ನಿಮ್ಮ ಬಾಯಿಯ ದುರ್ಗಂಧವನ್ನು ಹೋಗಲಾಡಿಸುವುದಕ್ಕೆ ಸುಲಭ ಪರಿಹಾರಗಳು!!

0
1957

ಅನ್ನನಾಳ. ಅಪಚನ(ಅಜೀರ್ಣ), ದವಡೆ –ಹಲ್ಲುಗಳಲ್ಲಿ ಆಗುವ ಅವಗಡಗಳಿಂದಾಗಿ, ಬಾಯಿ ತೆರೆದಾಗ ಉಸಿರಿನ ಮೂಲಕ ಹೊರಬರುವ ವಾಸನೆಯೇ ಬಾಯಿ ದುರ್ಗಂಧ ಎನಿಸುತ್ತದೆ.

  • ಬಾಯಿ ಉರ್ಗಂಧ ಉಳ್ಳವರು ಆಹಾರ ಸೇವಿಸಿದಾಗೊಮ್ಮೆ ಹಲ್ಲುಜ್ಜುವುದು.
  • ಹಲ್ಲುಜ್ಜುವ ಬ್ರಷ್ ಮೃದುವಾಗಿದ್ದು, ಅಡ್ಡಲಾಗಿ ತಿಕ್ಕದೇ, ಹಲ್ಲುಗಳ ಸಂದಿಗೆ ತಾಕುವಂತೆ ಮೇಲಿನಿಂದ ಕೆಳಕ್ಕೆ ತಿಕ್ಕುವುದರಿಂದ ಕೀಟಾಣುಗಳ ನಾಶ.
  • ಆಯಿಲ್ ಪುಲ್ಲಿಂಗ್.
  • ಮೇಲಿನಿಂದ ಮೇಲೆ ಬಾಯಿ ಮುಕ್ಕಳಿಸುವುದು.
  • ಕೊಬ್ಬುಸಹಿತ, ಸಿಹಿ, ಘಾಟು ವಾಸನೆ ಉಳ್ಳ ಪದಾರ್ಥಗಳನ್ನು ಧೂಮಪಾನ ಸೇವನೆ, ಆಲ್ಕೋಹಾಲ್ ಸೇವನೆ ನಿಲ್ಲಿಸಬೇಕು.
  • ಸುಲಭವಾಗಿ ಜೀರ್ಣವಾಗುವ ಕಾಯಿಪಲ್ಲೆ ಮತ್ತಿತರ ಆಹಾರ ಪದಾರ್ಥಗಳನ್ನು ಸೇವಿಸಬೇಕು.
  • ಅತೀ ತಂಪು-ಅತೀ ಬಿಸಿ ಪದಾರ್ಥ, ಪಾನೀಯ ಸೇವನೆ ಆಹಾರ ಪದಾರ್ಥಗಳನ್ನು ಸೇವಿಸಬೇಕು.
  • ವೈದ್ಯರ ಸಲಹೆಯಂತೆ ಪಚನವಾಗುವ ಚಿಕಿತ್ಸೆ ಪಡೆಯಬೇಕು.
  • ವೈದ್ಯರ ಸಲಹೆ ಪಡೆದು, ಪೇಸ್ಟ್, ಬಾಯಿ ಸ್ವಚ್ಛತೆಗೊಳಿಸುವ ಲಸಿಕೆ, ಜಠರ, ಹೊಟ್ಟೆ ಶುಚಿಗೊಳಿಸುವ ಮಾತ್ರೆ, ಸಿರಪ್ತೆ ಗೆದುಕೊಳ್ಳಬೇಕು.

ಈ ಲಕ್ಷಣ ಅತಿಯಾದವರು ದಂತ ತಜ್ಞರ ಸಲಹೆ ಪಡೆದು ಪರಿಹಾರ ಮಾಡಿಕೊಳ್ಳಬೇಕು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840