಒಂದು ಹೊಸ ಪ್ರಯತ್ನ-ಹೊಸ ರೀತಿ. ಎಲ್ಲವೂ ರಕ್ಷಿತ್ ಶೆಟ್ಟಿ ಮಯ. ರಕ್ಷಿತ್ ನಟನೆ, ಕಾಮಿಡಿ ಟೈಮಿಂಗ್, ಹಿನ್ನಲೆ ಸಂಗೀತ ಎಲ್ಲವು ಸೂಪರ್. ಚಿತ್ರದ ಕಥೆ ಮತ್ತು ಹೇಳುವ ರೀತಿ ಚೆನ್ನಾಗಿ ಇದೆ ಮತ್ತು ಹೊಸದಾಗಿದೆ. ಚಿತ್ರದ ಮೊದಲಾರ್ಧ ಹೊಸತನ ಮತ್ತು ಟ್ವಿಸ್ಟ್ ಗಳಿಂದ ಅದ್ಭುತವಾಗಿದೆ”

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಭಾರತೀಯ ಚಿತ್ರರಂಗಕ್ಕೆ ಅದ್ಭುತ ಕೊಡುಗೆ

“ನೀವು ಯಾವ ರೀತಿ ಕಥೆ ಹೇಳುವ ಮನುಷ್ಯ. ಸಂಪೂರ್ಣ ವಿಭಿನ್ನವಾದ ಸಿನಿಮಾವಿದು. ಭಾರತೀಯ ಸಿನಿಮಾದಲ್ಲಿ ಈ ರೀತಿಯ ಕಥೆಯನ್ನು ನಿರೂಪಿಸುವುದನ್ನು ನಾನು ಇದುವೆರೆಗೂ ನೋಡಿಯೆ ಇಲ್ಲ. ವೈಭವಯುತವಾದ ನಾರಾಯಣ. ಭಾರತೀಯ ಚಿತ್ರರಂಗಕ್ಕೆ ಅದ್ಭುತ ಕೊಡುಗೆ. ಸಾಮಾನ್ಯ ಕಥೆಯಂತೆ ನಿರೀಕ್ಷೆ ಮಾಡಬೇಡಿ. ಸಂಪೂರ್ಣವಾಗಿ ಹೊಸ ರೀತಿಯ ಸಿನಿಮಾ ಎಂದು ಟ್ವೀಟ್ ಮಾಡಿದ್ದಾರೆ. ಸಿನಿಮಾ ಕುರಿತು ಚಿತ್ರತಂಡ ಒಂದು ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನೂರಾರು ಜನರ ಶ್ರಮವಿದೆ. ಕೋಟಿ ರೂ.ಗಳನ್ನು ಸುರಿಯಲಾಗಿದೆ. ಇವೆಲ್ಲವನ್ನು ಪರಿಗಣೆಗೆ ತೆಗೆದು ಯಾರೂ ಕೂಡ ಪೈರಸಿ ಮೊರೆ ಹೋಗದೆ ನಮ್ಮ ಚಿತ್ರವನ್ನು ಥಿಯೇಟರ್​ನಲ್ಲೇ ವೀಕ್ಷಿಸಬೇಕೆಂದು ಚಿತ್ರತಂಡ ಕಳಕಳಿಯಾಗಿ ವಿನಂತಿ ಮಾಡಿಕೊಂಡಿದೆ.

Also read: ಸುಮಾರು 10 ವರ್ಷಗಳಿಂದ ಗೊಂದಲದಲ್ಲಿರುವ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ ನಾಲ್ಕೇ ದಿನಗಳಲ್ಲಿ ಪ್ರಾರಂಭ.!