ಬಿಗ್ ಬ್ರೇಕಿಂಗ್; ಬಿಎಲ್’ ಕಾರ್ಡ್ ದಾರರಿಗೆ ಬರೆ ಎಳೆದ ಸರ್ಕಾರ, ಇನ್ಮುಂದೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಇಲ್ಲ.!

0
821

ದೇಶದ ಕಡು ಬಡವರಿಗೆ ನೀಡಿದ ಬಿಪಿಎಲ್ ಕಾರ್ಡ್-ನಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ವಾದಗಳು ಕೇಳಿ ಬರುತ್ತಿದ್ದವು, ಈಗ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಇತ್ತು, ಈ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ದಾರರು ಚಿಕಿತ್ಸೆ ಪಡೆಯಲು ಶುಲ್ಕ ಪಾವತಿಸಬೇಕೆಂದು ಸೂಚಿಸಲಾಗಿದೆ. ಇದರಿಂದ ಅಸಲಿ ಬಡವರಿಗೆ ಹೊರೆಯಾಗಲಿದೆ.

Also read: ಜಿಯೋ ಗ್ರಾಹಕರಿಗೆ ಶಾಕ್; ಇಂದಿನಿಂದ ಎಲ್ಲ ಜಿಯೋ ಕರೆ ಉಚಿತವಲ್ಲ ಏನಿದು ಜಿಯೋ ಗೊಂದಲ ಇಲ್ಲಿದೆ ನೋಡಿ ಮಾಹಿತಿ.!

ಆಯುಷ್ಮಾನ್ ಭಾರತ್-ಕ್ಕೆ ಕತ್ತರಿ?

ಹೌದು ಬಿಪಿಎಲ್ ಕಾರ್ಡ್ ದಾರರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ದಾರರು ಚಿಕಿತ್ಸೆ ಪಡೆಯಲು ಶುಲ್ಕ ಪಾವತಿಸಬೇಕು. ವೈದ್ಯಕೀಯ ಮಂಡಳಿಯ ಈ ನಿರ್ಧಾರದಿಂದಾಗಿ ಬೆಂಗಳೂರಿನ 3, ಶಿವಮೊಗ್ಗ, ಹಾಸನ, ಮೈಸೂರು, ಹುಬ್ಬಳ್ಳಿ, ಬಳ್ಳಾರಿ, ರಾಯಚೂರು, ಕಲಬುರಗಿ, ಬೀದರ್, ಬೆಳಗಾವಿ, ಕೊಪ್ಪಳ, ಕಾರವಾರ, ಚಾಮರಾಜನಗರ, ಮಂಡ್ಯ, ಕೊಡಗು ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗಳಲ್ಲಿ ಅ.1 ರಿಂದಲೇ ಹೊಸ ಶುಲ್ಕ ಪಟ್ಟಿ ಜಾರಿಯಾಗಿದೆ. ಎಪಿಎಲ್ ಕಾರ್ಡ್​ದಾರರು ಪಾವತಿಸುವ ಶುಲ್ಕದ ಅರ್ಧ ದರವನ್ನು ಬಿಪಿಎಲ್ ಕಾರ್ಡ್​ದಾರರಿಗೆ ನಿಗದಿಗೊಳಿಸಲಾಗಿದೆ.

Also read: ಡಿಕೆಶಿ ಮಾದರಿಯಲ್ಲೇ ಪರಮೇಶ್ವರ್ ಮೇಲೆ ಐಟಿ ದಾಳಿ; ದಾಳಿ ನಡೆಯಲು ಕಾರಣವಾಯಿತಾ ಸಿದ್ಧಾರ್ಥ್ ಕಾಲೇಜ್??

ಯಾವುದಕ್ಕೆ ಎಷ್ಟು ಶುಲ್ಕ?

ಒಪಿಡಿಗೆ 10 ರೂ. ರಕ್ತ ತಪಾಸಣೆಗೆ 15 ರೂ.ಹಾಸಿಗೆ ಶುಲ್ಕ 25 ರೂ. ಎಕ್ಸರೇ 40 ರೂ. ಮೂತ್ರಪಿಂಡ ತಪಾಸಣೆಗೆ 40 ರೂ. ಲಿವರ್ ತಪಾಸಣೆಗೆ 150 ರೂ. ಸ್ಪೆಷಲ್ ಬೆಡ್ 750 ರೂ. ನಿಂದ 3,000 ರೂ. ಐಸಿಯು 2,000 ರೂ. ಕಾರ್ಡಿಯಾ ವಿಭಾಗ 30 ರಿಂದ 40 ಸಾವಿರ ರೂ. ಮೂಳೆ ಚಿಕಿತ್ಸೆ ಹಾಗೂ ಮೊಣಕಾಲು ತಪಾಸಣೆಗೆ 1,000 ರೂ. ನಿಂದ 5,750 ರೂ, ಕಣ್ಣಿನ ತಪಾಸಣೆಗೆ 1000 ರೂ. ನಿಂದ 1,500 ರೂ. ನಿಂದ 7,500 ರೂ. ಸ್ಪೆಷಲ್ ಬೆಡ್ ಗೆ 750 ರಿಂದ 3 ಸಾವಿರ ರೂಪಾಯಿ, ಕಾರ್ಡಿಯಾ ವಿಭಾಗಕ್ಕೆ 30 ರಿಂದ 40 ಸಾವಿರ ರೂ., ಮೂಳೆ ಚಿಕಿತ್ಸೆ ಮೊಣಕಾಲು ತಪಾಸಣೆಗೆ 1000ದಿಂದ 1500 ರೂ., ಎಂ ಆರ್ ಐ ಸ್ಕ್ಯಾನಿಂಗ್ 500ರಿಂದ 1250 ರೂ. ಹೀಗೆ ವಿವಿಧ ತಪಾಸಣೆಗಳಿಗೆ ಬಿಪಿಎಲ್ ಕಾರ್ಡುದಾರರು ದುಬಾರಿ ಶುಲ್ಕ ನಿಗದಿಪಡಿಸಲಾಗಿದೆ ಎನ್ನಲಾಗಿದೆ.

Also read: ವಾಹನ ಮಾಲೀಕರೆ ಎಚ್ಚರ; ಬೆಂಗಳೂರಿಗೆ ಬಂದಿದ್ದೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್, ಐದೇ ನಿಮಿಷದಲ್ಲಿ ನಿಮ್ಮ ಕಾರ್ ಕದಿಯುತ್ತಾರೆ ಎಚ್ಚರ.!

ಯಾರಿಗಿಲ್ಲ ಬಿಪಿಲ್?

ವೇತನ ಗಣನೆಗೆ ತೆಗೆದುಕೊಳ್ಳದೇ ಎಲ್ಲ ಕಾಯಂ ನೌಕರರ ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಯೋಜಿಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮ, ಸ್ವಾಯತ ಸಂಸ್ಥೆಗಳು ಇತ್ಯಾದಿ ಒಳ ಗೊಂಡಂತೆ ಆದಾಯ ತೆರಿಗೆ, ಸೇವಾ,ತೆರಿಗೆ ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬ ಗಳು ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬ ಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಆಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬದಗಳು ಕುಟುಂಬದ ವಾರ್ಷಿಕ ಆದಾಯವು ರು.1 20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಒಂದು ಕೆಜಿ ಅಕ್ಕಿಗೆ ಅಂದಾಜು ರು. 35 ರಂತೆ ಸರ್ಕಾರ ಖರೀದಿಸಿ ಆರ್ಥಿಕ ದುರ್ಬಲ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿರುವ ಈ ಯೋಜನೆ ಲಾಭವನ್ನು ಆರ್ಥಿಕವಾಗಿ ಸದೃಢವಾಗಿರುವವರು ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಎನ್ನುವ ದೂರು ಇದೆ.