ದಯವಿಟ್ಟು ಆದಷ್ಟು ‘ಮೋಬೈಲ್’ ನಿಂದ ದೂರವಿರಿ ಯಾಕೆ ಅಂತೀರಾ ಇಲ್ಲಿದೆ ನೋಡಿ ಡೀಟೇಲ್ಸ್..!

0
1676

ನಿಜಕ್ಕೂ ಮಕ್ಕಳು ಮೋಬೈಲ್‍ನಿಂದ ದೂರವಿರುವುದು ಶೈಕ್ಷಣಿಕ ಬೆಳವಣಿಗೆಯ ಉದ್ದೇಶದಿಂದ ಒಳಿತು. ಇದೊಂದು ತಾಜಾ ಉದಾಹರಣೆ ಅಷ್ಟೇ. ಈ ಮೊಬೈಲ್ ಎಂಬ ಮಾಯಾಜಾಲಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಪುಸ್ತಕದ ಬದಲಾಗಿ ಸದಾ ಮೊಬೈಲ್, ಟಿ.ವಿ., ಕಂಪ್ಯೂಟರ್ ಸಂಗಾತಿಯಾಗಿವೆ. ಓದುವ ಹೊತ್ತಿನಲ್ಲಿ ಫೋನ್‍ನ ಬಟನ್ ಕುಟ್ಟುತ್ತಾ, ಸ್ಕ್ರೀನ್ ಮೇಲೆ ಕೈಯಾಡಿಸುತ್ತಾ ಕುಳಿತಿರುತ್ತಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Image result for mobile

ಮೊಬೈಲ್ ಬಳಕೆಯ ಅಡ್ಡ ಪರಿಣಾಮಗಳು:

1.ಅತಿಯಾದ ಮೋಬೈಲ್ ಬಳಕೆ ಶ್ರವಣ ಮತ್ತು ದೃಷ್ಠಿ ದೋಷಕ್ಕೆ ಕಾರಣವಾಗುತ್ತದೆ.

Image result for Hearing and hearing error

2.ಮೊಬೈಲ್‍ನ ಮೈಕ್ರೋವೇವ್ಸ್ ಮೆದುಳಿನ ಮಂದತನ ಮತ್ತು ನಿಷ್ಕ್ರಿಯತೆಗೆ ಕಾರಣವಾಗುತ್ತವೆ.

Related image

3.ಇದರ ಹೆಚ್ಚಿನ ಬಳಕೆ `ನಪುಂಸಕತ್ವ’ಕ್ಕೂ ಮೂಲವಾಗುತ್ತದೆ.

Related image

4.ಇಂದು 100 ರಲ್ಲಿ 90ರಷ್ಟು ಬೈಕ ಅಪಘಾತಗಳು ‘ಬೈಕ್ ಸವಾರಿ’ ಸಮಯದಲ್ಲಿ ಮೋಬೈಲ್ ಬಳಕೆಯಿಂದಲೇ ಆಗುತ್ತಿವೆ.

5.ಇದರ ಹೆಚ್ಚಿನ ಬಳಕೆಯಿಂದ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಉದ್ಭವವಾಗುತ್ತವೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Image result for Blood pressure

6.ಕೆಲಸದಲ್ಲಿ ಖಿನ್ನತೆ ಮತ್ತು ನಿರುತ್ಸಾಹಕ್ಕೆ ಇದು ಕಾರಣ.

Image result for Depression

7.ಮನಸ್ಸಿನಲ್ಲಿ ಇಲ್ಲ-ಸಲ್ಲದ ಭಾವನೆಗಳ ಹುಟ್ಟು ಇದರಿಂದಾಗುತ್ತದೆ.

8.ವಿದ್ಯಾಭ್ಯಾಸ ಮತ್ತು ವರ್ಗಕೋಣೆಯಲ್ಲಿ ಸರಿಯಾದ ಕಲಿಕೆಯಾಗುವುದಿಲ್ಲ.

ಹೀಗೆ ಅನೇಕ ಅಡ್ಡ ಪರಿಣಾಮಗಳು ಮೊಬೈಲ್‍ನ ಅತಿಯಾದ ಬಳಕೆಯಿಂದ ಆಗುತ್ತವೆ. ಹಾಗಂತ ‘ಮೊಬೈಲ್’ ಅನ್ವೇಷಣೆಯೇ ತಪ್ಪು ಎಂದು ಭಾವಿಸುವುದು ತಪ್ಪು. ಇದು ಎಷ್ಟು ಅನನುಕೂಲಗಳನ್ನು ಹೊಂದಿದೆವೋ, ಅದಕ್ಕಿಂತ ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಇಂದು ಮೊಬೈಲ್‍ನಿಂದಲೇ ಇಡೀ ಪ್ರಪಂಚ ಸಣ್ಣ ಮನೆಯಂತಾಗಿದೆ. ದೇಶದ ಯಾವುದೋ ಮೂಲೆಯಲ್ಲಿರುವ ನಾವುಗಳು, ಪ್ರಪಂಚದ ಇನ್ಯಾವುದೋ ಮೊಲೆಯಲ್ಲಿರುವ ನಮ್ಮವರ ಜೊತೆ ಮಾತನಾಡಬಹುದು. ಹಾಗೆಯೇ ಇದರಿಂದಲೇ ವ್ಯಾಪಾರ ವಹಿವಾಟು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಹೀಗೆ ಸಾಕಷ್ಟು ಪ್ರಯೋಜನೆಗಳನ್ನು ಮೋಬೈಲ್ ನಿಂದ ಮಾನವನಿಗೆ ಆಗುತ್ತಿವೆ. ಅದೇನೇ ಇರಲಿ, ಅಲ್ಬರ್ಟ ಐನಸ್ಟೀನ್ ಹೇಳುತ್ತಾರೆ “ Intellectuals solve problems, genius prevent them” ಎಂದು. ಹಾಗಾಗಿ ಜಾಣರಾದ ನೀವುಗಳು ಈ “magic device ನಿಂದ ದೂರವಿರುವುದು, ನಿಮ್ಮ ಭವಿಷ್ಯ ಮತ್ತು ಆರೋಗ್ಯದ ದೃಷ್ಠಿಯಿಂದ ಒಳಿತು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522