ಯೋಗಮುದ್ರೆಯಲ್ಲಿ ಕೂತು ಭಕ್ತರಿಗೆ ಅಭಯಹಸ್ತ ನೀಡುವ ಸ್ವಾಮಿ ಅಯ್ಯಪನ ಮೊಳಕಾಲಿನ ಸುತ್ತ ಇರುವ ವಸ್ತ್ರ ಬಂಧನ ಹಾಕುವುದರ ಹಿಂದೆ ಇರುವ ಕಾರಣ ನಿಮಗೆ ತಿಳಿದಿದೆಯೇ..?

0
2039

ಜಗತ್ತಿಗೆಲ್ಲ ಒಬ್ಬನೇ ಸೂರ್ಯ, ಒಬ್ಬನೇ ಚಂದ್ರ, ಒಬ್ಬನೇ ದೇವರು. ಎಲ್ಲಾ ನದಿಗಳು ಸಾಗರವನ್ನೇ ಸೇರುವಂತೆ ಯಾವ ದೇವರಿಗೆ ನಮಸ್ಕರಿಸಿದರೂ ಅದು ಆ ಅನಂತ ಶಕ್ತಿಗೆ ಸೇರುವುದು. ಎಲ್ಲರೂ ಅವನ ಮಕ್ಕಳೇ ಎಲ್ಲರ ರಕ್ಷಣೆಯ ಹೊಣೆಯು ಅವನದೇ. ಈ ಸತ್ಯವನ್ನು ಸ್ಪಷ್ಟಪಡಿಸಿ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಲು ಭೂಮಿಗೆ ಬಂದ ಹರಿ ಹರ ಶಕ್ತಿಯ ರೂಪವೇ ಅಯ್ಯಪ್ಪ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೇರೆ ದೇವತೆಗಳ ಮೂರ್ತಿಗೆ ಹೋಲಿಸಿದರೆ ಅಯ್ಯಪ್ಪ ಸ್ವಾಮಿ ಯೋಗಮುದ್ರೆಯಲ್ಲಿ ಕೂತು ಭಕ್ತರಿಗೆ ಅಭಯಹಸ್ತ ನೀಡುತ್ತಾನೆ. ಹೀಗೆ ಯೋಗಮುದ್ರೆಯಲ್ಲಿ ಕೂತು ಅಯ್ಯಪ್ಪ ಸ್ವಾಮಿ ಮೊಳಕಾಲಿನ ಸುತ್ತ ಒಂದು ಬಂಧನ ಇರುತ್ತದೆ. ಅದನ್ನು ‘ವಸ್ತ್ರ ಬಂಧನ’ ಎಂದು ಕರೆಯಲಾಗುತ್ತದೆ. ಇದನ್ನು ಶಿವಕೇಶವರು ಐಕ್ಯಗೊಳಿಸಿದ ಬಂಧ ಎಂದೂ ಕರೆಯುತ್ತಾರೆ. ಹೀಗೆ ಅಯ್ಯಪ್ಪ ಸ್ವಾಮಿಯ ಸುತ್ತ ವಸ್ತ್ರ ಬಂಧನ ಹಾಕುವುದರ ಹಿಂದೆ ಒಂದು ಕಾರಣವಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಲಿಯುಗದಲ್ಲಿ ಕ್ಷಿಪ್ರ ವರಪ್ರಸಾದ ಅನುಗ್ರಹಿಸುವ ದೇವರು ಎಂಬ ನಂಬಿಕೆಗೆ ಪಾತ್ರವಾಗಿರುವ ಶ್ರೀ ಸ್ವಾಮಿ ಅಯ್ಯಪ್ಪನ ನೆಲೆವೀಡು ಕೇರಳದ ಶಬರಿಮಲೆ. ಇಲ್ಲಿ ಅಯ್ಯಪ್ಪ ಸ್ವಾಮಿ ಕಲಿಯುಗ ವರದನಾಗಿ ನೆಲೆ ನಿಂತಿದ್ದಾನೆ. ಅಯ್ಯಪ್ಪ ಸ್ವಾಮಿಯು ಹರಿ ಮತ್ತು ಹರರಿಗೆ ಜನಿಸಿದ ಎಂದು ಪುರಾಣ ಹೇಳುತ್ತದೆ. ಆ ಮಗುವನ್ನು ವಿಷ್ಣು ಮತ್ತು ಈಶ್ವರ ಕಾಡಿನಲ್ಲಿ ಇರಿಸಿ, ಪುತ್ರ ಸಂತಾನಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದ ಪಂದಳ ರಾಜ ಬೇಟೆಗೆಂದು ಕಾಡಿಗೆ ಬಂದಾಗ ಆವನ ಕೈಗೆ ದೊರೆಯುವಂತೆ ಮಾಡಿದರು. ಹೀಗೆ ಹನ್ನೆರಡು ವರ್ಷಗಳ ಕಾಲ ಬೆಳೆದ ಶ್ರೀ ಮಣಿಕಂಠನು ತಾನು ಹರಿಹರಾಸುತನೆಂದು, ದುಷ್ಟ ಮಹಿಷಿಯನ್ನು ಸಂಹಾರಕ್ಕೆ ಮತ್ತು ಧರ್ಮವನ್ನು ರಕ್ಷಿಸಲು ಭೂಮಿಗೆ ಬಂದಿರುವುದಾಗಿ ಎಂಬ ಸತ್ಯವನ್ನು ನಾರದ ಮಹರ್ಷಿಗಳ ಮೂಲಕ ತಿಳಿದುಕೊಳ್ಳುತ್ತಾನೆ. ಮಹಿಷಿಯನ್ನು ವಧಿಸಿದ ಬಳಿಕ ಶಬರಿಮಲೆ ಆಲಯದಲ್ಲಿ ಚಿನ್ಮುದ್ರೆಯಿಂದ ಯೋಗಾಮುದ್ರೆಯಲ್ಲಿ ಜ್ಞಾನಪೀಠದ ಮೇಲೆ ಕುಳಿತು ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ ಅಯ್ಯಪ್ಪ.

ಹೀಗೆ ಅಯ್ಯಪ್ಪ ಸ್ವಾಮಿಯ ಧರೆಯಲ್ಲಿ ಹುಟ್ಟಿದ ಉದ್ದೇಶವನ್ನು ಅರಿತ ಪಂದಳ ರಾಜ ತನ್ನ ಮಗನಾದ ಅಯ್ಯಪ್ಪ ಸ್ವಾಮಿಗೆ ದೇವಾಲಯವನ್ನು ಕಟ್ಟಿಸುತ್ತಾನೆ. ಅಷ್ಟೇ ಅಲ್ಲದೆ ಅವನಿಗೆ ಒಂದು ಆಸೆ ಇರುತ್ತದೆ ತನ್ನ ಮಗನಾಗಿದ್ದಾಗ ಅವನಿಗೆ ರಾಜ ಪಟ್ಟಾಭಿಷೇಕ ಮಾಡಬೇಕೆಂದು ಕೊಂಡ ರಾಜ ನಿರಾಸೆಯಿಂದ ಪಟ್ಟಾಭಿಷೇಕಕ್ಕೆ ತಂದ ಆಭರಣವನ್ನು ಹೊರುತ್ತಾ ಹದಿನೆಂಟು ಮೆಟ್ಟಿಲು ಹತ್ತಿ ಪಂದಳರಾಜು ಮಣಿಕಂಠನ ಸನ್ನಿಧಿಗೆ ಬರುತ್ತಾನೆ. ತಂದೆಯಾದ ಪಂದಳರಾಜನ ಬರುವಿಕೆಯನ್ನು ಗುರುತಿಸಿ ಸ್ವಾಮಿ ಯೋಗಾಸನದಿಂದ ಎದ್ದು ನಿಲ್ಲಲು ಪ್ರಯತ್ನಿಸಿದಾಗ ಅಲ್ಲಿ ಇದ್ದ ಭಕ್ತ ಪರಶುರಾಮನು ಸ್ವಾಮಿಯನ್ನು ಏಳಲು ಬಿಡದೆ ತನ್ನ ಭುಜದ ಮೇಲಿನ ರೇಶ್ಮೆ ವಸ್ತ್ರದಿಂದ ಅಯ್ಯಪ್ಪಸ್ವಾಮಿ ಮೊಳಕಾಲುಗಳಿಗೆ ಆ ವಸ್ತ್ರವನ್ನು ಸುತ್ತಿ ಬಂಧಿಸುತ್ತಾರೆ. ಅಷ್ಟೇ ಅಲ್ಲ ಪರಶುರಾಮ ಕ್ಷೇತ್ರವೆನಿಸಿದ ಕೇರಳದ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಪರಶುರಾಮನು ಸ್ಥಾಪಿಸಿದನೆಂಬ ಪ್ರತೀತಿ ಕೂಡ ಇದೆ.

ಹೀಗೆ ಅಯ್ಯಪ್ಪಸ್ವಾಮಿಯನ್ನು ಯಾವ ರೂಪದಲ್ಲಿ ನೋಡಿ ಪರವಶನಾದೆನೋ ಅದೇ ರೀತಿ ಉಳಿದ ಭಕ್ತರು ಇದೇ ರೂಪದಲ್ಲಿ ಸ್ವಾಮಿಯನ್ನು ನೋಡಿ ಆನಂದಿಸಬೇಕೆಂದು ಅಯ್ಯಪ್ಪನನ್ನು ಕೋರಿದರು. ಅದಕ್ಕೆ ಸ್ವಾಮಿ ಅಂಗೀಕರಿಸಿದ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522